ಬಿಎಸ್‌ಎನ್‌ಎಲ್ ಬಂಪರ್ ಆಫರ್...ಡಾಟಾ ಸುರಿಮಳೆ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 14, Aug 2018, 4:30 PM IST
BSNL introduces limited and unlimited add-on plans for postpaid users
Highlights

ಭಾರತದೂರ ಸಂಚಾರ ನಿಗಮ ತನ್ನ ಗ್ರಾಹಕರಿಗೆ ಮತ್ತಷ್ಟು ವಿಶೇಷ ಕೊಡುಗೆ ನೀಡಿದೆ . ತನ್ನ ಪೋಸ್ಟ್ ಪೇಯ್ಡ್  ಗ್ರಾಹಕರಿಗೆ ಡಾಟಾ ಆಫರ್ ಗಳಲ್ಲಿ ಗಣನೀಯ ಏರಿಕೆ ಮಾಡಿದೆ.

ನವದೆಹಲಿ[ಆ.14] ಬಿಎಸ್ ಎನ್ ಎಲ್ ಗ್ರಾಹಕರಿಗೆ ವಿಶೇಷ ಕೊಡುಗೆ ನೀಡಿದೆ. 240 ರೂಪಾಯಿಯ  ಪ್ಯಾಕ್ ಗೆ ದಿನಕ್ಕೆ 3.5  ಜಿಬಿ 3ಜಿ ಡಾಟಾ ಸಿಗುತ್ತದೆ. ನಿಮಗೆ ನೀಡಿರುವ ಡಾಟಾ  ಖಾಲಿಯಾದರೆ 80 ಎಂ ಕೆಬಿ ಸ್ಪೀಡ್ ಗೆ ಸ್ಪೀಡ್ ಇಳಿಯಲಿದೆ. 240 ರೂ. ನ ಇನ್ನೊಂದು ಪ್ಲಾನ್ ನಲ್ಲಿ ದಿನಕ್ಕೆ 5.5 ಜಿಬಿ ಡಾಟಾ ದೊರೆಯಲಿದೆ.

666 ರೂ. ಯೋಜನೆಯಲ್ಲಿ 11 ಜಿಬಿ ಡಾಟಾ ದಿನಕ್ಕೆ ಸಿಗಲಿದ್ದರೆ 901 ರೂಪಾಯಿ ಯೋಜನೆಯಲ್ಲಿ 20 ಜಿಬಿ ಡಾಟಾ ಸಿಗಲಿದೆ. 1711 ರು. ಪ್ಲಾನ್ ನಲ್ಲಿ ದಿನಕ್ಕೆ ಬರೋಬ್ಬರಿ 30 ಜಿಬಿ ಡಾಟಾ ಸಿಗಲಿದೆ. 

ಇನ್ನು 50 ರು. ಗೆ 550 ಎಂಬಿ, 75 ರೂ.ಗೆ 1.5 ಜಿಬಿ, 170 ರೂ.ಗೆ 2.2 ಜಿಬಿ, 225 ರೂ.ಗೆ 4.2 ಜಿಬಿ ಮತ್ತು 290 ರೂ. ಪ್ಯಾಕ್ ಗೆ 9 ಜಿಬಿ ಡಾಟಾ ದಿನವೊಂದಕ್ಕೆ ಸಿಗದಲಿದೆ. 

loader