ಸಿದ್ದರಾಮಯ್ಯ ಸ್ಟಿಲ್ ಸಿಎಂ: ಹೀಗಂದಿದ್ದು ಯಾರು?
ನೀವೆಲ್ಲಾ ಅಪ್ಪ, ಅಮ್ಮ ಅಂತಾ ದೇಣಿಗೆ ಕೊಟ್ರಿ. ಆದರೆ ಅವರೆಲ್ಲಾ ಸೇರಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ಕುತಂತ್ರ ಮಾಡಿದ್ದರು ಎಂದು ವೀರಶೈವ ಸ್ವಾಮಿಜೀಗಳ ವಿರುದ್ಧ ಪರೋಕ್ಷವಾಗಿ ಕನಕ ಗುರುಪೀಠದ ಸಿದ್ದರಾಮಾನಂದಪುರಿ ಸ್ವಾಮಿಜೀ ಕಿಡಿಕಾರಿದ್ದಾರೆ.
ಬದಾಮಿ(ಡಿ.28): ನೀವೆಲ್ಲಾ ಅಪ್ಪ, ಅಮ್ಮ ಅಂತಾ ದೇಣಿಗೆ ಕೊಟ್ರಿ. ಆದರೆ ಅವರೆಲ್ಲಾ ಸೇರಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ಕುತಂತ್ರ ಮಾಡಿದ್ದರು ಎಂದು ವೀರಶೈವ ಸ್ವಾಮಿಜೀಗಳ ವಿರುದ್ಧ ಪರೋಕ್ಷವಾಗಿ ಕನಕ ಗುರುಪೀಠದ ಸಿದ್ದರಾಮಾನಂದಪುರಿ ಸ್ವಾಮಿಜೀ ಕಿಡಿಕಾರಿದ್ದಾರೆ. ಬದಾಮಿಯಲ್ಲೇ ಸಿದ್ದರಾಮಯ್ಯ ಅವರನ್ನು ಸೋಲಿಸಲು ನೂರಾರು ಕುತಂತ್ರಗಳು ನಡೆದವು ಎಂದು ಸಿದ್ದರಾಮಾನಂದಪುರಿ ಸ್ವಾಮಿಜೀ ಆರೋಪಿಸಿದ್ದಾರೆ. ಅಲ್ಲದೇ ಸಿದ್ದರಾಮಯ್ಯ ಅವರೂ ಈಗಲೂ ಮುಖ್ಯಮಂತ್ರಿಗಳೇ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..