Asianet Suvarna News Asianet Suvarna News

ಮೋದಿಗೆ ಸ್ಕೆಚ್?: ಆ ಎರಡು ಪತ್ರದಲ್ಲಿ ಏನಿದೆ?

ಪ್ರಧಾನಿ ಮೋದಿ ಹತ್ಯೆಗೆ ನಡೆದಿದೆಯಾ ಪಿತೂರಿ? ದೇಶದ ನಾಯಕನಿಗೆ ಇದೆಂತಾ ಮಹಾ ಕಂಟಕ? ಬಯಲಾಯ್ತು ಬೆಚ್ಚಿ ಬೀಳಿಸುವ ಮಾಹಿತಿ 

Aug 30, 2018, 6:37 PM IST

ಬೆಂಗಳೂರು(ಆ.30): ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಮುಂದೆ ಲೋಕಸಭೆ ಚುನಾವಣೆ ದೊಡ್ಡ ಸವಾಲೇ ಸರಿ. ಆದರೆ ಅದಕ್ಕಿಂತಲೂ ದೊಡ್ಡ ಸವಾಲು ಇದೀಗ ಮೋದಿ ಅವರಿಗೆ ಎದುರಾಗಿದೆ. ಪ್ರಧಾನಿ ಮೋದಿ ಅವರನ್ನು ಹತ್ಯೆಗೈಯಲು ದೊಡ್ಡ ಮಟ್ಟದ ಸ್ಕೆಚ್ ಹಾಕೊಂಡಿದ್ದಾರೆ ಅನ್ನೋ ಸುದ್ದಿ ಬಹಿರಂಗವಾಗಿದೆ.

ದೇಶವನ್ನೇ ಬದಲಾಯಿಸುವ ಗುರಿಯೊಂದಿಗೆ ಮುನ್ನುಗ್ಗುತ್ತಿರುವ ಮೋದಿ ಅವರನ್ನು ಮುಗಿಸಲು ಕೆಲವರು ಯೋಜನೆ ರೂಪಿಸುತ್ತಿದ್ದಾರೆ. ಇದೆಲ್ಲದರ ಹಿಂದಿನ ಅಸಲಿ ಕತೆಯಾದರೂ ಏನು?.


ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..

Video Top Stories