ಅಂಕೋಲ  

(Search results - 29)
 • Karnataka Districts4, May 2020, 7:42 AM

  ಹಲಸಿನ ಹಣ್ಣು ತಿಂದಿದ್ದಕ್ಕೆ ಕಾಂಗ್ರೆಸ್‌ ಮುಖಂಡನಿಂದ ಫೈರಿಂಗ್‌..!

  ಹಲಸಿನ ಹಣ್ಣಿನ ವಿಚಾರಕ್ಕೆ ಸಂಬಂಧಿಸಿದಂತೆ ಬುಲೆಟ್‌ ಫೈರಿಂಗ್‌ ಆದ ಘಟನೆ ರಾಷ್ಟ್ರೀಯ ಹೆದ್ದಾರಿಯ ಅಂಚಿನಲ್ಲಿರುವ ಅಡ್ಲೂರು ಗ್ರಾಮದಲ್ಲಿ ಭಾನುವಾರ ನಡೆದಿದೆ.
   

 • ತಮಗಿಂತಲೂ ತಮ್ಮ ಕ್ಷೇತ್ರದ ಜನರಿಗೆ ಪ್ರಶಸ್ತಿ ಸಂದಿರುವುದು ಬಹಳ ಖುಷಿತಂದಿದೆ. ಜನರಿಂದ ಆರಿಸಲ್ಪಟ್ಟಿರುವ ನಾನು ಮತಹಾಕಿದ ದೇವರುಗಳಿಗೆ ಸ್ಪಂದಿಸಬೇಕಿರುವುದು ನನ್ನ ಆದ್ಯಕರ್ತವ್ಯ.

  Karnataka Districts21, Mar 2020, 11:53 AM

  ರಾಜ್ಯ ವನ್ಯಜೀವಿ ಮಂಡಳಿ ಸದಸ್ಯತ್ವಕ್ಕೆ ಸೌಮ್ಯ ರೆಡ್ಡಿ ರಾಜೀನಾಮೆ

  ರಾಜ್ಯ ವನ್ಯ ಜೀವಿ ಮಂಡಳಿ ಸದಸ್ಯೆತ್ವಕ್ಕೆ ಶಾಸಕಿ ಸೌಮ್ಯ ರೆಡ್ಡಿಅವರು ರಾಜೀನಾಮೆ ನೀಡಿದ್ದಾರೆ.  ಈ ಸಂಬಂಧ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮತ್ತು ಸಚಿವ ಆನಂದ ಸಿಂಗ್ ಗೆ ಪತ್ರ ಬರೆದಿರುವ ಸೌಮ್ಯರಡ್ಡಿ ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗ ನಿರ್ಮಾಣ ವಿಚಾರದಲ್ಲಿ ಬೇಸರ ತಂದಿದೆ ಎಂದು ಉಲ್ಲೇಖಿಸಿದ್ದಾರೆ. 
   

 • state21, Mar 2020, 7:40 AM

  ಹುಬ್ಬಳ್ಳಿ-ಅಂಕೋಲ ರೈಲು ಮಾರ್ಗಕ್ಕೆ ಸರ್ಕಾರ ಅಸ್ತು!

  ಹುಬ್ಬಳ್ಳಿ-ಅಂಕೋಲ ರೈಲು ಮಾರ್ಗಕ್ಕೆ ಸರ್ಕಾರ ಅಸ್ತು| ತಡೆ ನೀಡಿದ್ದ ವನ್ಯಜೀವಿ ಮಂಡಳಿಯಿಂದಲೇ ಈಗ ಹಸಿರು ನಿಶಾನೆ| ಪಶ್ಚಿಮಘಟ್ಟದಲ್ಲಿ 2 ಲಕ್ಷ ಮರ ಕಡಿತ: ಪರಿಸರಪ್ರಿಯರ ವಿರೋಧ

 • state10, Mar 2020, 8:54 AM

  2 ಲಕ್ಷ ಮರಗಳ ಮಾರಣಹೋಮಕ್ಕೆ ಬ್ರೇಕ್: ಹುಬ್ಬಳ್ಳಿ- ಅಂಕೋಲಾ ರೈಲು ಯೋಜನೆ ಸ್ಥಗಿತ!

  2 ಲಕ್ಷ ಮರಗಳ ಮಾರಣಹೋಮಕ್ಕೆ ಬ್ರೇಕ್| ವಾಜಪೇಯಿ ಅಡಿಗಲ್ಲು ಹಾಕಿದ್ದ ಯೋಜನೆ| ಉತ್ತರ ಕರ್ನಾಟಕ-ಮಧ್ಯ ಕರ್ನಾಟಕದ ಮಧ್ಯೆ 164 ಕಿ.ಮೀ. ರೈಲುಮಾರ್ಗ

 • flyover

  Karnataka Districts1, Feb 2020, 7:17 AM

  ಕೇಂದ್ರ ಬಜೆಟ್‌: ಹುಬ್ಬಳ್ಳಿ ಫ್ಲೈಓವರ್‌ಗೆ ಸಿಗುವುದೇ ಅನುಮತಿ?

  ಹುಬ್ಬಳ್ಳಿ ಚೆನ್ನಮ್ಮ ಸರ್ಕಲ್‌ನಲ್ಲಿ ಫ್ಲೈಓವರ್‌ಗೆ ಈ ಸಲವಾದರೂ ಕೇಂದ್ರ ಅನುಮತಿ ಕೊಡುತ್ತದೆಯೇ? ಮುಂಬೈ- ಬೆಂಗಳೂರು ಕಾರಿಡಾರ್‌ಗೆ ಹಣ ಮೀಸಲಿಟ್ಟು ಕಾಮಗಾರಿ ಶುರುವಾಗುವುದೇ? ಫುಡ್‌ ಪ್ರಾಸಿಸಿಂಗ್‌- ಎಕ್ಸ್‌ಪೋರ್ಟ್‌ ಕ್ಲಸ್ಟರ್‌ಗೆ ದೊರೆಯುವುದೇ ಹಸಿರು ನಿಶಾನೆ? ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗಕ್ಕೆ ಇನ್ನಾದರೂ ಮುಕ್ತಿ ಸಿಗುವುದೇ?
   

 • monkey
  Video Icon

  Karnataka Districts18, Jan 2020, 3:28 PM

  ರುಂಡವಿಲ್ಲದ ಮಂಗನ ಶವ ಪತ್ತೆ : ಗ್ರಾಮಸ್ಥರಲ್ಲಿ ಆತಂಕ

  ಉತ್ತರ ಕನ್ನಡದಲ್ಲಿ ಕೋತಿಯೊಂದು ಸಂಶಯಾಸ್ಪದವಾಗಿ ಸಾವಿಗೀಡಾಗಿದ್ದು ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ. ರುಂಡ ರಹಿತ ಕೋತಿಯ ಶವ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಆವರ್ಸಾ ಗ್ರಾಮದಲ್ಲಿ ಪತ್ತೆಯಾಗಿದ್ದು, ಮಂಗನ ಕಾಯಿಲೆ ಹಿನ್ನೆಲೆಯಲ್ಲಿ ಜನತೆಯಲ್ಲಿ ಆತಂಕ ಎದುರಾಗಿದೆ. 

 • Police

  Karnataka Districts22, Dec 2019, 1:26 PM

  ಕೈ ಕಾಲು ಕಟ್ಟಿ ವೃದ್ಧ ದಂಪತಿಯ ಉಸಿರುಗಟ್ಟಿಸಿ ಭೀಕರ ಕೊಲೆ

  ವೃದ್ಧ ದಂಪತಿಯನ್ನು ಕೈ ಕಾಲು ಕಟ್ಟಿ ಉಸಿರುಗಟ್ಟಿಸಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲದಲ್ಲಿ ನಡೆದಿದೆ. 

 • Petrol

  Karnataka Districts14, Dec 2019, 1:14 PM

  ಬಾವಿಯಲ್ಲಿ ಪತ್ತೆಯಾಯ್ತು ಪೆಟ್ರೋಲ್ !

  ಬಾವಿಯೊಂದರಲ್ಲಿ ಪೆಟ್ರೋಲ್ ಪತ್ತೆಯಾಗಿದೆ. ಅರೆರೆ ಬಾವಿಯಲ್ಲಿ ಪೆಟ್ರೋಲ್ ! ಅಚ್ಚರಿಯಾದ್ರೂ ನಿಜ. ಬಾವಿ ನೀರಲ್ಲೇ ಪೆಟ್ರೋಲ್ ಅಂಶ ಸೇರಿದೆ. ಎಲ್ಲಿ? ಇಲ್ಲಿದೆ ಮಾಹಿತಿ.

 • dks bsy

  Karnataka Districts22, Nov 2019, 3:02 PM

  'BSY ಕಾಲಿಗೆ ಚಕ್ರವಾದ್ರೂ ಕಟ್ಟಿಕೊಳ್ಳಲಿ, ಏನಾದ್ರೂ ಕಟ್ಟಿಕೊಳ್ಳಲಿ ನನಗೇನು'

  ಅನರ್ಹ ಶಾಸಕರ ವರ್ತನೆ ಯಾವ ಪಕ್ಷದಲ್ಲೂ ಅರಗಿಸಿಕೊಳ್ಳೋಕೆ ಸಾಧ್ಯವಿಲ್ಲ. ಇಂತವರಿಗೆ ಜನರು ಚುನಾವಣೆಯಲ್ಲಿ ಒಳ್ಳೆಯ ತೀರ್ಪು ನೀಡುತ್ತಾರೆ. ಉಪಚುನಾವಣೆಯಲ್ಲಿ ಯಾವ ಟಗ್ ಆಫ್ ವಾರ್ ಕೂಡಾ ಇಲ್ಲ. ‌ಮತದಾರ ಅಂತಿಮ ತೀರ್ಪು ಕೊಡ್ತಾರೆ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ. 

 • Uttara Kannada5, Nov 2019, 1:26 PM

  ಹುಬ್ಬಳ್ಳಿ - ಅಂಕೋಲಾ ರೈಲು ಮಾರ್ಗ ಆರಂಭಕ್ಕೆ ಸಿದ್ಧ

  ರಾಜ್ಯದಲ್ಲಿ ಮತ್ತೊಂದು ರೈಲು ಮಾರ್ಗ ಆರಂಭಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಆದರೆ ಪರಿಸರವಾದಿಗಳಿಂದ ವಿರೋಧ ವ್ಯಕ್ತವಾಗುತ್ತಿದೆ ಎಂದು ಪ್ರಹ್ಲಾದ್ ಜೋಶೀ ಹೇಳಿದ್ದಾರೆ. 

 • Video Icon

  National1, Nov 2019, 9:46 PM

  ರಾಜ್ಯದ ಪರ ವಕಾಲತ್ತು ವಹಿಸುತ್ತಿದ್ದ 9 ಮಂದಿಗೆ BSY ಸರ್ಕಾರದಿಂದ ಕೋಕ್, ಸ್ಟ್ರಾಟಜಿ ಏನು?

  ನವದೆಹಲಿ[ನ. 01]  ಜಲವಿವಾದದಕ್ಕೆ ಸಂಬಂಧಿಸಿದ್ದ ರಾಜ್ಯದ ವಕೀಲರ ಟೀಂ ನಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಹಲವಾರು ವರ್ಷಗಳಿಂ.ದ ರಾಜ್ಯದ ಪರ      ವಕಾಳತ್ತು ವಸಹಿಸಿಕೊಂಡು ಬಂದಿದ್ದ  9 ಮಂದಿ ವಕೀಲರಿಗೆ ಬಿಎಸ್ ವೈ ಸರ್ಕಾರ ಕೋಕ್ ನೀಡಿದೆ.

  ಕೃಷ್ಣ, ಮಹದಾಯಿ, ಕಾವೇರಿ ಲೀಗಲ್ ಟೀಂ ನಲ್ಲಿ ಬದಲಾವಣೆ ಮಾಡಲಾಗಿದೆ. ಅಂಕೋಲೆಕರ್, ಶರತ್ ಜವಳಿ, ಅಜಿಮ್ ಕಾಳೆಬುದ್ದಿ, ರಣವೀರ್ ಸಿಂಗ್‌ಗೆ ಕೋಕ್ ಶಾಮ್ ದಿವಾನ್, ಮೋಹನ್ ಕಾತರಕಿ, ಫಾಲಿ ನಾರಿಮನ್ ಅವರನ್ನು ಮುಂದುವರಿಕೆ ಮಾಡಲಾಗಿದೆ. ಸುಪ್ರೀಂಕೋರ್ಟ್ ನಲ್ಲಿ ನವೆಂಬರ್ 15 ಕ್ಕೆ ನಡೆಯಲಿರುವ ಕೃಷ್ಣ ನದಿ ನೀರು ಹಂಚಿಕೆ ವಿವಾದದ ವಿಚಾರಣೆ ನಡೆಯಲಿದ್ದು ಸಹಜವಾಗಿ ಕುತೂಹಲ ಮೂಡಿಸಿದೆ.

  ರಾಜ್ಯದ ಪರ ವಕಾಲತ್ತು ವಹಿಸುತ್ತಿದ್ದ 9 ಮಂದಿಗೆ BSY ಸರ್ಕಾರದಿಂದ ಕೋಕ್, ಸ್ಟ್ರಾಟಜಿ ಏನು? 

  BS Yeddyurappa Govt changes Tribunal lawyers team

 • Uttara Kannada

  Uttara Kannada25, Oct 2019, 2:51 PM

  ಬಿಡದೇ ಕಾಡುತ್ತಿರೋ ವರುಣ: ರಸ್ತೆ ಮೇಲೆ ಬಿದ್ದ ಮರ ತೆರವುಗೊಳಿಸಿದ ಶಾಸಕ

  ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದೆ. ಕ್ಯಾರ್ ಚಂಡ ಮಾರುತದ ಅಬ್ಬರ ಹೆಚ್ಚಾಗಿದ್ದು, ಬಿರುಗಾಳಿ ಸಹಿತ ಭಾರಿ ಮಳೆಯಿಂದ ಜನಜೀವನ ತತ್ತರಿಸಿದೆ. ಉತ್ತರ ಕನ್ನಡ ಕಾರವಾರ, ಅಂಕೋಲ ಸೇರಿದಂತೆ ಹಲವೆಡೆ ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಯಿಂದ ಅವಘಡಗಳಾಗುತ್ತಿದೆ. ಬೃಹತ್ ಗಾತ್ರದ ಮರಗಳು ರಸ್ತೆಗೆ ಉರುಳಿವೆ. ವಿದ್ಯುತ್ ವ್ಯತ್ಯಯವಾಗಿದೆ.

 • Ankola Man

  Karnataka Districts7, Oct 2019, 10:16 AM

  ಅಂಕೋಲಾದ ವ್ಯಕ್ತಿಯ ಪುತ್ರ ಗೊಂದಲಕ್ಕೆ ಬಿತ್ತು ತೆರೆ! DNA ಪರೀಕ್ಷೆಗೆ ಸಿದ್ಧರಾದ ಇಬ್ಬರು

  ಅಂಕೋಲದ ವ್ಯಕ್ತಿಯ ಪುತ್ರ ಗೊಂದಲಕ್ಕೆ ತೆರೆ ಬಿದ್ದಿದೆ. ಕಳೆದ ನಾಲ್ಕು ದಿನಗಳ ಹಿಂದೆ ಬಂದವನೇ ತಮ್ಮ ಪುತ್ರ ಎಂದು ಒಪ್ಪಿಕೊಂಡಿದ್ದಾರೆ.

 • forest

  Karnataka Districts17, Sep 2019, 9:39 AM

  ಅಧಿಕಾರಿಗಳೇ ಕಳೆದುಹೋದ ಕಾಡಿನಲ್ಲಿ ಮಕ್ಕಳಿಗೇಕೆ 16 ಕಿ.ಮಿ ನಡೆಯುವ ಶಿಕ್ಷೆ?

  ಕಗ್ಗತ್ತಲ ಕಾಡು, ಜಿಟಿ ಜಿಟಿ ಮಳೆ, ಎಷ್ಟುಕೂಗಿದರೂ ಅರಣ್ಯರೋದನ.. ಅದು ಕೈಗಾ ಸಮೀಪದ ದಟ್ಟಕಾನನ. ಎರಡು ವಾರಗಳ ಹಿಂದೆ ಇಬ್ಬರು ಅಧಿಕಾರಿಗಳು ಆ ಕಾಡಲ್ಲಿ ಸಿಕ್ಕಿಹಾಕಿಕೊಂಡಾಗ ಒಂದಿಷ್ಟುಸುದ್ದಿಯಾಯ್ತು. ಕೈಗಾ, ಕದಂಬ ನೌಕಾ ನೆಲೆಗೆ ಸಮೀಪದಲ್ಲಿರುವ ಆ ಕಾಡು ಹೇಗಿದೆ, ಇಲ್ಲಿ ಕಳೆದುಹೋದವರು ಅದೆಷ್ಟುಮಂದಿ..

 • atharva ankolekar
  Video Icon

  SPORTS16, Sep 2019, 5:01 PM

  ಭಾರತಕ್ಕೆ ಏಷ್ಯಾಕಪ್ ಗೆಲ್ಲಿಸಿಕೊಟ್ಟ ಕಂಡಕ್ಟರ್ ಮಗ..!

  ಕಳೆದೆರಡು ದಿನಗಳ ಹಿಂದೆ ಭಾರತದ ಕಿರಿಯರ ತಂಡ ಏಷ್ಯಾಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತು. ಬಾಂಗ್ಲಾದೇಶ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಭಾರತ ರೋಚಕ ಜಯ ಸಾಧಿಸಿತು. ಈ ಗೆಲುವಿನ ರೂವಾರಿ ಒಬ್ಬ ಕಂಡಕ್ಟರ್ ಮಗ. ತನ್ನ 10ನೇ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಅಥರ್ವ ಅಂಕೋಲೆಕರ್‌ 5 ವಿಕೆಟ್ ಕಬಳಿಸುವ ಮೂಲಕ ಭಾರತ ತಂಡದ ಗೆಲುವಿನ ರೂವಾರಿ ಎನಿಸಿದರು. ಅಷ್ಟಕ್ಕೂ ಈ ಅಥರ್ವ ಅಂಕೋಲೆಕರ್‌ ಯಾರು..? ಈ ಹಿನ್ನಲೆ ಏನು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ...