ಲೆಕ್ಸ್ ಫ್ರಿಡ್‌ಮನ್ ಮೋದಿ ಸಂದರ್ಶನಕ್ಕೆ ಮೊದಲು 45 ಗಂಟೆಗಳ ಉಪವಾಸ ಮಾಡಿದರು, ಪಿಎಂ ಮೋದಿ ಉಪವಾಸದ ಬಗ್ಗೆ ಹೇಳಿದ್ದೇನು ತಿಳಿಯಿರಿ.
ಪೂರ್ತಿ ಓದಿ- Home
- News
- State
- Karnataka News Live 16th March : ಪ್ರಧಾನಿ ಮೋದಿ ಸಂದರ್ಶನಕ್ಕಾಗಿ ಲೆಕ್ಸ್ ಫ್ರಿಡ್‌ಮನ್ 45 ಗಂಟೆಗಳ ಕಾಲ ಉಪವಾಸ ಮಾಡಿದ್ದು ಏಕೆ? ಕಾರಣವೇನು?
Karnataka News Live 16th March : ಪ್ರಧಾನಿ ಮೋದಿ ಸಂದರ್ಶನಕ್ಕಾಗಿ ಲೆಕ್ಸ್ ಫ್ರಿಡ್‌ಮನ್ 45 ಗಂಟೆಗಳ ಕಾಲ ಉಪವಾಸ ಮಾಡಿದ್ದು ಏಕೆ? ಕಾರಣವೇನು?

ಬೆಂಗಳೂರು (ಮಾ.16): ಬೆಂಗಳೂರಿನಲ್ಲಿ ಕಳೆದೆರಡು ದಿನಗಳಿಂದ ಸರ್ಕಾರದಿಂದ ಆಯೋಜನೆ ಮಾಡಲಾಗಿದ್ದ ರಾಜ್ಯಮಟ್ಟದ ಕೈವಾರ ತಾತಯ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸಂದ ಪಿ.ಸಿ. ಮೋಹನ್ ಅವರು ಪ್ರಧಾನಿ ಮೋದಿಯನ್ನು ಹೊಗಳಿದ ಬೆನ್ನಲ್ಲಿಯೇ ಶಾಸಕ ಪ್ರದೀಪ್ ಈಶ್ವರ್ ಕೆಂಡಾಮಂಡಲ ಆಗಿದ್ದಾರೆ. ಇದರ ಬೆನ್ನಲ್ಲಿ ಇದು ನಿಮ್ಮಪ್ಪನ ಸರ್ಕಾರವಲ್ಲ, ಸಿದ್ದರಾಮಯ್ಯ ಸರ್ಕಾರ ಕಣೋ... ಇದು ಮೋದಿ ಆಡಳಿತ ಅಲ್ಲ, ಸಿದ್ದರಾಮಯ್ಯ ಸರ್ಕಾರನೇ ಎಂದು ಸವಾಲು ಹಾಕಿದ್ದ ಘಟನೆ ರಾಜಕೀಯ ತಿರುವು ಪಡೆದುಕೊಂಡಿದೆ. ಈ ಹೇಳಿಕೆ ರಾಜ್ಯದಲ್ಲಿ ಭಾರೀ ಚರ್ಚೆಗೆ ಬಂದಿದೆ.
ಪ್ರಧಾನಿ ಮೋದಿ ಸಂದರ್ಶನಕ್ಕಾಗಿ ಲೆಕ್ಸ್ ಫ್ರಿಡ್‌ಮನ್ 45 ಗಂಟೆಗಳ ಕಾಲ ಉಪವಾಸ ಮಾಡಿದ್ದು ಏಕೆ? ಕಾರಣವೇನು?
ಲಷ್ಕರ್ ಮುಖ್ಯಸ್ಥ 26/11 ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಹತ್ಯೆ; ಪಾಕಿಸ್ತಾನಿ ಪತ್ರಕರ್ತೆ ಮೋನಾ ಆಲಂ ಸ್ಫೋಟಕ ಹೇಳಿಕೆ!
ಜಮ್ಮು ಮತ್ತು ಕಾಶ್ಮೀರದಲ್ಲಿ ಮೋಸ್ಟ್ ವಾಂಟೆಡ್ ಲಷ್ಕರ್-ಎ-ತೊಯ್ಬಾ ಕಮಾಂಡರ್ ಅಬು ಕತಾಲ್‌ನನ್ನು ಪಾಕಿಸ್ತಾನದಲ್ಲಿ ಹತ್ಯೆ ಮಾಡಲಾಗಿದೆ. ದಾಳಿಯ ವೇಳೆ ಹಫೀಜ್ ಸಯೀದ್ ಮೇಲೂ ಗುಂಡಿನ ದಾಳಿ ನಡೆದಿದೆ ಎಂದು ಪಾಕಿಸ್ತಾನಿ ಪತ್ರಕರ್ತೆ ಹೇಳಿದ್ದಾರೆ.
ಪೂರ್ತಿ ಓದಿPM Modi: ಪಾಕಿಸ್ತಾನಕ್ಕೆ ಮೋದಿ ಸ್ಟ್ರಾಂಗ್ ವಾರ್ನಿಂಗ್! ವಿಶ್ವಸಂಸ್ಥೆಯ ವರ್ತನೆ ಪ್ರಶ್ನಿಸಿದ ಪಿಎಂ!
PM Modi podcast with Lex Fridman: ಪಾಕಿಸ್ತಾನದ ಬಗ್ಗೆ ಪ್ರಧಾನಿ ಮೋದಿ ತೀಕ್ಷ್ಣವಾಗಿ ಮಾತನಾಡಿದ್ದಾರೆ. ಭಯೋತ್ಪಾದನೆ ಎಲ್ಲಿಂದ ಶುರುವಾಯ್ತು ಅನ್ನೋದು ಜಗತ್ತಿಗೆ ಗೊತ್ತಿದೆ, ಶಾಂತಿಗಾಗಿ ಪ್ರಯತ್ನಿಸಿದರೂ ಪಾಕಿಸ್ತಾನ ಬದಲಾಗಲಿಲ್ಲ ಎಂದಿದ್ದಾರೆ. ವಿಶ್ವಸಂಸ್ಥೆಯಂತಹ ಸಂಸ್ಥೆಗಳಲ್ಲಿ ಬದಲಾವಣೆಗಳ ಅಗತ್ಯತೆ ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ.
ಪೂರ್ತಿ ಓದಿAC ಏಕೆ ಸ್ಫೋಟಗೊಳ್ಳುತ್ತವೆ? ಮನೆಯಲ್ಲಿ ಎಸಿ ಇರೋರು ಈ ವಿಷಯ ತಿಳಿಯಲೇಬೇಕು!
ಇತ್ತೀಚೆಗೆ ದೆಹಲಿಯಲ್ಲಿ ಎಸಿ ಸ್ಫೋಟಗೊಂಡು ಒಬ್ಬರು ಸಾವನ್ನಪ್ಪಿದರು.. ಇದರಿಂದ ಎಸಿಯಿಂದಲೂ ಅಪಾಯವಿದೆ ಎಂದು ತಿಳಿಯಿತು. ಹಾಗಾಗಿ, ಎಸಿಯನ್ನು ಸರಿಯಾಗಿ ಮೆಂಟೇನ್ ಬಹಳ ಮುಖ್ಯ. ಎಸಿಯಲ್ಲಿ ಯಾವ ಸಮಸ್ಯೆಗಳು ಬರುತ್ತವೆ? ಅವುಗಳನ್ನು ಹೇಗೆ ಸರಿಪಡಿಸುವುದು ಎಂದು ನೋಡೋಣ.
ಪೂರ್ತಿ ಓದಿಬಟ್ಟೆ ಧರಿಸಿದ್ರೆ ನೋ ಎಂಟ್ರಿ: 'ಎಲ್ಲಾ ಬಿಚ್ಚಿ ಬನ್ನಿ ಪ್ಲೀಸ್' ಬೋರ್ಡ್- ಬೀಚ್ಗೆ ಬಂತು ಹೊಸ ರೂಲ್ಸ್! ಡಿಟೇಲ್ಸ್ ಇಲ್ಲಿದೆ...
ಬಟ್ಟೆ ಧರಿಸಿದ್ರೆ ಈ ಬೀಚ್ಗೆ ಪ್ರವೇಶ ಕೊಡಲ್ಲ. 'ಎಲ್ಲಾ ಬಿಚ್ಚಿ ಬನ್ನಿ ಪ್ಲೀಸ್' ಬೋರ್ಡ್ ನಿಮ್ಮನ್ನು ಸ್ವಾಗತಿಸುತ್ತದೆ. ಏನಿದು ಹೊಸ ರೂಲ್ಸ್? ಇದ್ಯಾವ ಬೀಚ್?
ಹೃತಿಕ್ ರೋಷನ್ ಈ ಕನಸಿನ ಚಿತ್ರಕ್ಕೆ 700 ಕೋಟಿ ಬೇಕು, ಕೈ ಸುಟ್ಟುಕೊಳ್ಳೋ ಭಯದಲ್ಲಿ ನಿರ್ಮಾಪಕರು! ಯಾವುದು ಆ ಸಿನಿಮಾ?
Krish 4 ಚಿತ್ರದ ನಿರ್ಮಾಣದ ಅಡೆತಡೆಗಳು ಮುಂದುವರೆದಿವೆ. ಸಿದ್ಧಾರ್ಥ್ ಆನಂದ್ ನಿರ್ಮಾಣದಿಂದ ಹಿಂದೆ ಸರಿದಿದ್ದು, ಹೊಸ ನಿರ್ದೇಶಕರ ಹುಡುಕಾಟ ನಡೆಯುತ್ತಿದೆ. ಅಧಿಕ ಬಜೆಟ್ ಕಾರಣದಿಂದ ನಿರ್ಮಾಣ ಸಂಸ್ಥೆಗಳು ಹಿಂದೇಟು ಹಾಕುತ್ತಿವೆ.
ಪೂರ್ತಿ ಓದಿ4 ಕೋಟಿ ರೂ ಬಜೆಟ್, ಒಂದೇ ದಿನದಲ್ಲಿ ದೋಚಿದ್ದು 9 ಕೋಟಿ! ಬಂಗಾರದ ಫಸಲು ಕೊಟ್ಟ ನಾನಿ ಸಿನಿಮಾ ಯಾವುದು?;
ಇಷ್ಟುದಿನಗಳ ಕಾಲ ನಟನಾಗಿ ಗೆದ್ದಿದ್ದ ನಟ ನಾನಿ ಅವರೀಗ ನಿರ್ಮಾಪಕರಾಗಿ ಕೂಡ ಗೆದ್ದಿದ್ದಾರೆ.
ಸೌಹಾರ್ದತೆ ನೆಲೆಸಲು ಯಾವ ಹಂತಕ್ಕೂ ಹೋಗಲು ನಾನು ಸಿದ್ಧ: ಯು.ಟಿ. ಖಾದರ್
ವಕ್ಫ್ ತಿದ್ದುಪಡಿ ಮಸೂದೆ ಸಂವಿಧಾನಕ್ಕೆ ವಿರುದ್ಧವಾಗಿದ್ದರೆ ಒಪ್ಪಲು ಸಾಧ್ಯವಿಲ್ಲ ಎಂದು ಯು.ಟಿ. ಖಾದರ್ ಹೇಳಿದ್ದಾರೆ. ಕೋಮುವಾದಿಗಳನ್ನು ನಿರ್ಲಕ್ಷಿಸಬೇಕು, ಸೌಹಾರ್ದತೆ ನೆಲೆಸಲು ಯಾವ ಹಂತಕ್ಕೂ ನಾನು ಸಿದ್ಧ ಎಂದಿದ್ದಾರೆ.
ಪೂರ್ತಿ ಓದಿಫೋನ್ ಪೇನಲ್ಲಿ ಬಂದ ಹಣ ಯಾರದು?; ಅಧಿಕಾರಿಗಳ ಮೈಚಳಿ ಬಿಡಿಸಿದ ಉಪ ಲೋಕಾಯುಕ್ತ ನ್ಯಾ. ಬಿ.ವೀರಪ್ಪ!
ಉಪ ಲೋಕಾಯುಕ್ತ ನ್ಯಾ. ಬಿ.ವೀರಪ್ಪ ನೇತೃತ್ವದಲ್ಲಿ ಹೊಸಪೇಟೆಯ ವಿವಿಧ ಸರ್ಕಾರಿ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಕೃಷಿ ಉತ್ಪನ್ನ ಮಾರುಕಟ್ಟೆ, ಆಸ್ಪತ್ರೆ, ನಗರಸಭೆ ಸೇರಿದಂತೆ ಹಲವು ಕಚೇರಿಗಳಲ್ಲಿನ ಅವ್ಯವಸ್ಥೆಗಳನ್ನು ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳಲಾಯಿತು.
ಪೂರ್ತಿ ಓದಿರಾಮಾಚಾರಿ ಧಾರಾವಾಹಿ ವೈಶಾಖ ಬಾವಿಗೆ ಬಿದ್ದಿದ್ದು ಸತ್ಯ; ಆದ್ರೂ ಅಲ್ಲಿದೆ ಗಿಮಿಕ್, ಪಕ್ಕಾ ಯಾಮಾರ್ತೀರಾ!
ʼರಾಮಾಚಾರಿʼ ಧಾರಾವಾಹಿಯಲ್ಲಿ ನೀರಿಗೆ ಬೀಳುವ ದೃಶ್ಯವನ್ನು ಹೇಗೆ ಸೆರೆ ಹಿಡಿಯಲಾಗಿದೆ? ಇದರ ಹಿಂದಿನ ಗಿಮಿಕ್ ಏನು ಎಂಬುದು ಕ್ಯಾಮರಾ ಹಿಂದೆ ಸೆರೆಯಾಗಿದೆ.
'ನಿನ್ನ ತಲೆಯಲ್ಲಿ ಕೂದಲು ಇಲ್ಲ ಅಂತಾ ಪತಿಗೆ ಟಾರ್ಚರ್, ರೀಲ್ಸ್ ರಾಣಿ ಪತ್ನಿಯ ಶೋಕಿಗೆ ಗಂಡ ಬಲಿ!
ಚಾಮರಾಜನಗರದಲ್ಲಿ ರೀಲ್ಸ್ ಹುಚ್ಚಿನಿಂದ ಪತ್ನಿಯ ಕಿರುಕುಳಕ್ಕೆ ಬೇಸತ್ತು ಪತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪತ್ನಿ ಮಮತಾ ರೀಲ್ಸ್ ಗಾಗಿ ಶೋಕಿ ಜೀವನ ನಡೆಸುತ್ತಿದ್ದಳು ಮತ್ತು ಗಂಡನಿಗೆ ಕಿರುಕುಳ ನೀಡುತ್ತಿದ್ದಳು.
ಪೂರ್ತಿ ಓದಿ91ಕ್ಕೆ ಅಲೌಟ್: ಕಿವೀಸ್ ಎದುರು ಹೀನಾಯ ಸೋಲು ಕಂಡ ಪಾಕಿಸ್ತಾನ!
ನ್ಯೂಜಿಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಪಾಕಿಸ್ತಾನ ಹೀನಾಯ ಸೋಲು ಕಂಡಿದೆ. ಕೇವಲ 91 ರನ್‌ಗಳಿಗೆ ಸರ್ವಪತನ ಕಂಡ ಪಾಕಿಸ್ತಾನ ತಂಡವು 9 ವಿಕೆಟ್‌ಗಳಿಂದ ಸೋಲೊಪ್ಪಿಕೊಂಡಿದೆ.
ಪೂರ್ತಿ ಓದಿಆ ಮಹಾನುಭಾವ ಏನಂತ ನನಗೆ ಗೊತ್ತು, ಜಗತ್ತು ನೋಡಲಿ: ಪ್ರದೀಪ್ ಈಶ್ವರ್‌ಗೆ ಸಂಸದ ಸುಧಾಕರ್ ಟಾಂಗ್
ನೆಲಮಂಗಲದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಂಸದ ಸುಧಾಕರ್, ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಪ್ರದೀಪ್ ಈಶ್ವರ್ ಅವರು ಎಲ್ಲಿ ಏನು ಮಾತನಾಡಬೇಕೆಂದು ತಿಳಿದುಕೊಳ್ಳಬೇಕು ಎಂದು ಅವರು ಹೇಳಿದರು.
ಪೂರ್ತಿ ಓದಿ'ಸುಮ್ಮನೆ ಕೂರೋಕೆ ಆಗಲ್ಲ' ಬಿಸಿಸಿಐ ರೂಲ್ಸ್ ಬಗ್ಗೆ ಅಸಮಾಧಾನ ಹೊರಹಾಕಿದ ವಿರಾಟ್ ಕೊಹ್ಲಿ!
ವಿದೇಶಿ ಪ್ರವಾಸಗಳಲ್ಲಿ ಆಟಗಾರರ ಕುಟುಂಬದ ಮೇಲಿನ ಬಿಸಿಸಿಐ ನಿರ್ಬಂಧದ ಬಗ್ಗೆ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ. ಕಷ್ಟದ ಸಮಯದಲ್ಲಿ ಕುಟುಂಬದ ಬೆಂಬಲದ ಮಹತ್ವವನ್ನು ಅವರು ಒತ್ತಿ ಹೇಳಿದ್ದಾರೆ.
ಪೂರ್ತಿ ಓದಿಈ 3 ರಾಶಿಗೆ ಏಪ್ರಿಲ್ 7 ರ ಮೊದಲು ಅದೃಷ್ಟವೋ ಅದೃಷ್ಟ, ಬುಧ ವಕ್ರಿಯಿಂದ ಸಂಪತ್ತು, ಸಂತೋಷ
ಇತ್ತೀಚೆಗೆ ಗ್ರಹಗಳ ರಾಜಕುಮಾರ ಬುಧನು ಹಿಮ್ಮುಖವಾಗಿದ್ದಾನೆ. ಈ ಸಮಯದಲ್ಲಿ, ಬುಧ ಗ್ರಹವು ಹಿಮ್ಮುಖವಾಗಿ ಚಲಿಸುತ್ತಿದ್ದು, ಏಪ್ರಿಲ್ 7, 2025 ರವರೆಗೆ ಈ ಸ್ಥಿತಿಯಲ್ಲಿರುತ್ತದೆ.
ಗಜಗರ್ಭವನ್ನೂ ಮೀರಿಸಿದ ಮಹಿಳೆ; ಗರ್ಭ ಧರಿಸಿ 3.5 ವರ್ಷಗಳ ಬಳಿಕ ಅಂತೂ ಹೆರಿಗೆಯಾಯ್ತು!
ಆನೆ ಹದಿನೆಂಟರಿಂದ ಇಪ್ಪತ್ತೆರಡು ತಿಂಗಳುಗಳ ಅವಧಿಯಷ್ಟು ಕಾಲ ಗರ್ಭ ಧರಿಸುವುದಂತೆ. ಆದರೆ ಇಲ್ಲೊಂದು ಧಾರಾವಾಹಿಯಲ್ಲಿ ಮೂರುವರೆ ವರ್ಷಗಳ ಕಾಲ ಪಾತ್ರಧಾರಿಯೋರ್ವರು ಗರ್ಭಿಣಿಯಾಗಿದ್ದಾಳೆ.
ಪೂರ್ತಿ ಓದಿಅಂಬರೀಶ್ ನೆನಪಲ್ಲೇ ಮೊಮ್ಮಗನಿಗೆ ಹೆಸರಿಟ್ಟ ಸುಮಲತಾ; ಅಭಿಷೇಕ್, ಅವಿವಾ ಬಿದ್ದಪ್ಪ ಮಗನ ಹೆಸರಿನ ಅರ್ಥ ಏನು?
ಬೆಂಗಳೂರಿನಲ್ಲಿ ಅದ್ದೂರಿಯಾಗಿ ಅಭಿಷೇಕ್ ಅಂಬರೀಶ್, ಅವಿವಾ ಬಿದ್ದಪ್ಪ ಮಗನ ನಾಮಕರಣ ಶಾಸ್ತ್ರ ನಡೆದಿದೆ.
ಪೂರ್ತಿ ಓದಿಕಾಂತಾರ ರಿಷಬ್ ಶೆಟ್ಟಿಯನ್ನು ಬೆಳೆಸಿದ ರಂಗಸೌರಭ ನಮ್ಮ ನಾಟಕ ಪ್ರೀತಿಯ ಕೂಸು: ಪ್ರಮೋದ್ ಶೆಟ್ಟಿ
25 ವರ್ಷಗಳನ್ನು ಪೂರೈಸಿದ ರಂಗಸೌರಭ ನಾಟಕ ತಂಡದ ಬೆಳ್ಳಿ ಹಬ್ಬದ ಸಂಭ್ರಮದ ಕಥೆ ಇದು. ರಿಷಬ್ ಶೆಟ್ಟಿಯವರಂತಹ ಕಲಾವಿದರನ್ನು ಬೆಳಕಿಗೆ ತಂದ ಈ ತಂಡ, ರಂಗಭೂಮಿಯ ಮಹತ್ವವನ್ನು ಸಾರುತ್ತದೆ.
ಪೂರ್ತಿ ಓದಿಅತ್ತ ಸ್ವರಾ- ಇತ್ತ ಸೋನಾಕ್ಷಿ... ಬಣ್ಣರಹಿತ ಗಂಡಂದಿರು! ಟ್ರೋಲಿಗರ ಬಾಯಿ ಮುಚ್ಚಿಸಲು ಹೋಗಿ ಇದೇನಾಗೋಯ್ತು?
ಫಹಾದ್ ಅಹ್ಮದ್ ಅವರನ್ನು ಮದುವೆಯಾಗಿರುವ ನಟಿ ಸ್ವರಾ ಭಾಸ್ಕರ್ ಮತ್ತು ಜಹೀರ್ ಇಕ್ಬಾಲ್ ಅವರನ್ನು ಮದುವೆಯಾಗಿರುವ ಸೋನಾಕ್ಷಿ ಸಿನ್ಹಾ ಹೋಳಿ ಹಬ್ಬದ ಸಂದರ್ಭದಲ್ಲಿ ಟ್ರೋಲ್ಗೆ ಒಳಗಾಗಿದ್ದಾರೆ. ಆಗಿದ್ದೇನು?
ಬೀದರ್: ಎರಡು ಪ್ರತ್ಯೇಕ ಘಟನೆಗಳಲ್ಲಿ ಈಜಲು ಹೋಗಿದ್ದ ಮೂವರು ಯುವಕರ ಸಾವು!
ಬೀದರ್ ಜಿಲ್ಲೆಯಲ್ಲಿ ಈಜಲು ಹೋದ ಇಬ್ಬರು ಸ್ನೇಹಿತರು ಬಾವಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮತ್ತೊಂದು ಘಟನೆಯಲ್ಲಿ, ಹುಲಸೂರಿನ ಯುವಕ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಬೇಸಿಗೆಯಲ್ಲಿ ಈಜಲು ಹೋಗುವವರ ಸಂಖ್ಯೆ ಹೆಚ್ಚಾಗಿದ್ದು, ಪೋಷಕರು ಮಕ್ಕಳನ್ನು ಜಾಗ್ರತೆಯಿಂದ ನೋಡಿಕೊಳ್ಳಬೇಕು.
ಪೂರ್ತಿ ಓದಿ