11:58 PM (IST) Mar 14

ತಮನ್ನಾ-ವಿಜಯ್ ವರ್ಮಾ ಬ್ರೇಕಪ್ ಸುಳ್ಳಾ? ಹೋಳಿ ಸಂಭ್ರಮದಲ್ಲಿ ಪ್ರಣಯ ಪಕ್ಷಿಗಳ ವಿಡಿಯೋ ವೈರಲ್!

ನಟಿ ತಮನ್ನಾ ಮತ್ತು ವಿಜಯ್ ವರ್ಮಾ ಬ್ರೇಕ್ಅಪ್ ಸುದ್ದಿ ವೈರಲ್ ಆದ ಬೆನ್ನಲ್ಲೇ, ಇಬ್ಬರೂ ಹೋಳಿ ಆಚರಿಸುತ್ತಿರುವ ವಿಡಿಯೋ ಸದ್ದು ಮಾಡಿದೆ. ರವೀನಾ ಟಂಡನ್ ಆಯೋಜಿಸಿದ್ದ ಹೋಳಿ ಆಚರಣೆಯಲ್ಲಿ ಇಬ್ಬರೂ ಭಾಗವಹಿಸಿದ್ದು, ಬ್ರೇಕಪ್ ವದಂತಿ ಸುಳ್ಳಾಗಿದೆಯೇ ಎಂಬ ಪ್ರಶ್ನೆ ಮೂಡಿದೆ.

ಪೂರ್ತಿ ಓದಿ
11:22 PM (IST) Mar 14

ಹೆಚ್ಚು ತಿನ್ನೋದ್ರಿಂದ ಬೊಜ್ಜು ಬರೋಲ್ಲ, ನೀವು ಮಾಡುವ ಈ ತಪ್ಪುಗಳೇ ಕಾರಣ!

ಬೊಜ್ಜು ಜಾಗತಿಕ ಸಮಸ್ಯೆಯಾಗಿದ್ದು, ಅನಾರೋಗ್ಯಕರ ಜೀವನಶೈಲಿ, ಒತ್ತಡ, ನಿದ್ರೆಯ ಕೊರತೆ ಮತ್ತು ಆನುವಂಶಿಕ ಕಾರಣಗಳಿಂದ ಉಂಟಾಗುತ್ತದೆ. ಇದು ಕ್ಯಾನ್ಸರ್, ಹೃದ್ರೋಗ ಮತ್ತು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.

ಪೂರ್ತಿ ಓದಿ
11:07 PM (IST) Mar 14

ಖಾಸಗಿ ಉದ್ಯೋಗಿಯೇ? ಭವಿಷ್ಯದ ಪೆನ್ಷನ್ ಯೋಜನೆ ಹೀಗಿರಲಿ

ಭವಿಷ್ಯಕ್ಕಾಗಿ ಪಿಂಚಣಿ ಯೋಜನೆ ಆಯ್ಕೆ ಮಾಡುವುದು ಹೇಗೆ? ಭಾರತದಲ್ಲಿ ಲಭ್ಯವಿರುವ ಸರ್ಕಾರಿ ಪಿಂಚಣಿ ಯೋಜನೆಗಳು, ಅವುಗಳ ಅರ್ಹತೆ, ಮತ್ತು ಅರ್ಜಿ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ಇಲ್ಲಿದೆ.

ಪೂರ್ತಿ ಓದಿ
09:58 PM (IST) Mar 14

ಛೇ... ಛೇ... 'ಮೇಡಂ' ಅಂದ್ರೆ ನಿಜ ಅರ್ಥ ಇದಾ? ಇನ್ನು ಮಹಿಳೆಯರನ್ನು ಹೀಗೆ ಕರೆಯೋದಾದ್ರೂ ಹೇಗೆ?

ಮೇಡಂ ಎಂದು ದಿನನಿತ್ಯ ನಾವು ಬಳಸುವ ಶಬ್ದಕ್ಕೆ ನಿಜವಾದ ಅರ್ಥ ಏನಿದೆ ಗೊತ್ತಾ? ಅದರ ನಿಜ ಅರ್ಥ ತಿಳಿದುಕೊಂಡರೆ ಈ ಕ್ಷಣದಿಂದ ಅದನ್ನು ಹೇಳಲು ನೀವು ಹಿಂದೆ- ಮುಂದೇ ನೋಡ್ತೀರಾ!

ಪೂರ್ತಿ ಓದಿ
09:51 PM (IST) Mar 14

ಅಯ್ಯೋ ಪಾಪಿ.. ಮಗು ಹುಟ್ಟಿದ ಕೆಲ ಕ್ಷಣಗಳಲ್ಲಿ ಇರಿದು ಕೊಂದ ತಾಯಿ

ಅಮೆರಿಕದಲ್ಲಿ ತಾಯಿಯೊಬ್ಬಳು ತನ್ನ ಮಗುವನ್ನು ಹುಟ್ಟಿದ ಕೆಲವೇ ಕ್ಷಣಗಳಲ್ಲಿ ಇರಿದು ಕೊಂದಿದ್ದಾಳೆ. ಆಕೆ ಲೋಹದ ವಸ್ತುವಿನಿಂದ ಮಗುವಿಗೆ ಇರಿದು, ನಂತರ ಕಸದ ಚೀಲದಲ್ಲಿ ಹಾಕಿದ್ದಳು

ಪೂರ್ತಿ ಓದಿ
09:02 PM (IST) Mar 14

ಉಪ ಸಭಾಪತಿ ರುದ್ರಪ್ಪ ಲಮಾಣಿ ಕಾರು ಅಪಘಾತ; ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಆಸ್ಪತ್ರೆಗೆ ಶಿಫ್ಟ್!

ವಿಧಾನಸಭಾ ಉಪ ಸಭಾಪತಿ ರುದ್ರಪ್ಪ ಲಮಾಣಿ ಕಾರಿನಿಂದ ಇಳಿಯುತ್ತಿದ್ದಾಗ ಬೈಕ್ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗಳಾಗಿದ್ದು, ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪೂರ್ತಿ ಓದಿ
09:01 PM (IST) Mar 14

ಉಕ್ರೇನ್ ಸೇನೆ ತುಂಬಾ ದುರ್ಬಲವಾಗಿದೆ ಅವರನ್ನು... ಪುಟಿನ್ ಬಳಿ ಟ್ರಂಪ್ ಹೇಳಿದ್ದೇನು?

ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಟ್ರಂಪ್ ಮತ್ತು ಪುಟಿನ್ ಚರ್ಚಿಸಿದ್ದಾರೆ. ಉಕ್ರೇನಿಯನ್ ಪಡೆಗಳ ಜೀವ ಉಳಿಸಲು ಪುಟಿನ್ ಅವರನ್ನು ಟ್ರಂಪ್ ಒತ್ತಾಯಿಸಿದ್ದಾರೆ ಮತ್ತು ಶೀಘ್ರದಲ್ಲೇ ಯುದ್ಧ ಕೊನೆಗೊಳ್ಳುವ ಆಶಯ ವ್ಯಕ್ತಪಡಿಸಿದ್ದಾರೆ.

ಪೂರ್ತಿ ಓದಿ
08:53 PM (IST) Mar 14

ವಿವಾಹ ನೋಂದಣಿ ಏಕೆ ಬೇಕು? ಇಷ್ಟೆಲ್ಲಾ ಪ್ರಯೋಜನ ಇವೆಯಾ? ಆನ್‌ಲೈನ್‌ ಸಲ್ಲಿಕೆ ಹೇಗೆ? ಡಿಟೇಲ್ಸ್‌ ಇಲ್ಲಿದೆ...

ವಿವಾಹವಾದ ತಕ್ಷಣ ಅದನ್ನು ನೋಂದಣಿ ಏಕೆ ಮಾಡಬೇಕು? ಇದರ ಉಪಯೋಗಗಳೇನು? ಮಾಡಿದ್ದರೆ ಏನಾಗುತ್ತೆ? ಆನ್‌ಲೈನ್‌-ಆಫ್‌ಲೈನ್‌ ನೋಂದಣಿ ಹೇಗೆ? ಹಂತ ಹಂತದ ಡಿಟೇಲ್ಸ್‌ ಇಲ್ಲಿದೆ... 

ಪೂರ್ತಿ ಓದಿ
08:41 PM (IST) Mar 14

Kodagu News: ಆರೋಗ್ಯ ಸಚಿವರೇ ಇಲ್ನೋಡಿ, ಮದ್ಯಪಾನದಿಂದ ಕಿಡ್ನಿ ವೈಫಲ್ಯ ಹೆಚ್ಚಳ, ಒಬ್ಬೇ ಒಬ್ಬ ತಜ್ಞ ವೈದ್ಯರಿಲ್ಲ!

ಕೊಡಗು ಜಿಲ್ಲೆಯಲ್ಲಿ ಮದ್ಯಪಾನದಿಂದ ಮೂತ್ರಪಿಂಡ ವೈಫಲ್ಯ ಹೆಚ್ಚಾಗುತ್ತಿದೆ. 199 ಜನ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗೆ ತಜ್ಞ ವೈದ್ಯರಿಲ್ಲ.

ಪೂರ್ತಿ ಓದಿ
08:40 PM (IST) Mar 14

ತಮಿಳುನಾಡು ರೂಪಾಯಿ ಚಿಹ್ನೆ ಬದಲಾವಣೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಖಂಡನೆ

ತಮಿಳುನಾಡು ಸರ್ಕಾರ ಬಜೆಟ್‌ನಲ್ಲಿ ರೂಪಾಯಿ ಚಿಹ್ನೆಯನ್ನು ಬದಲಾಯಿಸಿರುವುದು ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗಂಭೀರವಾಗಿ ಪ್ರತಿಕ್ರಿಯಿಸಿದ್ದಾರೆ. ಡಿಎಂಕೆ ನಿರ್ಧಾರವನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ.

ಪೂರ್ತಿ ಓದಿ
08:38 PM (IST) Mar 14

ಬೀದಿನಾಯಿ ಗುಪ್ತಾಂಗ ಕತ್ತರಿಸಿ ಸಂಭೋಗ ಮಾಡುತ್ತಿದ್ದ ವಿಕೃತ ಕಾಮಿ; ಪೊಲೀಸರಿಗೆ ಒಪ್ಪಿಸಿದ ಜಯನಗರ ಜನತೆ!

ಬೆಂಗಳೂರಿನಲ್ಲಿ ಬೀದಿ ನಾಯಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯು ನಾಯಿಯ ಮರ್ಮಾಂಗವನ್ನು ಕೊಯ್ದು ಸಂಭೋಗಿಸುತ್ತಿದ್ದ ಎಂದು ತಿಳಿದುಬಂದಿದೆ.

ಪೂರ್ತಿ ಓದಿ
08:09 PM (IST) Mar 14

ಖಾಕಿ ಡ್ರೆಸ್‌ನಲ್ಲಿ ಸ್ವಾಮೀಜಿ ಕಾಲಿಗೆ ಬಿದ್ದ 6 ಪೊಲೀಸರು ಟ್ರಾನ್ಸ್‌ಫರ್! ಆ ಸ್ವಾಮೀಜಿ ಯಾರು ಗೊತ್ತಾ?

ಬಾಗಲಕೋಟೆಯಲ್ಲಿ ಸ್ವಾಮೀಜಿಯೊಬ್ಬರ ಕಾಲಿಗೆ ಪೊಲೀಸರು ಬಿದ್ದು ಆಶೀರ್ವಾದ ಪಡೆದ ವಿಡಿಯೋ ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯು ಆರು ಜನ ಪೊಲೀಸರನ್ನು ವರ್ಗಾವಣೆ ಮಾಡಿದೆ.

ಪೂರ್ತಿ ಓದಿ
07:59 PM (IST) Mar 14

ಇದು ಚಿನ್ನದ ಕರ್ಜಿಕಾಯಿ : ಬೆಲೆ ಕೇವಲ 50 ಸಾವಿರ ರೂ. !

ಉತ್ತರ ಪ್ರದೇಶದಲ್ಲಿ 50 ಸಾವಿರ ರೂಪಾಯಿ ಬೆಲೆಯ ಕರ್ಜಿಕಾಯಿಯನ್ನು ತಯಾರಿಸಲಾಗಿದೆ. 24 ಕ್ಯಾರೆಟ್ ಚಿನ್ನದ ಲೇಪನ ಮತ್ತು ಡ್ರೈ ಫ್ರೂಟ್ಸ್‌ನಿಂದ ತಯಾರಿಸಿದ ಈ ಸಿಹಿ ತಿನಿಸು ಸಖತ್ ವೈರಲ್ ಆಗಿದೆ.

ಪೂರ್ತಿ ಓದಿ
07:30 PM (IST) Mar 14

ಬೆಂಗಳೂರು ಜಲಮಂಡಳಿಗೆ 103 ಕೋಟಿ ರೂ. ಬಹುಮಾನ ಕೊಟ್ಟ ಕೇಂದ್ರ ಸರ್ಕಾರ! ಈ ಹಣ ಏನು ಮಾಡ್ತಾರೆ?

ಬೆಂಗಳೂರಿನ 30 ಎಸ್‌ಟಿಪಿಗಳ ಗುಣಮಟ್ಟಕ್ಕೆ ಕೇಂದ್ರದ ಮೆಚ್ಚುಗೆ ವ್ಯಕ್ತವಾಗಿದೆ. 23 ಎಸ್‌ಟಿಪಿಗಳಿಗೆ 5 ಸ್ಟಾರ್ ರೇಟಿಂಗ್ ಹಾಗೂ 103 ಕೋಟಿ ರೂ. ಪ್ರೋತ್ಸಾಹ ಧನ ಮಂಜೂರಾಗಿದೆ.

ಪೂರ್ತಿ ಓದಿ
07:13 PM (IST) Mar 14

ತಿರುಪತಿ ಬೆಟ್ಟ ಹತ್ತುವ ಮುನ್ನ ಹುಷಾರಾಗಿರಿ!, ಮಹಿಳೆಗೆ ಮತ್ತು ಬರೋ ಔಷಧಿ ನೀಡಿ ದರೋಡೆ!

ತಿರುಪತಿ ದೇವಸ್ಥಾನದಲ್ಲಿ ತಮಿಳುನಾಡಿನ ಮಹಿಳೆಗೆ ಮత్తు ನೀಡಿ ದರೋಡೆ ಮಾಡಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಮಹಿಳೆಗೆ ಊಟದಲ್ಲಿ ಮత్తు ನೀಡಿ ಆಭರಣ ಮತ್ತು ಹಣವನ್ನು ದೋಚಿದ್ದಾರೆ.

ಪೂರ್ತಿ ಓದಿ
07:00 PM (IST) Mar 14

ಶುದ್ಧ ಗಾಳಿ ಬೀಸುವ ವಿಶ್ವದ 5 ದೇಶಗಳು! ವಾವ್.... ಈ ದೇಶಾನೂ ಲಿಸ್ಟ್‌ನಲ್ಲಿದೆಯಾ!

ಭಾರತದ ರಾಜಧಾನಿ ದೆಹಲಿ ಸೇರಿದಂತೆ ವಿಶ್ವದ ಅನೇಕ ನಗರಗಳು ವಾಯು ಮಾಲಿನ್ಯದಿಂದ ತತ್ತರಿಸುತ್ತಿವೆ. ಆದರೆ ಕೆಲವು ದೇಶಗಳು ತಮ್ಮ ಗಾಳಿಯನ್ನು ಶುದ್ಧವಾಗಿ ಮತ್ತು ಉಸಿರಾಡಲು ಯೋಗ್ಯವಾಗಿರಿಸಿಕೊಂಡಿವೆ. ಯಾವುದೇ ಮಾಲಿನ್ಯವಿಲ್ಲದೆ ಶುದ್ಧವಾದ ಗಾಳಿಯನ್ನು ಉಸಿರಾಡುವ ವಿಶ್ವದ 5 ದೇಶಗಳ ಬಗ್ಗೆ ಈ ಸುದ್ದಿಯಲ್ಲಿ ವಿವರವಾಗಿ ನೋಡೋಣ.

ಪೂರ್ತಿ ಓದಿ
06:51 PM (IST) Mar 14

ಮಗಳು ದೇವಿ ಜೊತೆಗೆ ಬಿಪಾಶಾ ಬಸು ಹೋಳಿ ಆಚರಣೆ! ಮುದ್ದಾದ ಫೋಟೋ ಹಂಚಿಕೊಂಡ ನಟಿ

ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ತಮ್ಮ ಮಗಳು ದೇವಿಯೊಂದಿಗೆ ಹೋಳಿ ಹಬ್ಬವನ್ನು ಸಂಭ್ರಮಿಸಿದರು. ಬಿಳಿ ಟಿ-ಶರ್ಟ್‌ನಲ್ಲಿ ಮುದ್ದಾದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಅವರ ಆಚರಣೆಯು ಪ್ರೀತಿ ಮತ್ತು ಮುದ್ದಿನಿಂದ ತುಂಬಿತ್ತು.

ಪೂರ್ತಿ ಓದಿ
06:32 PM (IST) Mar 14

ಭಾರತದಲ್ಲಿ ಮೊದಲ ಬಾರಿಗೆ ಟ್ರಾನ್ಸ್ ಜೆಂಡರ್ ಮಕ್ಕಳಿಗಾಗಿ ಬಾಲಮಂದಿರ ಆರಂಭಿಸಿದ ಬೆಂಗಳೂರು ಜಿಲ್ಲಾಡಳಿತ!

ಬೆಂಗಳೂರು ನಗರ ಜಿಲ್ಲೆಯಲ್ಲಿ ಮಿಷನ್ ವಾತ್ಸಲ್ಯ ಯೋಜನೆಯಡಿ ಟ್ರಾನ್ಸ್‌ಜೆಂಡರ್ ಮಕ್ಕಳಿಗಾಗಿ ಎರಡು ಬಾಲಮಂದಿರಗಳನ್ನು ಪ್ರಾರಂಭಿಸಲಾಗಿದೆ. ರಕ್ಷಣೆ ಮತ್ತು ಪೋಷಣೆ ಅಗತ್ಯವಿರುವ ಟ್ರಾನ್ಸ್‌ಜೆಂಡರ್ ಮಕ್ಕಳಿಗೆ ಪುನರ್ವಸತಿ ಕಲ್ಪಿಸಲಾಗುವುದು.

ಪೂರ್ತಿ ಓದಿ
06:27 PM (IST) Mar 14

ಅಪರೂಪಕ್ಕೆ ಎಸಿ ಕೂಲರ್ ಆನ್ ಮಾಡಿದವನಿಗೆ ಆಘಾತ: ಒಳಗಿತ್ತು ಹಾವಿನ ದೊಡ್ಡ ಸಂಸಾರ

ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಮನೆಯೊಂದರಲ್ಲಿ ಎಸಿಯನ್ನು ಆನ್ ಮಾಡಿದಾಗ ಹಾವು ಮತ್ತು ಅದರ ಮರಿಗಳು ಪತ್ತೆಯಾಗಿವೆ. ಹಾವು ಹಿಡಿಯುವವರು ಅವುಗಳನ್ನು ರಕ್ಷಿಸಿದ ವೀಡಿಯೋ ವೈರಲ್ ಆಗಿದೆ.

ಪೂರ್ತಿ ಓದಿ
06:23 PM (IST) Mar 14

ಡಿಎಂಕೆ ಮೈತ್ರಿ ಪಕ್ಷದ ಶಾಸಕರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ ಹೈಕೋರ್ಟ್!

ಮಾನವ ಹಕ್ಕುಗಳ ಪಕ್ಷದ ರಾಜ್ಯಾಧ್ಯಕ್ಷ ಜವಾಹೀರುಲ್ಲಾ ಅವರಿಗೆ ಚೆನ್ನೈ ಹೈಕೋರ್ಟ್ ಜೈಲು ಶಿಕ್ಷೆ ವಿಧಿಸಿದೆ. ಅನುಮತಿಯಿಲ್ಲದೆ ವಿದೇಶದಿಂದ ಹಣ ಪಡೆದ ಆರೋಪದ ಮೇಲೆ ಈ ತೀರ್ಪು ಬಂದಿದೆ.

ಪೂರ್ತಿ ಓದಿ