Asianet Suvarna News Asianet Suvarna News

ಸಮುದ್ರ ಸುಪಾರಿ: ಜೋಯಿಡಾದ ಆಕಳಗವಿಯ ರಹಸ್ಯ!

Oct 30, 2018, 12:34 PM IST

ಬೆಂಗಳೂರು(ಅ.30): ಜೋಯಿಡಾದ ಆಕಳಗವಿ ಎಂಬ ದಟ್ಟ ಕಾಡು. ಮನುಷ್ಯರ ಸುಳಿವೇ ಇಲ್ಲದ ಜಾಗದಲ್ಲಿ ಕಂಡಿದ್ದು ಪೊಲೀಸರೇ ಬೆಚ್ಚಿ ಬೀಳುವಂತ ದೃಶ್ಯ. ಕಲ್ಲು, ಮುಳ್ಳು, ಗಿಡಗಂಟಿಗಳ ನಡುವೆ ರಾಚಿದ್ದು ಕಾರವಾರದ ಬಂದರಿನ ರಹಸ್ಯ. ಅಂದಹಾಗೆ ಸಮುದ್ರ ತೀರಕ್ಕೂ, ಆ ದಟ್ಟ ಅಡವಿಗೂ ಏನು ಸಂಬಂಧ?.

ಈ ಇಂರ್ಟೆಸ್ಟಿಂಗ್ ಕಹಾನಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..