Asianet Suvarna News Asianet Suvarna News

ಅಂಬಿ ಅಣ್ಣನ ನಂತ್ರ ವಾರಸ್ದಾರ ಯಾರು?

ಚಿತ್ರರಂಗವನ್ನು ಮುನ್ನಡೆಸಿದ್ದ ಅಂಬಿ ಈಗ ನೆನಪು ಮಾತ್ರ. ಹಾಗಾದ್ರೆ ಆ ಸ್ಥಾನವನ್ನು ಯಾರು ತುಂಬಲಿದ್ದಾರೆ

ಅಂಬಿ ನಂತರ ಕನ್ನಡ ಸಿನಿಮಾ ರಂಗವನ್ನು ಮುನ್ನಡೆಸಿಕೊಂಡು ಹೋಗುವವರು ಯಾರು ಎಂಬ ಪ್ರಶ್ನೆ ಸ್ಯಾಂಡಲ್‌ವುಡ್‌ಗೆ ಕಾಡುತ್ತಿದೆ. ಡಾ.ರಾಜ್‌ ಕುಮಾರ್‌ ನಂತರ ಇಡೀ ಚಿತ್ರರಂಗವನ್ನು ವಿಶ್ವಾಸಕ್ಕೆ ತಗೆದುಕೊಂಡು ಚಿತ್ರರಂಗವನ್ನು ಮುನ್ನಡೆಸಿಕೊಂಡು ಹೋದವರು ಅಂಬಿ. ಈಗ ಆ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬ ಲೆಕ್ಕಚಾರ ಕೂಡ ಶುರುವಾಗಿದೆ. 

Video Top Stories