11:19 PM (IST) Mar 20

7 ತಿಂಗಳು ಆನ್ಲೈನ್‌ ಡೇಟಿಂಗ್‌ ಮಾಡಿದ್ದ ಯುವಕನಿಗೆ ಗೊತ್ತಾಯ್ತು ಘೋರ ಸತ್ಯ, ಚಾಟ್‌ ಮಾಡಿದ್ದು ಮಲತಾಯಿ !

ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಯುವಕನೊಬ್ಬ ಆನ್ಲೈನ್ ಡೇಟಿಂಗ್ ನಲ್ಲಿ ಮೋಸ ಹೋಗಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. 

ಪೂರ್ತಿ ಓದಿ
10:04 PM (IST) Mar 20

ರಾಜ್ಯದ ಸಿಎಂ, ಸಚಿವರು, ಶಾಸಕರ ವೇತನ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್: ಭಾರೀ ಪ್ರಮಾಣದಲ್ಲಿ ಏರಿಕೆ, ಎಷ್ಟು ಗೊತ್ತಾ?

ಶಾಸಕರ ವೇತನ, ಭತ್ಯೆ ಹೆಚ್ಚಿಸುವ ಕರ್ನಾಟಕ ವಿಧಾನ ಮಂಡಲದ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ ತಿದ್ದುಪಡಿ ವಿಧೇಯಕ-2025ಕ್ಕೆ ಅನುಮೋದನೆ ನೀಡಲು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿದೆ.

ಪೂರ್ತಿ ಓದಿ
08:46 PM (IST) Mar 20

ಭೂಮಿ ಒತ್ತುವರಿ ಮಾಡಿಲ್ಲದಿದ್ದರೆ ಎಚ್‌ಡಿಕೆಗೆ ಗಾಬರಿ ಏಕೆ?: ಡಿ.ಕೆ.ಶಿವಕುಮಾರ್

ಎಚ್‌.ಡಿ.ಕುಮಾರಸ್ವಾಮಿ ಅವರು ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿಲ್ಲ ಎಂದಾದರೆ ಅವರೇಕೆ ಗಾಬರಿಯಾಗಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಛೇಡಿಸಿದ್ದಾರೆ. 

ಪೂರ್ತಿ ಓದಿ
08:01 PM (IST) Mar 20

AIIMS ದೆಹಲಿ 2025ರ ನೇಮಕಾತಿ ಪ್ರಕಟಣೆ, ಇಂದೇ ಅರ್ಜಿ ಸಲ್ಲಿಸಿ!

AIIMS, ನವದೆಹಲಿ, ನಾನ್-ಫ್ಯಾಕಲ್ಟಿ (ಗ್ರೂಪ್ A) ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 10, 2025 ರವರೆಗೆ ಅರ್ಜಿ ಸಲ್ಲಿಸಬಹುದು.

ಪೂರ್ತಿ ಓದಿ
07:47 PM (IST) Mar 20

ಹಿಂದೂ ಯುವತಿಯರ ಹತ್ಯೆ ಮಾಡುವವರ ಗುಂಡಿಕ್ಕಿ ಕೊಲ್ಲುವ ಕಾಯ್ದೆ ಬರಲಿ: ಕೆ.ಎಸ್.ಈಶ್ವರಪ್ಪ

ರಟ್ಟಿಹಳ್ಳಿ ತಾಲೂಕು ಮಾಸೂರಿನಲ್ಲಿ ಹತ್ಯೆಯಾದ ಯುವತಿ ಸ್ವಾತಿ ಕುಟುಂಬಕ್ಕೆ ರಾಜ್ಯ ಸರ್ಕಾರ ಹೆಚ್ಚಿನ ಪರಿಹಾರ ನೀಡಬೇಕು. ಬೇಜವಾಬ್ದಾರಿ ಕೆಲಸ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದರು.

ಪೂರ್ತಿ ಓದಿ
07:39 PM (IST) Mar 20

ವಿಶ್ವಾಸದ್ರೋಹ, ಉಂಡ ಮನೆಗೆ ಕನ್ನ, ಸ್ವಪಕ್ಷೀಯರಿಗೇ ಗುನ್ನ.. ಇದೂ ಒಂದು ಬದುಕೇ..? ಕುಮಾರಸ್ವಾಮಿ ಪ್ರಶ್ನೆ!

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ವೈಷಮ್ಯದ ರಾಜಕಾರಣ ಮತ್ತು ಹನಿಟ್ರ್ಯಾಪ್ ಕೃತ್ಯಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕ್ರಿಮಿನಲ್ ಕೃತ್ಯಗಳಲ್ಲಿ ತೊಡಗಿರುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸ್ವಪಕ್ಷೀಯರೇ ಮಾನ ಹರಾಜು ಹಾಕಿರುವ ಬಗ್ಗೆ ಪ್ರಶ್ನಿಸಿದ್ದಾರೆ.

ಪೂರ್ತಿ ಓದಿ
07:09 PM (IST) Mar 20

ಖಾಸಗಿ ಸಂಸ್ಥೆಯಿಂದ ಸರ್ಕಾರಕ್ಕೆ ಕೋಟಿ ಕೋಟಿ ಪಂಗನಾಮ: ಪೊಲೀಸ್ ಠಾಣೆಗೆ ದೂರು

ಅದು ಬಡ ಹಾಗೂ ಮಧ್ಯಮ ರೈತರಿಗೆ ಮಾಡಿದ್ದ ಯೋಜನೆಯದ್ದು , ಆ ಯೋಜನೆಯಲ್ಲಿ ರೈತರಿಗೆ ಅನುಕೂಲ ಮಾಡ್ತೀವಿ ಅಂತಾ ಹೇಳಿದ್ದ ಖಾಸಗಿ ಕಂಪೆನಿಯೊಂದು ಸರ್ಕಾರಕ್ಕೆ ಪಂಗನಾಮ ಹಾಕಿದೆ. ಕೃಷಿ ಇಲಾಖೆಯ ಅಧಿಕಾರಿಗಳು ಖಾಸಗಿ ಸಂಸ್ಥೆ ವಿರುದ್ದ ಪೊಲೀಸ್ ಠಾಣೆಗೆ ಕಂಪ್ಲೇಟ್ ಕೊಟ್ಟಿದ್ದಾರೆ. 

ಪೂರ್ತಿ ಓದಿ
07:04 PM (IST) Mar 20

ವಿದೇಶದ ಉದ್ಯೋಗದ ಆಸೆಗೆ ಬೀಳ್ಬೇಡಿ... ಬ್ರೇನ್​ವಾಷ್​​ ಮಾಡಿ ಕರೆಸಿಕೊಳ್ತಾರೆ... ಕೆನಡಾದಿಂದ ದೆಹಲಿ ಯುಕವನ ಸಂದೇಶ

ಭಾರತೀಯ ಯುವಕರು ವಿದೇಶದಲ್ಲಿ ಉದ್ಯೋಗ ಪಡೆಯುವ ಹಂಬಲದಲ್ಲಿದ್ದಾರೆ, ಆದರೆ ಕೆನಡಾದಲ್ಲಿನ ಯುವಕನೊಬ್ಬ ವಿದೇಶದ ಉದ್ಯೋಗದ ಬಗ್ಗೆ ಎಚ್ಚರಿಕೆ ನೀಡಿದ್ದಾನೆ. ವಿದೇಶದಲ್ಲಿನ ಕಷ್ಟಗಳು ಮತ್ತು ಭಾರತದಲ್ಲಿನ ಅವಕಾಶಗಳ ಬಗ್ಗೆ ಆತ ಮಾತನಾಡಿದ್ದಾನೆ.

ಪೂರ್ತಿ ಓದಿ
06:55 PM (IST) Mar 20

ಜೇವರ್ಗಿ-ಚಾಮರಾಜನಗರ ಹೆದ್ದಾರಿ ಚತುಷ್ಪಥವಾಗಿ ಅಭಿವೃದ್ಧಿ ಮಾಡಿ; ಹೆಚ್.ಡಿ.ಕುಮಾರಸ್ವಾಮಿ ಮನವಿ

ಜೇವರ್ಗಿ- ಚಾಮರಾಜನಗರ ಹೆದ್ದಾರಿಯನ್ನು ಚತುಷ್ಪಥವನ್ನಾಗಿ ಅಭಿವೃದ್ಧಿಪಡಿಸಲು ಕುಮಾರಸ್ವಾಮಿ ಅವರು ನಿತಿನ್ ಗಡ್ಕರಿ ಅವರೊಂದಿಗೆ ಚರ್ಚಿಸಿದ್ದಾರೆ. ಪಾಂಡವಪುರದಲ್ಲಿ ಟ್ರಕ್ ವೇ ನಿರ್ಮಾಣ ಮತ್ತು ಮಂಡ್ಯ ವರ್ತುಲ ರಸ್ತೆ ಅಭಿವೃದ್ಧಿಯ ಬಗ್ಗೆಯೂ ಮನವಿ ಸಲ್ಲಿಸಿದ್ದಾರೆ.

ಪೂರ್ತಿ ಓದಿ
06:38 PM (IST) Mar 20

ಸೀತಮ್ಮನಿಗೆ ತೊಂದ್ರೆ ಕೊಟ್ಟೋರನ್ನು ಸುಮ್ನೆ ಬಿಡೋ ಮಾತೆ ಇಲ್ಲ… ಸುಬ್ಬಿ ಧಮ್ಕಿಗೆ ಬೆಚ್ಚಿ ಬಿದ್ಲಾ ಭಾರ್ಗವಿ?!

ಸೀತಮ್ಮನಿಗೆ ಸಣ್ಣ ನೋವಾದರೂ ಒದ್ದಾಡುವ ಸುಬ್ಬಿ, ಸೀತಾ ಕೈಗೆ ಏಟಾಗುವಂತೆ ಮಾಡಿದ ಕ್ರಿಕೆಟ್ ಅಂಕಲ್ ಹಾಗೂ ಬಂಡಿ ಬಂಗಾರಮ್ಮ ಆಂಟಿಗೆ ಧಮ್ಕಿ ಹಾಕಿದ್ದಾರೆ ಮುದ್ದು ಸುಬ್ಬಿ. 

ಪೂರ್ತಿ ಓದಿ
06:30 PM (IST) Mar 20

ಹಾಸನ: ಮಾಲೀಕನ ರಕ್ಷಣೆಗಾಗಿ 12 ಅಡಿ ಕಾಳಿಂಗ ಸರ್ಪದೊಂದಿಗೆ ಹೋರಾಡಿ ಪ್ರೀತಿಯ ನಾಯಿ ಸಾವು!

ಹಾಸನದಲ್ಲಿ 12 ಅಡಿ ಉದ್ದದ ಕಾಳಿಂಗ ಸರ್ಪದೊಂದಿಗೆ ಹೋರಾಡಿದ ಪಿಟ್‌ಬುಲ್ ಶ್ವಾನ, ಹಾವನ್ನು ಕೊಂದ ಬಳಿಕ ತಾನೂ ಸಾವನ್ನಪ್ಪಿದೆ. ಈ ಘಟನೆಯು ಕಟ್ಟಾಯ ಗ್ರಾಮದಲ್ಲಿ ನಡೆದಿದ್ದು, ನಾಯಿ ಮತ್ತು ಹಾವಿನ ಕಾದಾಟದ ವಿಡಿಯೋ ವೈರಲ್ ಆಗಿದೆ.

ಪೂರ್ತಿ ಓದಿ
06:30 PM (IST) Mar 20

ಯುವಕರಿಗೆ ಬೆಂಬಲ! ಗೊಂಡಾದಲ್ಲಿ ಯೋಗಿ 55 ಕೋಟಿ ಸಾಲ ವಿತರಣೆ!

ಗೊಂಡಾದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಯುವ ಉದ್ಯಮಿಗಳಿಗೆ 55 ಕೋಟಿ ರೂಪಾಯಿ ಸಾಲ ವಿತರಿಸಿದರು. ಯುವ ಶಕ್ತಿಯಿಂದಲೇ ಉತ್ತರ ಪ್ರದೇಶವು ಸ್ವಾವಲಂಬಿಯಾಗಲಿದೆ ಎಂದು ಅವರು ಹೇಳಿದರು.

ಪೂರ್ತಿ ಓದಿ
06:06 PM (IST) Mar 20

ಭಾರತೀಯ ರೈಲು ಸೀಟ್ ಬುಕಿಂಗ್‌ನಲ್ಲಿ ಭಾರೀ ಬದಲಾವಣೆ; ಎಲ್ಲರಿಗೂ ಸಿಗೋದಿಲ್ಲ ಕೆಳಗಿನ ಸೀಟು!

ಭಾರತೀಯ ರೈಲ್ವೆ ಇಲಾಖೆಯು ಸೀಟು ಹಂಚಿಕೆಯಲ್ಲಿ ಬದಲಾವಣೆ ತಂದಿದೆ. ಹಿರಿಯ ನಾಗರಿಕರು, ಮಹಿಳೆಯರು, ವಿಕಲಚೇತನರಿಗೆ ಲೋವರ್ ಬರ್ತ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಆಟೋಮ್ಯಾಟಿಕ್ ಅಲೋಟ್ಮೆಂಟ್ ಮೂಲಕ ಸೀಟು ಹಂಚಿಕೆ ಮಾಡಲಾಗುವುದು.

ಪೂರ್ತಿ ಓದಿ
05:58 PM (IST) Mar 20

ಬಗೆಬಗೆಯ ಊಟವಿದ್ರೂ ಜಾಸ್ತಿ ತಿನ್ನೋಕ್ಕಾಗಲ್ಲ, ಬಾಹ್ಯಾಕಾಶದಲ್ಲಿ ಸುನೀತಾ ಏನು ಆಹಾರ ತಿಂತಿದ್ರು?

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಗಗನಯಾತ್ರಿಗಳು ಏನೆಲ್ಲಾ ತಿಂಡಿ ತಿಂದಿರ್ತಾರೆ? ಐಎಸ್‌ಎಸ್‌ನ ಮೆನು ಹೇಗಿರುತ್ತೆ ಅಂತೀರಾ, ಇಲ್ಲಿದೆ ಮಾಹಿತಿ.

ಪೂರ್ತಿ ಓದಿ
05:47 PM (IST) Mar 20

ಮಹಿಳೆಯರಿಗೆ 2,000 ಕೊಡುವಂತೆ, ಗಂಡಸರಿಗೆ ವಾರಕ್ಕೆ 2 ಬಾಟಲ್ ಎಣ್ಣೆ ಕೊಡಿ; ಶಾಸಕ ಕೃಷ್ಣಪ್ಪ ಬೇಡಿಕೆ!

ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕ ಕೃಷ್ಣಪ್ಪ ಅವರು ಪುರುಷರಿಗೆ ವಾರಕ್ಕೆ 2 ಬಾಟಲಿ ಮದ್ಯವನ್ನು ಉಚಿತವಾಗಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಂತೆ ಪುರುಷರಿಗೂ ಉಚಿತ ಮದ್ಯ ನೀಡುವ ಬಗ್ಗೆ ಚರ್ಚೆ ನಡೆದಿದೆ.

ಪೂರ್ತಿ ಓದಿ
05:35 PM (IST) Mar 20

ಸರ್ಕಾರಿ ಉದ್ಯೋಗ ಕೊಡಿಸೋದಾಗಿ ಪತಿಗೇ ನಾಮ ಹಾಕಿದ್ಲು: ಸಿಕ್ಕಿಬೀಳ್ತೇನೆಂದು ವರದಕ್ಷಿಣೆ ಕೇಸ್​ ಜಡಿದಳು- ಏನಾಯ್ತು ನೋಡಿ


ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಗಂಡನಿಂದಲೇ 38 ಲಕ್ಷ ರೂಪಾಯಿ ನಗದು ಜೊತೆ 460 ಗ್ರಾಂ ಚಿನ್ನವನ್ನೂ ಲಪಟಾಯಿಸಿ ಈ ಪತ್ನಿ ಮಾಡಿದ್ದೇನು ನೋಡಿ!

ಪೂರ್ತಿ ಓದಿ
05:08 PM (IST) Mar 20

ಎಮಿರೇಟ್ಸ್ ಡ್ರಾ: AED 100 ಮಿಲಿಯನ್ ಜಾಗತಿಕ ಜಾಕ್‌ಪಾಟ್- ವಿಶ್ವದ ಅತಿದೊಡ್ಡ ಲಾಟರಿಯಲ್ಲಿ ಇತಿಹಾಸ ಸೃಷ್ಟಿ

ಜಾಗತಿಕವಾಗಿ ಗುರುತಿಸಲ್ಪಟ್ಟ ಲಾಟರಿ ಎಮಿರೇಟ್ಸ್ ಡ್ರಾ, ತನ್ನ ಮೊದಲ AED 100 ಮಿಲಿಯನ್ ($27 ಮಿಲಿಯನ್) MEGA7 ಜಾಕ್‌ಪಾಟ್ ವಿಜೇತರನ್ನು ಅಧಿಕೃತವಾಗಿ ಘೋಷಣೆ ಮಾಡಿದೆ. ಇದರ ಡಿಟೇಲ್ಸ್​ ಇಲ್ಲಿದೆ...

ಪೂರ್ತಿ ಓದಿ
05:03 PM (IST) Mar 20

ಮುಂಬೈನಲ್ಲಿ ಸದ್ದು ಮಾಡ್ತಿದೆ ಕರಾವಳಿಯ ದಿಶಾ ಸಾಲಿಯಾನ್‌ ಸಾವಿನ ಕೇಸ್‌! ಆದಿತ್ಯ ಠಾಕ್ರೆ ಪಾತ್ರ ಏನು?

ಸೆಲೆಬ್ರಿಟಿ ಮ್ಯಾನೇಜರ್ ದಿಶಾ ಸಾಲಿಯಾನ್ ಸಾವಿನ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದ್ದು, ಶಿವಸೇನೆಯ ಆದಿತ್ಯ ಠಾಕ್ರೆ ಹೆಸರು ತಳುಕು ಹಾಕಿಕೊಂಡಿದೆ. ದಿಶಾ ತಂದೆ ಮರು ತನಿಖೆಗೆ ಆಗ್ರಹಿಸಿ ಹೈಕೋರ್ಟ್ ಮೊರೆ ಹೋಗಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಪೂರ್ತಿ ಓದಿ
04:51 PM (IST) Mar 20

ಅಧಿವೇಶನದಲ್ಲಿ ಸಚಿವರ ಹನಿಟ್ರ್ಯಾಪ್ ಚರ್ಚೆ ನಡೆಯುತ್ತಿದೆ; ಆದ್ರೆ, ಇಲ್ಲೊಂದು ಮಗು ಆಕ್ಸಿಜನ್ ಇಲ್ಲದೆ ಸಾವನ್ನಪ್ಪಿದೆ!

ಮೈಸೂರಿನ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ ಮಗು ಸಾವನ್ನಪ್ಪಿದೆ. ನಂಜನಗೂಡಿನಿಂದ ಮೈಸೂರಿಗೆ ಕರೆದೊಯ್ಯುವಾಗ ಆಂಬುಲೆನ್ಸ್‌ನಲ್ಲಿ ಆಕ್ಸಿಜನ್ ಇಲ್ಲದ ಕಾರಣ ದುರಂತ ಸಂಭವಿಸಿದೆ ಎಂದು ಪೋಷಕರು ಆರೋಪಿಸಿದ್ದಾರೆ.

ಪೂರ್ತಿ ಓದಿ
04:25 PM (IST) Mar 20

ದೇವ ನಾಮ ಸ್ಮರಣೆ ಮನಸ್ಸಿನ ನೆಮ್ಮದಿಗೆ ಅಗತ್ಯವೇ?

ಎಷ್ಟೋ ಜನರು ಅದರಲ್ಲೂ ಯುವಕರು, ದೇವ ನಾಮಗಳ ಉಚ್ಛರಿಸಲೇನೋ ಹಿಂಜರಿಕೆ, ಬೇಸರ, ನಾಚಿಕೊಳ್ಳುವುದನ್ನು ನೋಡುತ್ತೇವೆ! ಅಸಹಜವಲ್ಲ...ಹಾಗಾಗುತ್ತೆ. ಯಾಕೆಂದರೆ ಅಲ್ಲಿ ಒಳಗೇನೇನಿದೆ, ಏನಿಲ್ಲ ಅಂತ ಇನ್ನೂ ಗೊತ್ತಿಲ್ಲ.

ಪೂರ್ತಿ ಓದಿ