Search results - 39 Results
 • bengaluru police
  Video Icon

  NEWS16, May 2019, 11:51 AM IST

  ಅಹಿತಕರ ಘಟನೆ ನಡೆಯದಂತೆ ಬೆಂಗಳೂರು ಪೊಲೀಸರು ಹೈ ಅಲರ್ಟ್

  ಶ್ರೀಲಂಕಾದಲ್ಲಿ ಸರಣಿ ಬಾಂವ್ ಸ್ಫೋಟದ ವೇಳೆ ಬೆಂಗಳೂರಿನ ಮೇಲೆಯೂ ಉಗ್ರರ ನರಳು ಇದೆ ಎಂಬ ವಿಚಾರ ಹೊರಬಿದ್ದಿದ್ದು ಬೆಂಗಳೂರಿನ ಭದ್ರತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ. ಈ ತಂಡದಲ್ಲಿ ನಿಯಂತ್ರಣ ದಳದಲ್ಲಿ ಒಬ್ಬ PSI, ಒಬ್ಬ ಕ್ರೈಂ ಸಿಬ್ಬಂದಿಯನ್ನು ನೇಮಿಸಲಾಗಿದೆ.  ಎಲ್ಲಾ ಶಾಲೆ, ಅಂಗನವಾಡಿ ದಾಖಲಾತಿಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. 

 • Anganavadi

  NEWS22, Feb 2019, 10:13 AM IST

  ಮಕ್ಕಳ ಮೇಲೇ ಕುಸಿಯಿತು ಅಂಗನವಾಡಿ ಚಾವಣಿ

  ಕಳಪೆ ಕಾಮಗಾರಿಯಿಂದಾಗಿ ಅಂಗನವಾಡಿ ಚಾವಣಿಯ ಕೆಳ ಪದರ (ಪ್ಲಾಸ್ಟರಿಂಗ್‌) ಕುಸಿದು ಐವರು ಪುಟಾಣಿ ಮಕ್ಕಳು ಗಾಯಗೊಂಡಿರುವ ದುರ್ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸೂರು ಗ್ರಾಮದಲ್ಲಿ ನಡೆದಿದೆ. ಅದರಲ್ಲಿ ಒಬ್ಬ ಪುಟಾಣಿಗೆ ಕಾಲು ಮುರಿದಿದ್ದರೆ, ಮತ್ತೊಬ್ಬಳು ಪುಟಾಣಿಗೆ ತಲೆಗೆ ಗಂಭೀರ ಗಾಯವಾಗಿದೆ.

 • Jobs

  State Govt Jobs29, Jan 2019, 6:29 PM IST

  ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

  ಹಾವೇರಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಸಮಗ್ರ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ  ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.

 • Tara Anuradha
  Video Icon

  NEWS20, Jan 2019, 3:07 PM IST

  ಅಂಗನವಾಡಿ ಮಕ್ಕಳಿಗೆ ಆಶಾಕಿರಣವಾದ ತಾರಾ ಅನುರಾಧಾ

  ಅಂಗನವಾಡಿ ಮಕ್ಕಳಿಗೆ ತಾರಾ ಆಶಾಕಿರಣವಾಗಿದ್ದಾರೆ. ಮೂಲಭೂತ ಕೊರತೆಯಿಂದ ಬಳಲುತ್ತಿದ್ದ ಮಂಡ್ಯ ಜಿಲ್ಲೆಯ ಪಾಂಡವಪುರದ ಕ್ಯಾತನಹಳ್ಳಿ ಅಂಗನವಾಡಿ ಕೇಂದ್ರಕ್ಕೆ ವಿದ್ಯುತ್ ಪೂರೈಕೆ, ಶೌಚಾಲಯ ನಿರ್ಮಿಸಲು ತಾರಾ ಅನುರಾಧಾ ನೆರವಾಗಿದ್ದಾರೆ. 

  ಸಿಂಗ ಸಿನಿಮಾ ಚಿತ್ರೀಕರಣದಲ್ಲಿ ಭಾಗವಹಿಸಿದ್ದ ತಾರಾ ಅಂಗನವಾಡಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಶಾಸಕರಿಗೆ ಕರೆ ಮಾಡಿದ್ದಾರೆ. 

 • Shilpa Prabhakar IAS

  NEWS9, Jan 2019, 5:45 PM IST

  ಅಂಗನವಾಡಿಗೆ ಮಗು ದಾಖಲಿಸಿದ ಕರ್ನಾಟಕ ಮೂಲದ ಐಎಎಸ್‌ ಅಧಿಕಾರಿ

  ಕಳೆದ ನವೆಂಬರ್‌ನಲ್ಲಿ ಡೆಹ್ರಾಡೂನ್ ಜಿಲ್ಲಾಧಿಕಾರಿಯೊಬ್ಬರು ತಮ್ಮ ಮಗುವನ್ನು ಅಂಗನವಾಡಿಗೆ ಸೇರಿಸಿದ್ದರು. ಈಗ ಅದೆ ರೀತಿಯಲ್ಲಿ ಮತ್ತೊಂದು ಜಿಲ್ಲಾಧಿಕಾರಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

 • Video Icon

  NEWS3, Dec 2018, 10:55 AM IST

  ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

  ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆಗಿಳಿದಿದ್ದಾರೆ. 1000 ಕ್ಕೂ ಹೆಚ್ಚು ಕಾರ್ಯಕರ್ತೆಯರು ಫ್ರೀಡಂಪಾರ್ಕ್ ನಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬೇಡಿಕೆ ಈಡೇರಿಸದಿದ್ದರೆ ಪ್ರತಿಭಟನೆ ಮುಂದುವರೆಸುವುದಾಗಿ ಹೇಳಿದ್ದಾರೆ.  

 • Swati Badhauriya

  NEWS2, Nov 2018, 2:24 PM IST

  ಎಲ್ಲರೊಳಗೊಬ್ಬನಾಗಿ ಎಲ್ಲರಂತಾಗು: ಅಂಗನವಾಡಿಗೆ ಜಿಲ್ಲಾಧಿಕಾರಿ ಮಗು!

  ಚಮೋಲಿ ಜಿಲ್ಲೆಯ ಜಿಲ್ಲಾ ಮೆಜಿಸ್ಟ್ರೇಟ್ ಸ್ವಾತಿ ಭಧೋರಿಯಾ ತಮ್ಮ ಎರಡೂವರೆ ವರ್ಷ ಪ್ರಾಯದ ಮಗ ಅಭ್ಯುದಯನನ್ನು, ದುಬಾರಿ ಶಾಲೆಯ ಬದಲು ಗೋಪೇಶ್ವರ ಎಂಬ ಗ್ರಾಮದ ಅಂಗನವಾಡಿಗೆ ಸೇರಿಸಿದ್ದಾರೆ.

 • Ramanagara
  Video Icon

  NEWS10, Oct 2018, 9:58 PM IST

  ಮಕ್ಳನ್ನ ನೋಡಲು ಎದ್ನೋ..ಬಿದ್ನೋ..ಅಂತ ಓಡಿದ ಅಧಿಕಾರಿಗಳು

  ಸುವರ್ಣ ನ್ಯೂಸ್ ಅಂಗನವಾಡಿ ಮಕ್ಕಳ ಸಂಕಷ್ಟದ ಸುದ್ದಿ ಮಾಡಿತ್ತು. ಅದು ಈಗ ಮಕ್ಕಳ ಸಂಕಷ್ಟಕ್ಕೆ ಮುಕ್ತಿ ಸಿಕ್ಕಿದೆ. ಏನದು ಸಂಕಷ್ಟ ಅಂತೀರಾ ಈ ಸ್ಟೋರಿ ನೋಡಿ.

 • Channapatna Anganwadi Center
  Video Icon

  NEWS9, Oct 2018, 9:56 PM IST

  ಸಿಎಂ ಸ್ವಕ್ಷೇತ್ರದಲ್ಲೇ ಹೇಳತೀರದ ಸಮಸ್ಯೆ

  • ಸಿಎಂ ಸ್ವಕ್ಷೇತ್ರ ಚನ್ನಪಟ್ಟಣದ ಭೂಹಳ್ಳಿಯಲ್ಲಿ ಶಿಥಲಾವಸ್ಥೆ ತಲುಪಿರುವ ಅಂಗನವಾಡಿ ಕೇಂದ್ರ 
  • ಕಟ್ಟಡದ ಅವ್ಯವಸ್ಥೆಗೆ ಹಾಗೂ ದುರಸ್ಥಿಗೊಳಿಸದಿರುವ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಿಗ್ 3 ಯಿಂದ ಚಾಟಿ
 • PM Modi

  NEWS12, Sep 2018, 8:26 AM IST

  ಮೋದಿ ಸರ್ಕಾರದಿಂದ ಭರ್ಜರಿ ಹಬ್ಬದ ಗಿಫ್ಟ್‌

  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭರ್ಜರಿ ಹಬ್ಬದ ಗಿಫ್ಟ್ ಘೋಷಣೆ ಮಾಡಿದೆ.  ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಬಂಪರ್‌ ಕೊಡುಗೆಗಳನ್ನು ಪ್ರಕಟಿಸಿದ್ದಾರೆ.

 • Kodagu rain

  NEWS19, Aug 2018, 10:36 PM IST

  ಕೊಡಗು: 2 ದಿನ ಶಾಲಾ-ಕಾಲೇಜಿಗೆ ರಜೆ

  • ಅನೇಕ ಶಾಲಾ-ಕಾಲೇಜುಗಳಲ್ಲಿ ಪುನರ್ವಸತಿ ಕೇಂದ್ರಗಳನ್ನು ಪ್ರಾರಂಭಿಸಿರುವುದರಿಂದ 2 ದಿನ ರಜೆ
  • ಅಂಗನವಾಡಿ ಕೇಂದ್ರಗಳಿಗೂ ರಜೆ ಘೋಷಣೆ - ಜಿಲ್ಲಾಡಳಿತ
 • Food contamination

  Chitradurga31, Jul 2018, 12:00 PM IST

  ಅಂಗನವಾಡಿ ಫುಡ್ ಸೇವಿಸಿ ಮಕ್ಕಳು, ಗರ್ಭಿಣಿಯರು ಅಸ್ವಸ್ಥ

  ಅಂಗನವಾಡಿಯಲ್ಲಿ ತಯಾರಿಸಿದ ಫುಡ್ ತಿಂದ ಮಕ್ಕಳು, ಗರ್ಭಿಣಿಯರು ಕಕ್ಷಣವೇ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅನಾರೋಗ್ಯಕ್ಕೆ ಕಾರಣವಿನ್ನೂ ತಿಳಿದು ಬಂದಿಲ್ಲ. ಮಕ್ಕಳು ತಿಂದ ಆಹಾರವನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

 • Video Icon

  NEWS24, Jul 2018, 7:45 PM IST

  BIG 3 ಇಂಪ್ಯಾಕ್ಟ್: ಚಿನ್ನ ಅಡವಿಟ್ಟು ಅಂಗನವಾಡಿ ನಡೆಸುವ ಶಿಕ್ಷಕಿಗೆ ಕೊನೆಗೂ ಸಿಕ್ತು ರಿಲೀಫ್!

  ಅಂಗನವಾಡಿ ನಡೆಸಲು ಶಿಕ್ಷಕಿಯೊಬ್ಬರು ಚಿನ್ನ ಅಡವಿಟ್ಟಿದ್ದರ ಬಗ್ಗೆ  ಬಿಗ್ 3 ವರದಿ ಪ್ರಸಾರ ಮಾಡಿತ್ತು. ಕಟ್ಟಡದ ಬಾಡಿಗೆ ಸರ್ಕಾರ ಪಾವತಿಸುತ್ತೆಯಾದರೂ , ಕಟ್ಟಡ ಮಾಲಕರಿಗೆ ನೀಡಬೇಕಾದ ಮುಂಗಡ ಹಣವನ್ನು ಸರ್ಕಾರ ನೀಡದ ಕಾರಣ, ಬೆಂಗಳೂರಿನ ಡಿ.ಜೆ. ಹಳ್ಳಿಯ ಸಗಾಯ್ ಮೇರಿ ಎಂಬ ಶಿಕ್ಷಕಿ ಒಡವೆಗಳನ್ನೇ ಅಡವಿಟ್ಟಿದ್ದರು. ವರದಿ ಪ್ರಸಾರವಾಗುತ್ತಿದ್ದಂತೆ ಸ್ಥಳೀಯ ಶಾಸಕರು ಶಿಕ್ಷಕಿಯ ನೆರವಿಗೆ ಧಾವಿಸಿದ್ದಾರೆ. 

 • Anganavadi
  Video Icon

  NEWS20, Jul 2018, 12:26 PM IST

  ಇದೆಂಥಾ ವ್ಯವಸ್ಥೆ! ಅಂಗನವಾಡಿ ನಡೆಸಲು ಒಡವೆ ಅಡವಿಟ್ಟ ಶಿಕ್ಷಕಿಯರು

  ಬೆಂಗಳೂರು (ಜು. 20): ಡಿಜೆ ಹಳ್ಳಿಯ ಅಂಗನವಾಡಿ ನಡೆಸಲು ಶಿಕ್ಷಕಿಯರು ಒಡವೆ ಅಡವಿಟ್ಟಿದ್ದಾರೆ. ಸರಿಯಾದ ಸಮಯಕ್ಕೆ ವೇತನ ಸಿಗದೇ ತಮ್ಮ ಒಡವೆಯನ್ನೇ ಅಡವಿಟ್ಟು ಅಂಗನವಾಡಿ ನಡೆಸುತ್ತಿದ್ದಾರೆ. ಅಂಗನವಾಡಿ ನಡೆಸೋಕೂ ಸರ್ಕಾರದ ಬಳಿ ಹಣ ಇಲ್ಲವೇ? ಮುಖ್ಯಮಂತ್ರಿಗಳೇ ನೀವೂ ನೋಡಲೇಬೇಕಾದ ಸುದ್ದಿಯಿದು.  

 • big 3
  Video Icon

  NEWS28, Jun 2018, 11:43 AM IST

  ತೆರೆದ ಬಾವಿಗೆ ಬಿತ್ತು ತಡೆಗೋಡೆ; ಬಿಗ್ 3 ಗೆ ಯಶಸ್ಸಿನ ಗರಿ

  ಮಾಧ್ಯಮ ಲೋಕದಲ್ಲೇ ವಿನೂತನ ಪ್ರಯೋಗ ಮಾಡುತ್ತಿದೆ ಸುವರ್ಣ ನ್ಯೂಸ್. ಜನಸಾಮಾನ್ಯರ ಸಮಸ್ಯೆಗಳನ್ನು ಜನಪ್ರತಿನಿಧಿಗಳ  ಮುಂದೆ ಇಡುವ ಬಿಗ್ 3 ಕಾರ್ಯಕ್ರಮದಲ್ಲಿ ಗದಗ ನಗರದ ಗಂಗಾಪುರ ಪೇಟೆಯಲ್ಲಿನ ಅಂಗನವಾಡಿ ಮುಂದೆ ತೆರೆದ ಬಾವಿಯಿತ್ತು. ಮಕ್ಕಳು ಆಟವಾಡುವ ವೇಳೆ ಚೂರು ಆಯತಪ್ಪಿದರೂ ಜೀವಕ್ಕೆ ಕುತ್ತು ಬರುವಂತಿತ್ತು. ಸಂಬಂಧಪಟ್ಟವರು ಇದನ್ನು ನೋಡಿಯೂ ಕಣ್ಮುಚ್ಚಿ ಕುಳಿತಿದ್ದರು. ಬಿಗ್ 3 ಇದನ್ನು ಪ್ರಸಾರ ಮಾಡಿ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಬಿಸಿ ಮುಟ್ಟಿಸುತ್ತಿದ್ದಂತೆ ಎಚ್ಚೆತ್ತುಕೊಂಡ ಆಡಳಿತ ಮಂಡಳಿ ಕೂಡಲೇ ಬಾವಿ ಸುತ್ತ ಗೋಡೆ ಕಟ್ಟಿದ್ದಾರೆ. ಇದು ಬಿಗ್ 3 ಗೆ ಸಂದ ಯಶಸ್ಸು.