HDK
Video Icon

ಎಚ್‌ಡಿಕೆಗೆ ಸಂಕಷ್ಟ ತರುತ್ತಾ ಜಂತಕಲ್ ಮೈನಿಂಗ್ ಕೇಸ್?

ಸಿಎಂ ಕುಮಾರಸ್ವಾಮಿ ಕೊರಳಿಗೆ ಜಂತಕಲ್ ಮೈನಿಂಗ್ ಕೇಸ್ ಮತ್ತೆ ಸುತ್ತಿಕೊಳ್ಳುವ ಸಾಧ್ಯತೆ ಎದುರಾಗಿದೆ. ಸಿಎಂ ಸೇರಿದಂತೆ 12 ಮಂದಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲು ಐಟಿ ಅಧಿಕಾರಿಗಳು ಸಿದ್ಧರಾಗಿದ್ದಾರೆ. ಚಾರ್ಜ್ ಶೀಟ್ ಸಲ್ಲಿಕೆಗೆ ಸುಪ್ರೀಂ ಅನುಮತಿಗೆ ಅಧಿಕಾರಿಗಳು ಕಾಯುತ್ತಿದ್ದಾರೆ. 

Ramakrishna Mission
D K Shivkumar
Flight
Dk Shivakumar Atm Part 2
D.K .Shivakumar
Valmiki Swamiji
School Girl
Datta- Madhu
BSY-DKS
Shivakumar
Go Madhusudhan
BJP New