Asianet Suvarna News Asianet Suvarna News

ಜನಪ್ರತಿನಿಧಿಗಳ ಓಟಿನ ಆಟ :200 ಕುಟುಂಬಗಳ ಪರದಾಟ

ಯಾದಗಿರಿ 170 ಕುಟುಂಬಗಳು ಕಳೆದ 40 ವರ್ಷಗಳಿಂದಲೂ ಕೂಡ ಸೂರಿಲ್ಲದೇ ಪರದಾಡುತ್ತಿವೆ. ಇಲ್ಲಿನ ಜನಪ್ರತಿನಿಧಿಗಳು ಚುನಾವಣೆ ಸಂದರ್ಭದಲ್ಲಿ ಮಾತ್ರ ಇಲ್ಲಿಗೆ ಆಗಮಿಸಿ ಓಟು ಕೇಳುತ್ತಾರೆಯೇ ಹೊರತು ಉಳಿದಂತೆ ಈ ಕುಟುಂಬಗಳು ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿವೆ. 

Video Top Stories