Asianet Suvarna News Asianet Suvarna News

ಟ್ರುವಿಶನ್ ಎಲ್ಇಡಿ ಟಿವಿ ಬಿಡುಗಡೆ-ಬೆಲೆ 10 ಸಾವಿರ!

ಟ್ರುವಿಶನ್ ಕಂಪೆನಿಯ ಎಲ್ಇಡಿ ಟಿವಿ ಬಿಡುಗಡೆಯಾಗಿದೆ. ಕೇವಲ 10 ಸಾವಿರ ರೂಪಾಯಿಗೆ ಈ ಟಿವಿ ಮಾರುಕಟ್ಟೆ ಲಭ್ಯವಿದೆ. ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಹಲವು ಫೀಚರ್ಸ್‌ಗಳು ಇದರಲ್ಲಿದೆ.

Truvison 24 inch IPS LED TV launched in India
Author
Bengaluru, First Published Oct 7, 2018, 2:43 PM IST
  • Facebook
  • Twitter
  • Whatsapp

ನವದೆಹಲಿ(ಆ.07): ಯುರೋಪ್ ಮೂಲದ ಎಲೆಕ್ಟ್ರಾನಿಕ್ ಹಾಗೂ ಗೃಹಉಪೋಗಿ ವಸ್ತುಗಳ ಕಂಪೆನಿ ಟ್ರುವಿಶನ್ ಇದೀಗ ಭಾರತಕ್ಕೆ ಕಾಲಿಟ್ಟಿದೆ. ಭಾರತದಲ್ಲಿ ನೂತನ 24 ಇಂಚಿನ IPS LED Tv ಬಿಡುಗಡೆ ಮಾಡಿದೆ.

ಟ್ರುವಿಶನ್ ಕಂಪೆನಿಯ ನೂತನ ಎಲ್ಇಡಿ ಟಿವೆ ಬೆಲೆ 10,990 ರೂಪಾಯಿ. ಈ ಟಿವಿ ಇನ್‌ಬಿಲ್ಟ್‌ನಲ್ಲಿNES ಗೇಮ್ಸ್ ಆಪ್ಲೀಕೇಶನ್ ನೀಡಲಾಗಿದೆ. 1080 ಪಿಕ್ಸೆಲ್ ಹಾಗೂ ಎ ಗ್ರೇಡ್ ರೆಸಲ್ಯೂಶನ್ ಹೊಂದಿದೆ. 

20W ಸ್ಪೀಕರ್, ಡೋಲ್ಬಿ ಡಿಜಿಟಲ್, ಸೌಂಡ್, 1HDMI ಇನ್‌ಪುಟ್, 2 ಯುಎಸ್‌ಬಿ ಇನ್‌ಪುಟ್ ಕೂಡ ಹೊಂದಿದೆ. ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಟ್ರುವಿಶನ್ Mi Tv ಸೇರಿದಂತೆ ಇತರ ಬ್ರ್ಯಾಂಡ್‌ಗಳಿಗೆ ಪೈಪೋಟಿ ನೀಡಲಿದೆ.
 

Follow Us:
Download App:
  • android
  • ios