Asianet Suvarna News Asianet Suvarna News

ಬಳ್ಳಾರಿ ಗೆಲುವು ಯಾರಿಗೆ? ಇಲ್ಲಿದೆ ಗ್ರೌಂಡ್ ರಿಪೋರ್ಟ್!

Oct 31, 2018, 5:37 PM IST

ಬೆಂಗಳೂರು(ಅ.31): ಬಳ್ಳಾರಿ ಲೋಕಸಭೆ ಬೈ ಎಲೆಕ್ಷನ್ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ನಡೆದಿದೆ. ಹಾಗಾದ್ರೆ ಅಲ್ಲಿನ ಮತದಾರ ಏನಂತಾರೆ? ಯಾವ ಪಕ್ಷಕ್ಕೆ ಎಷ್ಟು ವರ್ಚಸ್ ಇದೆ? ನೀವೊಮ್ಮೆ ಗ್ರೌಂಡ್ ರಿಪೋರ್ಟ್ ನೋಡಿ..