Asianet Suvarna News Asianet Suvarna News

ಸಂದರ್ಶನ: ಮಂಡ್ಯದ ಹುಡುಗ ಈಗ ಅಂತಾರಾಷ್ಟ್ರೀಯ ಮಟ್ಟದ ವಿಜ್ಞಾನಿ!

Dec 31, 2018, 10:11 AM IST

ಮಂಡ್ಯ ಜಿಲ್ಲೆಯ ಈ ಯುವ ವಿಜ್ಞಾನಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಸರನ್ನು ಉತ್ತುಂಗಕ್ಕೇರಿಸಿದ್ದಾರೆ. ದೇಶದ ತ್ರಿವರ್ಣ ಧ್ವಜವನ್ನು ಬಾನೆತ್ತರಕ್ಕೆ ಕೊಂಡೊಯ್ದ ಮಳವಳ್ಳಿಯ ಪ್ರತಾಪ್ ಅವರ Exclusive ಸಂದರ್ಶನ. ಪ್ರತಾಪ್ ನಡೆದು ಬಂದ ಹಾದಿ ಸುಲಭವಲ್ಲ., ಹಲವಾರು ಕಷ್ಟಗಳನ್ನೆದುರಿಸಿ ಅಸಾಮಾನ್ಯ ಸಾಧನೆಗೈದವರು. ಇವರ ಈ ಕಠಿಣ ಪರಿಶ್ರಮದ ಕಥೆ ಇಲ್ಲಿದೆ.