Asianet Suvarna News Asianet Suvarna News

ಲಿಫ್ಟ್ ಇಲ್ಲ, ರೋಗಿಯ ಗೋಳು ಕೇಳೊರಿಲ್ಲ: ಬೆಂಡೆತ್ತಿದ ಬಿಗ್ 3!

ಸರ್ಕಾರಿ ಕೆಲಸ ದೇವರ ಕೆಲಸ ಅಂತಾರೆ. ಆದರೆ ಹುಷಾರಿಲ್ಲ ಅಂತಾ ಈ ಆಸ್ಪತ್ರೆಗೆ ಬಂದರೆ ರೋಗಿಯ ಕತೆ ಅಷ್ಟೇ. ಇದು ಬೆಂಗಳೂರಿನ ಇಎಸ್ ಐ ಆಸ್ಪತ್ರೆಯ ಅವಸ್ಥೆಯ ಎಕ್ಸಕ್ಲೂಸಿವ್ ಸ್ಟೋರಿ.

ಬೆಂಗಳೂರು(ಡಿ.14): ಸರ್ಕಾರಿ ಕೆಲಸ ದೇವರ ಕೆಲಸ ಅಂತಾರೆ. ಆದರೆ ಹುಷಾರಿಲ್ಲ ಅಂತಾ ಈ ಆಸ್ಪತ್ರೆಗೆ ಬಂದರೆ ರೋಗಿಯ ಕತೆ ಅಷ್ಟೇ. ಇದು ಬೆಂಗಳೂರಿನ ಇಎಸ್ ಐ ಆಸ್ಪತ್ರೆಯ ಅವಸ್ಥೆಯ ಎಕ್ಸಕ್ಲೂಸಿವ್ ಸ್ಟೋರಿ. ಕೋಟ್ಯಾಂತರ ರೂಪಾಯಿ ಅನುದಾನ ಪಡೆಯುವ ಈ ಆಸ್ಪತ್ರೆಯಲ್ಲಿ ಒಂದು ಲಿಫ್ಟ್ ಇಲ್ಲ ಅಂದ್ರೆ ನೀವು ಅಚ್ಚರಿಪಡುತ್ತೀರಿ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...