ಅಂಕಿತಾ

(Search results - 15)

Ankit

Entertainment3, Aug 2020, 4:22 PM

ಮಾಧ್ಯಮಗಳಿಂದ ಬೇಜಾರಾಗಿ ಆತ್ಮಹತ್ಯೆಗೆ ಶರಣಾದ್ರಾ ಸುಶಾಂತ್..! ಅಂಕಿತಾ ಹೇಳಿದ್ದಿಷ್ಟು..!

ಬಾಲಿವುಡ್ ನಟ ಸುಶಾಂತ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡು 50 ದಿನಗಳ ಸನಿಹ ತಲುಪಿದೆ. ಇಷ್ಟೂ ದಿನ ಮೌನವಾಗಿದ್ದ ಸುಶಾಂತ್ ಮಾಜಿ ಗೆಳತಿ ಅಂಕಿತಾ ಲೋಖಂಡೆ ಇದೀಗ ತಮ್ಮ ಗೆಳೆಯನ ಬಗ್ಗೆ ಮಾತನಾಡುತ್ತಿದ್ದಾರೆ. ಇತ್ತೀಚಗೆ ಅಂಕಿತ ನೀಡಿರುವ ಹೇಳಿಕೆ ಹಲವು ಸಂಶಯಗಳಿಗೆ ದಾರಿ ಮಾಡಿಕೊಟ್ಟಿದೆ.

sushant

Entertainment18, Jul 2020, 1:36 PM

ಮತ್ತೆ ಶುರುವಾಗಲಿದೆ ಸುಶಾಂತ್ ಸಿಂಗ್ ಫೇವರೇಟ್ ಸೀರಿಯಲ್..!

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್‌ಗೆ ಹೆಚ್ಚಿನ ಖ್ಯಾತಿ, ಅಭಿಮಾನಿಗಳನ್ನು ಗಳಿಸಿಕೊಟ್ಟ 'ಪವಿತ್ರ ರಿಶ್ತ' ಧಾರಾವಾಹಿಯ ಎರಡನೇ ಭಾಗ ಸೆಟ್ಟೇರಲಿದೆ.  ಸುಶಾಂತ್ ಗೆಳತಿ ಅಂಕಿತಾ ಅವರೇ ಎರಡನೇ ಸೀರಿಯಲ್ ತಯಾರಿಸಬೇಕೆಂದು ಬಯಸಿದ್ದಾರೆ.

পবিত্র রিস্তা সিরিয়াল দিয়েই সুশান্ত- অঙ্কিতার সম্পর্কের শুরু। অভিনেতার মৃত্যুর পরই  তার প্রেম, সম্পর্ক নিয়ে নানা ভিডিও, ছবি আরও একবার প্রকাশ্যে এসেছে। ফের শিরোনামে উঠে এসেছে অঙ্কিতা।

Cine World14, Jul 2020, 9:55 PM

ದೀಪವು ನಿನ್ನದೆ..ಗಾಳಿಯೂ ನಿನ್ನದೆ.. ಸುಶಾಂತ್ ಸಾವಿನ ನಂತರ ಅಂಕಿತಾ ಮೊದಲ ಪೋಸ್ಟ್

ಸುಶಾಂತ್ ಸಿಂಗ್  ಚಿತ್ರರಂಗ ಅಗಲಿ ಬರೋಬ್ಬರಿ ಒಂದು ತಿಂಗಳು ಕಳೆದು ಹೋಗಿವೆ.   ಗೆಳತಿ ರಿಯಾ ಚಕ್ರವರ್ತಿ ಗೆಳಯನ ನೆನಪಿಸಿಕೊಂಡು ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ. ಸುಶಾಂತ್ ನಿಧನದ ನಂತರ  ಇದೇ ಮೊದಲ ಸಾರಿಗೆ ನಟಿ ಅಂಕಿತಾ ಲೋಕಂಡೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ.

sushant

News8, Jul 2020, 8:18 AM

ನಟ ಸುಶಾಂತ್‌ ಸಾವಿನ ಬಳಿಕ ಕಾರ್ಮಿಕನಿಗೆ ನೂರಾರು ಕರೆ: ಏನಿದು ಟ್ವಿಸ್ಟ್? ಯಾರಾತ?

ನಟ ಸುಶಾಂತ್‌ ಸಾವಿನ ಬಳಿಕ ಕಾರ್ಮಿಕನಿಗೆ ನೂರಾರು ಕರೆ| ಇದು ತಮಾಷೆಯಲ್ಲ... ಹಾಗಾದ್ರೆ ಏನಿದು ಟ್ವಿಸ್ಟ್? ಆ ಕಾರ್ಮಿಕ ಯಾರು? ಇಲ್ಲಿದೆ ವಿವರ

• Cine World23, Jun 2020, 4:23 PM

ಹಳೆಯ ಪೋಟೋ ತೆರೆದಿಟ್ಟ ನೆನಪುಗಳು, ಧೋನಿ ಮಗಳ ಅಪ್ಪಿ ಮುದ್ದಾಡಿದ್ದ ಸುಶಾಂತ್, ಅಂಕಿತಾ

ಆತ್ಮಹತ್ಯೆಗೆ ಶರಣಾಗಿರುವ ಸುಶಾಂತ್ ಸಿಂಗ್ ಮತ್ತು ಅವರ ಒಂದು ಕಾಲದ ಗೆಳತಿ ಅಂಕಿತಾ ಲೋಕಂಡೆ ನಡುವಿನ ಸ್ನೇಹ-ಪ್ರೀತಿ ಗೌಪ್ಯವಿಷಯವಾಗಿ ಉಳಿದಿಲ್ಲ.  ಸುಶಾಂತ್ ಸಾವು  ಇಡೀ ಬಾಲಿವುಡ್ ಕಂಗೆಡಿಸಿದ್ದು ದಿನಕ್ಕೊಂದು ಹೇಳಿಕೆಗಳು ಬರುತ್ತಲೇ ಇದೆ. ಆದರೆ ನಾವು ಇದೆಲ್ಲವನ್ನು ಬಿಟ್ಟು ಅಂದಿನ ಲವ್ ಸ್ಟೋರಿ ಕತೆ ಹೇಳುತ್ತೇವೆ.

• Cine World20, Jun 2020, 12:53 PM

ಮಾಜಿ ಪ್ರೇಯಸಿ ಅಂಕಿತಾ ಮನೆ ನೇಮ್ ಪ್ಲೇಟಲ್ಲಿನ್ನೂ ಸುಶಾಂತ್ ಹೆಸರು!

ನಿರ್ದೇಶಕ ಸಂದೀಪ್ ಸಿಂಗ್ ಸೋಷಿಯಲ್ ಮೀಡಿಯಾ ಪೋಸ್ಟ್‌ ಸುಶಾಂತ್ - ಅಂಕಿತಾ ಮದುವೆ ವಿಚಾರದ ಬಗ್ಗೆ ಚರ್ಚೆ ಮಾಡುವಂತೆ ಮಾಡಿದೆ.

• Cine World14, Jun 2020, 10:42 PM

ಸುಶಾಂತ್ ಸಾವಿನ ನಂತರ ಮಾಜಿ ಗೆಳತಿ ಆಡಿದ ಮಾತುಗಳಿವು!

ಧೋನಿ ಅನ್ ಟೋಲ್ಡ್ ಸ್ಟೋರಿ ಮೂಲಕ ಮನೆಮಾತಾಗಿದ್ದ ಸುಶಾಂತ್ ಭಾನುವಾರ ಶಾಕ್ ನೀಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡು ಈ ಲೋಕದ ಪ್ರಯಾಣ ಮುಗಿಸಿದ್ದಾರೆ. ಒಂದು ಕಾಲದ ಗರ್ಲ್ ಫ್ರೆಂಡ್ ಅಂಕಿತಾ ಲೋಕಂಡೆ ಸಹ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾದರೆ ಮಾಜಿ ಗೆಳತಿ ಏನು  ಹೇಳಿದ್ದಾರೆ.

• Lifestyle24, Apr 2020, 12:35 PM

300 ಮಹಡಿ ಏರಿ ಆ್ಯನಿವರ್ಸರಿ ಸೆಲೆಬ್ರೆಟ್‌ ಮಾಡಿಕೊಂಡ ಕಪಲ್‌

90ರ ಟಿವಿ ಶೋ 'ಕ್ಯಾಪ್ಟನ್ ವ್ಯೋಮ್' ಮೂಲಕ ಜನಪ್ರಿಯರಾದ ಮಿಲಿಂದ್ ಸೋಮನ್ ಭಾರತದ ಸೂಪರ್‌ ಮಾಡೆಲ್‌. 54 ವರ್ಷದ ಮಿಲಿಂದ್ ಅವರು ತಮಗಿಂತ 25 ವರ್ಷ ಚಿಕ್ಕವರಾದ ಅಂಕಿತಾ ಕೊನ್ವಾರ್‌ ಮದುವೆಯಾದಾಗ ಸಿಕ್ಕಾಪಟ್ಟೆ ಟ್ರೋಲ್‌ಗೆ ಗುರಿಯಾಗಿದ್ದು ಹಳೆ ವಿ‍ಷಯ. 22 ಏಪ್ರಿಲ್ 2018 ರಂದು ಅಲಿಬಾಗ್‌ನಲ್ಲಿ  ಕುಟುಂಬದ ಸದಸ್ಯರು ಮತ್ತು ಕೆಲವೇ ಸ್ನೇಹಿತರ ಸಮ್ಮುಖದಲ್ಲಿ ಮುದುವೆಯಾಗಿದ್ದ  ಈ ಮ್ಯಾರಾಥನ್‌ ಜೋಡಿ ಸೋಶಿಯಲ್‌ ಮೀಡಿಯಾದ ಫೆವರೇಟ್‌ ಕಪಲ್‌. ಮಿಲಿಂದ್‌ ಮತ್ತು ಅಂಕಿತಾ ಕೊನ್ವರ್ ಮದುವೆಯಾಗಿ ಎರಡು ವರ್ಷಗಳಾಗಿದ್ದು, 300 ಮಹಡಿ ಮೆಟ್ಟಿಲುಗಳನ್ನು ಜೊತೆಯಾಗಿ ಹತ್ತುವ ಮೂಲಕ  ವಿಶಿಷ್ಟವಾಗಿ ಆನಿವರ್ಸರಿ ಸೆಲೆಬ್ರೆಟ್‌ ಮಾಡಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ  ಹಂಚಿಕೊಂಡಿರುವ ಪೋಸ್ಟ್ ವೈರಲ್‌ ಆಗಿದೆ.

• milind soman

Lifestyle13, Mar 2020, 4:06 PM

ಇನ್‌ಸ್ಟಾಗ್ರಾಂನಲ್ಲಿ ಓಡುವ ಜೋಡಿ ಮೋಡಿ ಮಿಲಿಂದ್‌-ಅಂಕಿತಾ!

54 ವರ್ಷದ ಮಿಲಿಂದ್‌ ಸೋಮನ್‌  ತನ್ನ ಅರ್ಧ ವಯಸ್ಸಿನ ಅಂಕಿತಾ ಕೊನ್ವಾರ್‌ ಜೊತೆ ಮದುವೆಯಾದಾಗ ಬಾರಿ ಟ್ರೋಲ್‌ಗೆ ಗುರಿಯಾಗಿದ್ದರು. ಅವರ ಜೋಡಿಯನ್ನು ಅಪ್ಪ ಮಗಳು ಎಂದು ಜೋಕ್‌ ಮಾಡಿದವರೇ ಹೆಚ್ಚು. ಆದರೆ ಪ್ರೀತಿಗೆ ಯಾವುದೇ ವಯಸ್ಸಿನ ಮಿತಿ ಇಲ್ಲ ಎಂದು ಪ್ರೂವ್‌ ಮಾಡ್ತಾ ಮೋಸ್ಟ್‌ ಲವಿಂಗ್‌ ಕಪಲ್‌ ಆಗಿ ಮಿಂಚುತ್ತಿದ್ದಾರೆ ಮಿಲಿಂದ್‌ ಮತ್ತು ಅಂಕಿತಾ.  ಇಬ್ಬರೂ ಇನ್ಸ್ಟಾಗ್ರಾಮ್‌ನಲ್ಲಿ  ಆಕ್ಟೀವ್‌ ಆಗಿ ಪೋಟೋಗಳನ್ನು  ಶೇರ್‌ ಮಾಡಿಕೊಂಡು ಫಿಟ್‌ ಆಗಿರಲು ಫಾಲೋರ್ಸ್‌ಗೆ ಇನ್‌ಸ್ಪೈರ್‌ ಆಗಿದ್ದಾರೆ. ಜೊತೆ ಜೊತೆಯಾಗಿ ಮ್ಯಾರಥಾನ್‌, ಟ್ರಕಿಂಗ್, ಟ್ರಾವೆಲ್‌ ಮತ್ತು ಹಬ್ಬಗಳನ್ನು ಆಚರಿಸುವ ಪೋಟೋಗಳು ನೋಡಿ  ಜೋಡಿ ಅಂದರೆ ಹೀಗೆ ಇರ್ಬೇಕು ಅಂತ ಟ್ರೋಲ್‌ ಮಾಡಿದ್ದ ನೆಟ್ಟಿಗರು ಈಗ ಫುಲ್‌ ಫಿದಾ ಆಗಿದ್ದಾರೆ.

• Video Icon

state9, Mar 2020, 8:41 PM

ಓದಿದ್ದು ಕಂಪ್ಯೂಟರ್ ಇಂಜಿನಿಯರಿಂಗ್, ಆಗಿದ್ದು ಉದ್ಯಮಿ: ಎಲ್ಲರಿಗೂ ಮಾದರಿ ಈ ಯುವತಿ

• ಚಿಕ್ಕಬಳ್ಳಾಪುರದಲ್ಲೊಬ್ಬ ಮಹಿಳಾ ಸಾಧಕಿ
• ಬಿಇ ಓದಿ ಹೊಟೇಲ್ ಉದ್ಯಮ ಶುರುಮಾಡಿದ ಅಂಕಿತಾ
• ಹೊಟೇಲ್, ಕಾರ್ಖಾನೆಯಲ್ಲಿ ಮಹಿಳಾ ಸಿಬ್ಬಂದಿಗೆ ಮಾತ್ರ ಕೆಲಸ
• ಚಿಕ್ಕವಯಸ್ಸಿನಲ್ಲೆ ಮಹಿಳಾ ಸಬಲೀಕರಣಕ್ಕೆ ಒತ್ತು ಕೊಟ್ಟ ಅಂಕಿತಾ
• ಅಂಕಿತಾ ಕೆಲಸಕ್ಕೆ ಎಲ್ಲರಿಂದ ಮೆಚ್ಚುಗೆಯ ಮಾತುಗಳು
• hockey

Hockey22, Jan 2020, 10:05 AM

ಕೊಡಗಿನ ಅಂಕಿತ ಭಾರತ ಹಾಕಿ ತಂಡದ ಕೋಚ್!

ಕರ್ನಾಟಕದ ಪಾಲಿಗೆ ಮತ್ತೊಂದು ಹೆಮ್ಮೆಯ ವಿಚಾರ. ಭಾರತ ಹಾಕಿ ತಂಡಕ್ಕೆ ಅದ್ಬುತ ಪ್ರತಿಭೆಗಳನ್ನು ನೀಡಿದ ಕೊಡಗು ಇದೀಗ ಕೋಚ್ ಆಗಿಯೂ ಮತ್ತೊಂದು ಪ್ರತಿಭೆ ನೀಡಿದೆ.  ಕೊಡಗಿನ ಅಂಕಿತಾ ಇದೀಗ ಭಾರತ ಹಾಕಿ ತಂಡದ ಕೋಚಿಂಗ್‌ಗೆ ಆಯ್ಕೆಯಾಗಿದ್ದಾರೆ.

• serial based article

ENTERTAINMENT26, Sep 2019, 11:03 AM

'ಸೀತಾವಲ್ಲಭ'ದ ಹಠಮಾರಿ ಅಂಕಿತಾಳ ರಿಯಲ್ ರೂಪ!

ವಾ..! ವಿಲನ್ ಗಳು ನೋಡೋಕೆ ಇಷ್ಟೊಂದು ಸೂಪರ್ ಆಗಿರುತ್ತಾರಾ ಎಂದೆನಿಸುವುದು ಸಿರಿಯಲ್‌ಗಳನ್ನು ನೋಡಿಯೇ. ಮುಂಗೋಪಿ ಯಾದ್ರೂ ನೋಡೋಕೆ ಕ್ಯೂಟ್. ಅವಳೇ ಸೀತಾವಲ್ಲಭ ಧಾರಾವಾಹಿಯ ಹಠಮಾರಿ ಅಂಕಿತಾ.....

• ankitha

ENTERTAINMENT12, Sep 2019, 12:23 PM

ಲಂಗ ದಾವಣೆಯಲ್ಲಿ ಮಿಂಚುವ ‘ಕಮಲಿ’ ನಿಂಗಿಯ ಡಿಫರೆಂಟ್ ಲುಕ್!

ದೇಸಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಕ್ಲಾಸಿ ಹುಡುಗಿ ನಿಂಗಿ ಅಲಿಯಾಸ್ ಅಂಕಿತಾ ಕಮಲಿ ಧಾರಾವಾಹಿ ಮೂಲಕ ಮನೆ ಮಾತಾಗಿದ್ದಾರೆ. ಲಂಗ ದಾವಣಿ ಬಿಟ್ಟು ಬೆರೆ ಲುಕ್‌ನಲ್ಲಿ ಕಾಣಿಸಿಕೊಳ್ಳುವ ಅಕಿಂತಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಪೋಟೋಗಳಿವು.......

• ankitha kamali

ENTERTAINMENT30, Aug 2019, 3:21 PM

ದೇಸಿ ಪಾತ್ರದಲ್ಲಿ ಕ್ಲಾಸಿ ಬೆಡಗಿ 'ಕಮಲಿ'ಯ ನಿಂಗಿ!

ಹಳ್ಳಿ ಹುಡುಗಿ ಪಾತ್ರದಲ್ಲಿ ಮಿಂಚುತ್ತಾ 'DKD' ರಿಯಾಲಿಟಿ ಶೋ ಹೆಜ್ಜೆ ಹಾಕುತ್ತಿರುವ ಕಮಲಿ ಧಾರಾವಾಹಿ ಖ್ಯಾತಿಯ ನಿಂಗಿ ಅಲಿಯಾಸ್ ಅಂಕಿತಾ ಕಿರುತೆರೆ ಜರ್ನಿ.....

• Milind-Ankita

23, Apr 2018, 12:07 PM

52 ರ ಮಿಲಿಂದ್ ವರಿಸಿದ 27 ರ ಅಂಕಿತಾ ಕೋನ್ವಾರ್

ನಟ-ಮಾಡೆಲ್ ಮಿಲಿಂದ್ ಸೋಮನ್ ಹಾಗೂ ಅಂಕಿತಾ ಕೋನ್ವಾರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬದವರು, ಸ್ನೇಹಿತರ ಸಮ್ಮುಖದಲ್ಲಿ ಮಹಾರಾಷ್ಟ್ರ ಸಾಂಪ್ರದಾಯಿಕ ರೀತಿಯಲ್ಲಿ ಹಸೆಮಣೆ ಏರಿದ್ದಾರೆ.