ಬೆಂಗಳೂರು ಮೂಲದ ಸಾರ್ವಜನಿಕ ಚಾರಿಟಬಲ್ ಟ್ರಸ್ಟ್ ಅಕ್ಷರ ಫೌಂಡೇಷನ್ ತನ್ನ ಪರಿಣಾಮದ 25ವರ್ಷಗಳನ್ನು ಸಂಭ್ರಮಿಸುತ್ತಿದ್ದು 'ಪ್ರತಿ ಮಗುವೂ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದೆ ಮತ್ತು ಚೆನ್ನಾಗಿ ಕಲಿಯುತ್ತಿದೆ' ಎನ್ನುವುದನ್ನು ದೃಢೀಕರಿಸಲು...
ಪೂರ್ತಿ ಓದಿ- Home
- News
- State
- Karnataka News Live: ಅಕ್ಷರ ಫೌಂಡೇಷನ್: ತಂತ್ರಜ್ಞಾನದ ಮೂಲಕ ಸಾಂಪ್ರದಾಯಿಕ ಕಲಿಕೆಗೆ ವೇಗ ತುಂಬುವ 25ನೇ ವರ್ಷಾಚರಣೆ
Karnataka News Live: ಅಕ್ಷರ ಫೌಂಡೇಷನ್: ತಂತ್ರಜ್ಞಾನದ ಮೂಲಕ ಸಾಂಪ್ರದಾಯಿಕ ಕಲಿಕೆಗೆ ವೇಗ ತುಂಬುವ 25ನೇ ವರ್ಷಾಚರಣೆ

ಬೆಂಗಳೂರು (ಮಾ.10): 9 ವಿಶ್ವವಿದ್ಯಾಲಯಗಳನ್ನು ಮುಚ್ಚುವ ರಾಜ್ಯ ಸರ್ಕಾರದ ನಿರ್ಧಾರ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಅಗತ್ಯ ಅನುದಾನ ಒದಗಿಸದೆ ಈ ವಿವಿಗಳನ್ನು ಆಂಭಿಸಲಾಗಿತ್ತು ಎನ್ನುವ ವಾದಗಳ ನಡುವೆ ರಾಜ್ಯದಲ್ಲಿ ಹಣವಿಲ್ಲದೆ ಪರದಾಟ ನಡೆಸುತ್ತಿರುವ ವಿವಿಗಳು ಸಾಕಷ್ಟಿವೆ. ನಾಲ್ಕು ವಿವಿಗಳನ್ನು ಬಿಟ್ಟರೆ, ರಾಜ್ಯದ ಉಳಿದೆಲ್ಲಾ ವಿವಿಗಳು ದುಡ್ಡಿಲ್ಲದೆ ಪರದಾಟ ನಡೆಸಿವೆ ಎನ್ನುವ ಮಾಹಿತಿ ಗೊತ್ತಾಗಿದೆ. ಇನ್ನೊಂದೆ ರಾಷ್ಟ್ರಮಟ್ಟದಲ್ಲಿ ಇಂದಿನಿಂದ ಸಂಸತ್ ಬಜೆಟ್ನ ಮುಂದುವರಿದ ಅಧಿವೇಶನ ಆರಂಭವಾಗಲಿದೆ. ಇಂದಿನಿಂದ ಏಪ್ರಿಲ್ 4 ರವರೆಗೂ ಈ ಅಧಿವೇಶನ ನಡೆಯಲಿದೆ. ಆಡಳಿತ ಪಕ್ಷ ಮತ್ತು ವಿಪಕ್ಷಗಳ ಜಟಾಪಟಿಗೆ ವೇದಿಕೆ ರೆಡಿಯಾಗಿದೆ. ಟ್ರಂಪ್ ತೆರಿಗೆ ಏರಿಕೆ, ಭಾರತೀಯರನ್ನು ಅಪರಾಧಿಗಳ ರೀತಿ ಅಮೆರಿಕ ಗಡೀಪಾರು ವಿಚಾರ, ಲೋಕಸಭಾ ಕ್ಷೇತ್ರ ಮರುವಿಂಗಡಣೆ, ಹಿಂದಿ ಹೇರಿಕೆ ವಿಚಾರಗಳು ಪ್ರಸ್ತಾಪಿಸಲು ವಿಪಕ್ಷಗಳು ಸಿದ್ದತೆ ಮಾಡಿದ್ದರೆ, ವಕ್ಫ್ ಮಸೂದೆ ಪಾಸ್ ಮಾಡಲು ಮೋದಿ ಸರ್ಕಾರ ಮತ್ತೊಂದು ಕಡೆ ಸಿದ್ದತೆ ನಡೆಸಿದೆ.
ಅಕ್ಷರ ಫೌಂಡೇಷನ್: ತಂತ್ರಜ್ಞಾನದ ಮೂಲಕ ಸಾಂಪ್ರದಾಯಿಕ ಕಲಿಕೆಗೆ ವೇಗ ತುಂಬುವ 25ನೇ ವರ್ಷಾಚರಣೆ
ಕೋಟಿ ಕೋಟಿ ಒಡತಿಯಾದರೂ 30 ವರ್ಷದಿಂದ ಒಂದೇ ಒಂದು ಸೀರೆ ಖರೀದಿಸಿಲ್ಲ!... ಕಾರಣ..!?
ನಾರಾಯಣ ಮೂರ್ತಿ ಪತ್ನಿ: ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿ ಸುಧಾ ಮೂರ್ತಿ 30 ವರ್ಷದಿಂದ ಹೊಸ ಸೀರೆ ಖರೀದಿಸಿಲ್ಲ. ಕಾಶಿ ಯಾತ್ರೆಯಲ್ಲಿ ಒಂದು ಇಷ್ಟವಾದ ವಸ್ತು ಬಿಡಲು ನಿರ್ಧರಿಸಿದ್ದಕ್ಕೆ ಸರಳವಾಗಿ ಬದುಕುತ್ತಿದ್ದಾರೆ..
ಪೂರ್ತಿ ಓದಿಮಗು ಹೆತ್ತ ತಾಯಿಯೂ ಶಾಕ್, ವೈದ್ಯರೂ ಶಾಕ್, ಕಾರಣ ಪುಟ್ಟ ಕಂದನ ತೂಕ
ಸಾಮಾನ್ಯವಾಗಿ ಮಗು ಹುಟ್ಟಿದಾಗ 2.5 ಕೆಜಿಯಿಂದ ಹೆಚ್ಚೆಂದರೆ 3.5 ಕೆಜಿ ತೂಕವಿರುತ್ತೆ. ಆದರೆ ಈ ತಾಯಿ ಹೆತ್ತ ಮಗುವಿನ ತೂಕ ನೋಡಿ ಖುದ್ದು ತಾಯಿಯೇ ಅಚ್ಚರಿಗೊಂಡಿದ್ದಾರೆ. ಇತ್ತ ವೈದ್ಯರೂ ಶಾಕ್ ಆಗಿದ್ದಾರೆ. ವಿಶ್ವದಲ್ಲೇ ಇದೇ ಮೊದಲ ಬಾರಿಗೆ ಗರಿಷ್ಠ ತೂಕದ ಮಗು ಹುಟ್ಟಿದೆ.
ಪೂರ್ತಿ ಓದಿಸುನಿತಾ ವಿಲಿಯಮ್ಸ್ ಅಸಾಧಾರಣ ಸಾಹಸ: ಮುಕ್ತಾಯಗೊಳ್ಳಲಿದೆ ಸುದೀರ್ಘ ಬಾಹ್ಯಾಕಾಶ ವಾಸ
ಈ ಬಾರಿ ಸುನಿತಾ ವಿಲಿಯಮ್ಸ್ ಹಾಗೂ ವಿಲ್ಮೋರ್ ಜೊತೆ ಸ್ಪೇಸ್ ಎಕ್ಸ್ ಸಂಸ್ಥೆಯ ಕ್ರ್ಯೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯ ಮೂಲಕ ಭೂಮಿಗೆ ಆಗಮಿಸಲಿದ್ದಾರೆ. ನೌಕೆ ಉಡಾವಣೆಗೊಳ್ಳುವುದು ಯಾವಾಗ? ಸುನಿತಾ ವಿಲಿಯಮ್ಸ್, ವಿಲ್ಮೋರ್, ಹೇಗ್ ಮತ್ತು ಗೊರ್ಬುನೊವ್ ಭೂಮಿಗೆ ಮರಳು ದಿನಾಂಕ ಯಾವಾಗ?
ಪೂರ್ತಿ ಓದಿಮಲೆನಾಡಿಗರಿಗೆ 20 ವರ್ಷದಿಂದ ಕಾಡುತ್ತಿದ್ದ ನಕ್ಸಲ್, ಪೊಲೀಸ್ ಭಯಕ್ಕೆ ಮುಕ್ತಿ
ಚಿಕ್ಕಮಗಳೂರಿನಲ್ಲಿ ನಕ್ಸಲ್ ಚಟುವಟಿಕೆಗಳು ಅಂತ್ಯಗೊಂಡಿವೆ, ಆದರೆ ಕುಗ್ರಾಮಗಳ ಸಮಸ್ಯೆಗಳು ಹಾಗೆಯೇ ಉಳಿದಿವೆ. ಮಾಜಿ ನಕ್ಸಲರು ಸರ್ಕಾರದ ಜನವಿರೋಧಿ ನೀತಿಗಳ ಬಗ್ಗೆ ಗಮನಹರಿಸಲು ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಲು ಒತ್ತಾಯಿಸಿದ್ದಾರೆ.
ಪೂರ್ತಿ ಓದಿಮುಸ್ಲಿಮರನ್ನು ಬೈಯದ್ದಿದ್ದರೆ ಬಿಜೆಪಿ ನಾಯಕರ ಹೃದಯಬಡಿತ ನಿಲ್ಲುತ್ತದೆ; ಎಂ. ಲಕ್ಷ್ಮಣ್
ಮಡಿಕೇರಿಯಲ್ಲಿ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್, ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಜೆಟ್ ಟೀಕಿಸಿದ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಪಸಂಖ್ಯಾತರಿಗೆ ನೀಡುವ ಅನುದಾನದ ಬಗ್ಗೆಯೂ ಮಾತನಾಡಿದ್ದಾರೆ.
ಪೂರ್ತಿ ಓದಿತಂಗಾಳಿ ತಡ್ಕೊಂಡು, ಬೆಳದಿಂಗಳಲ್ ಮಲಕೊಂಡು, ಹಾಡು ಕೇಳಿಯೇ ಸುಖದಿಂದ ನರಳುವಂತೆ ಮಾಡಿದ ನಾದಬ್ರಹ್ಮ
ತಂಗಾಳಿ ತಡ್ಕೊಂಡು, ಬೆಳದಿಂಗಳಲ್ ಮಲಕೊಂಡು, ಉತ್ತೋ ಬಿತ್ತೋ ಆಡೋಣ..! ನಾದ ಬ್ರಹ್ಮ ಹಂಸಲೇಖ ಬರೆದ ಈ ಹಾಡು ಕೇಳಿದರೆ ಸುಖದಿಂದ ನರಳುವಂತೆ ಮಾಡುತ್ತೆ. ಅಷ್ಟಕ್ಕೂ ಈ ಹಾಡು ನಿಮನ್ನು ಯಾವ ಮೂಡ್‌ಗೆ ಕರೆದೊಯ್ತುತ್ತೆ, ಒಂದು ಸಲ ಕೇಳಿ ನೋಡಿ.
ಪೂರ್ತಿ ಓದಿಡಾ ರಾಜ್‌ಕುಮಾರ್ ಬಗೆಗಿನ ಎಲ್ಲಾ ವದಂತಿ-ವಿವಾದಗಳಿಗೆ ಅಂದೇ ತೆರೆ ಎಳೆದಿದ್ದಾರೆ ಪಾರ್ವತಮ್ಮ.. ಇಲ್ನೋಡಿ!
ಅವೆಲ್ಲಾ ಮಾತುಗಳಿಗೆ ಫೈನಲ್ ಆಗಿ ಯಾವತ್ತೋ ತೆರೆ ಎಳೆದಿದ್ದಾರೆ ಪಾರ್ವತಮ್ಮ ರಾಜ್‌ಕುಮಾರ್. ಅವರು ಬದುಕಿದ್ದಾಗ ಹೇಳಿದ್ದ ಆ ಕೆಲವು ಮಾತುಗಳು ಈಗ ಯೂಟ್ಯೂಬ್ ಹಾಗೂ ಸೋಷಿಯಲ್ ಮೀಡಿಯಾ ಮೂಲಕ ಬಹಳಷ್ಟು ವೈರಲ್ ಅಗುತ್ತಿವೆ. ಡಾ ರಾಜ್‌ಕುಮಾರ್..
ಪೂರ್ತಿ ಓದಿಐಕಾನಿಕ್ ಬ್ರ್ಯಾಂಡ್ ಲೋಗೋ ರಿಯಲ್ ಆಗಿದ್ದರೆ? ಸಂಚಲನ ಸೃಷ್ಟಿಸಿದ ಎಐ ವಿಡಿಯೋ
ನಿರ್ಮಾ, ಪಾರ್ಲೇಜಿ, ಸ್ಟಾರ್‌ಬಕ್ಸ್ ಸೇರಿದಂತೆ ಕೆಲ ಜನಪ್ರಿಯ ಬ್ರ್ಯಾಂಡ್ ಲೋಗೋ ರಿಯಲ್ ಲೈಫ್‌ನಲ್ಲಿ ಇದ್ದರೆ ಹೇಗಿರುತ್ತಿತ್ತು? ಈ ಭಿನ್ನ ಆಲೋಚನೆಯನ್ನು ಎಐ ಮೂಲಕ ಸಾಕಾರಗೊಳಿಸಲಾಗಿದೆ. ಲೋಗೋ ರಿಯಾಲಿಟಿ ಆಗಿದ್ದರೆ ಹೇಗಿರುತ್ತೆ, ಈ ವಿಡಿಯೋ ಭಾರಿ ಸಂಚಲನ ಸೃಷ್ಟಿಸಿದೆ.
ಪೂರ್ತಿ ಓದಿಕ್ಯೂಆರ್ ಕೋಡ್ ಹಿಡಿದು ನಿಂತ ಈ ಸುಂದರಿಯಿಂದ ಭಾರತದ ಯುವಕರಿಗೆ ಇದೆಂಥ ಆಫರ್? ಮತ್ತೆ ಸಿಗಲ್ಲ ಈ ಛಾನ್ಸ್!
ರಷ್ಯನ ಬೆಡಗಿಯೊಬ್ಬಳು ಭಾರತದ ಯುವಕರಿಗೆ ಒಂದೊಳ್ಳೆ ಆಫರ್ ಕೊಟ್ಟಿದ್ದಾಳೆ. ಮಾಲ್ ಒಂದರಲ್ಲಿ ಬೊಂಬೆಗಳ ಪಕ್ಕ ನಿಂತ ಈಕೆ ಹೇಳಿರೋದೇನು ನೋಡಿ!
ಬ್ರಹ್ಮಗಂಟು: ಚಿರುಗೆ ಅಹಂಕಾರ ಬಿಟ್ಟು ಅಪ್ಪನ ಪ್ರೀತಿ ಅನುಭವಿಸುವಂತೆ ಬುದ್ಧಿ ಹೇಳಿದ ವೀಕ್ಷಕರು!
ಬ್ರಹ್ಮಗಂಟು ಧಾರಾವಾಹಿಯಲ್ಲಿ, ಅತ್ತಿಗೆಯ ಮಾತು ಕೇಳಿ ಅಪ್ಪನನ್ನು ದ್ವೇಷಿಸುವ ಚಿರುಗೆ ಅಪ್ಪನ ಪ್ರೀತಿ ಅರ್ಥ ಮಾಡಿಸಲು ದೀಪಾ ಪ್ರಯತ್ನಿಸುತ್ತಿದ್ದಾಳೆ. ವೀಕ್ಷಕರು ಚಿರುಗೆ ಅಹಂಕಾರ ಬಿಟ್ಟು ಅಪ್ಪನ ಪ್ರೀತಿ ಅನುಭವಿಸುವಂತೆ ಬುದ್ಧಿ ಹೇಳುತ್ತಿದ್ದಾರೆ.
ಪೂರ್ತಿ ಓದಿಮಹ್ವಾಶ್ ಜೊತೆ ಕಾಣಿಸಿದ ಬೆನ್ನಲ್ಲೇ ಚಹಲ್ ಜೊತೆಗಿನ ಎಲ್ಲಾ ಫೋಟೋ ಡಿಲೀಟ್ ಮಾಡಿದ ಧನಶ್ರಿ
ಯಜುವೇಂದ್ರ ಚಹಾಲ್ ಹಾಗೂ ಧನಶ್ರೀ ವರ್ಮಾ ವಿಚ್ಚೇದನ ಕೋರ್ಟ್‌ನಲ್ಲಿದೆ. ಇದರ ನಡುವೆ ಚಹಾಲ್ ಹೊಸ ಹುಡುಗಿ ಜೊತೆ ಕಾಣಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಧನಶ್ರಿ ವರ್ಮಾ, ಸೋಶಿಯಲ್ ಮೀಡಿಯಾದಲ್ಲಿ ಚಹಲ್ ಜೊತೆಗಿದ್ದ ಎಲ್ಲಾ ಫೋಟೋ ಡಿಲೀಟ್ ಮಾಡಿದ್ದಾರೆ.
ಪೂರ್ತಿ ಓದಿಬಿಹಾರ: ಹಾಡಹಗಲೇ ತನಿಷ್ಕ್ ಜ್ಯುವೆಲ್ಲರಿಗೆ ನುಗ್ಗಿ ದರೋಡೆ: ಗನ್ ತೋರಿಸಿ 25 ಕೋಟಿಯ ಅಭರಣ ಲೂಟಿ
ಬಿಹಾರದ ಅರಾಹ್‌ನಲ್ಲಿರುವ ತನಿಷ್ಕ್ ಜ್ಯುವೆಲ್ಲರಿ ಶಾಪ್‌ನಲ್ಲಿ ಹಾಡಹಗಲೇ ದರೋಡೆ ನಡೆದಿದೆ. ಗನ್ ತೋರಿಸಿ 25 ಕೋಟಿ ರೂ. ಮೌಲ್ಯದ ಆಭರಣಗಳನ್ನು ದರೋಡೆಕೋರರು ದೋಚಿ ಪರಾರಿಯಾಗಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿವೆ.
ಪೂರ್ತಿ ಓದಿವರ್ಕ್ ಫ್ರಮ್ ಆಟೋ, ಬೆಂಗಳೂರು ಚಾಲಕನ ಐಡಿಯಾಗೆ ಮನಸೋತ ಜನ
ಪೀಕ್ ಬೆಂಗಳೂರು ಮೂಮೆಂಟ್ ಹಲವು ಬಾರಿ ಭಾರಿ ಸದ್ದು ಮಾಡಿದೆ. ಇದೀಗ ಬೆಂಗಳೂರು ಆಟೋ ಚಾಲಕ ವರ್ಕ್ ಫ್ರಮ್ ಆಟೋ ಕಾನ್ಸೆಪ್ಟ್ ಎಲ್ಲರ ಚಕಿತಗೊಳಿಸಿದೆ. ಈತನ ಹೊಸ ಐಡಿಯಾಗೆ ಜನ ಮಾರು ಹೋಗಿದ್ದಾರೆ. ಒಂದೊಂದು ಕಮೆಂಟ್ ಕೂಡ ಬೆಂಕಿ.
ಬಹುನಿರೀಕ್ಷಿತ ಬೆಂಗಳೂರು ಹಳದಿ ಮಾರ್ಗ ಮೆಟ್ರೋ ಸಂಚಾರ ಮೇ 2025ಕ್ಕೆ ಆರಂಭ!
ಆರ್.ವಿ.ರಸ್ತೆ - ಬೊಮ್ಮಸಂದ್ರ ಸಂಪರ್ಕಿಸುವ ಹಳದಿ ಮಾರ್ಗ ಮೆಟ್ರೋ ಮೇ 2025ರಲ್ಲಿ ಸಂಚಾರ ಆರಂಭಿಸಲಿದೆ. ಕಾಳೇನ ಅಗ್ರಹಾರದಿಂದ ನಾಗವಾರವರೆಗಿನ ಪಿಂಕ್ ಲೈನ್ ಡಿಸೆಂಬರ್ 2026ರ ಒಳಗೆ ಸಂಚಾರಕ್ಕೆ ಮುಕ್ತವಾಗಲಿದೆ.
ಪೂರ್ತಿ ಓದಿಜಸ್ಟ್ ಮಿಸ್: ಎಣ್ಣೆ ಹೊಡೆದು ಟ್ರ್ಯಾಕ್ ಮೇಲೆ ಮಲಗಿದ್ದರೂ ಪವಾಡಸದೃಶವಾಗಿ ಪಾರಾದ ಕುಡುಕ
ಕುಡಿದ ಮತ್ತಿನಲ್ಲಿ ರೈಲ್ವೆ ಟ್ರ್ಯಾಕ್ ಮೇಲೆ ಮಲಗಿದ್ದ ವ್ಯಕ್ತಿಯೊಬ್ಬ ರೈಲು ಬರುವ ಕೆಲ ಸೆಕೆಂಡ್ ಮುನ್ನ ಎದ್ದು ಪವಾಡಸದೃಶವಾಗಿ ಪಾರಾಗಿದ್ದಾನೆ. ಪೆರುವಿನಲ್ಲಿ ನಡೆದ ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪೂರ್ತಿ ಓದಿಮಂಡ್ಯ ವಿವಿ ಕುಲಪತಿಗೆ 2 ವರ್ಷದಿಂದ ಸಂಬಳ ಕೊಟ್ಟಿಲ್ಲ; ಮೈಸೂರು ವಿವಿಯೊಂದಿಗೆ ವಿಲೀನಮಾಡಿ-ಮರಿತಿಬ್ಬೇಗೌಡ!
ಮಂಡ್ಯ ವಿಶ್ವವಿದ್ಯಾಲಯವನ್ನು ಮೈಸೂರು ವಿಶ್ವವಿದ್ಯಾಲಯದೊಂದಿಗೆ ವಿಲೀನಗೊಳಿಸುವುದು ಉತ್ತಮ ಎಂದು ಮರಿತಿಬ್ಬೇಗೌಡ ಅಭಿಪ್ರಾಯಪಟ್ಟಿದ್ದಾರೆ. ಮೂಲ ಸೌಕರ್ಯಗಳ ಕೊರತೆ ಮತ್ತು ಅನುದಾನದ ಸಮಸ್ಯೆಯಿಂದಾಗಿ ಈ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತವೆಂದು ಅವರು ಹೇಳಿದ್ದಾರೆ.
ಪೂರ್ತಿ ಓದಿಟಿಬೆಟಿಯನ್ ಸಂಸ್ಕೃತಿಯ ಮೇಲೆ ಡ್ರಾಗನ್ ವಾರ್, ಬೌದ್ಧರ ನಾಡನ್ನೇ ಸಿಸಿಟಿವಿ ಕಣ್ಗಾವಲಿನಲ್ಲಿಟ್ಟ ಚೀನಾ!
ಟಿಬೆಟ್‌ನಲ್ಲಿ ಚೀನಾ ಸರ್ಕಾರವು ಭಾಷೆ, ಧರ್ಮ ಮತ್ತು ಸಂಸ್ಕೃತಿಯ ಮೇಲೆ ಹಿಡಿತ ಸಾಧಿಸುವ ಮೂಲಕ ಟಿಬೆಟಿಯನ್ ಗುರುತನ್ನು ಅಳಿಸಿಹಾಕಲು ಪ್ರಯತ್ನಿಸುತ್ತಿದೆ. ಟಿಬೆಟಿಯನ್ ಭಾಷಾ ಶಾಲೆಗಳನ್ನು ಮುಚ್ಚಲಾಗುತ್ತಿದೆ, ಮಠಗಳನ್ನು ಕಣ್ಗಾವಲಿನಲ್ಲಿ ಇರಿಸಲಾಗುತ್ತಿದೆ, ಮತ್ತು ಸಾಂಸ್ಕೃತಿಕ ಹಬ್ಬಗಳನ್ನು ನಿರ್ಬಂಧಿಸಲಾಗುತ್ತಿದೆ.
ಪೂರ್ತಿ ಓದಿ'ಈಗ ನಾವ್ಯಾರು ರಿಟೈರ್ಡ್ ಅಗ್ತಿಲ್ಲ; ಕೊಹ್ಲಿ ಬಳಿ ಕೂಗಿ ಹೇಳಿದ ರೋಹಿತ್ ಶರ್ಮಾ! ವಿಡಿಯೋ ವೈರಲ್
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಭಾರತ ಗೆದ್ದಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ, ವಿರಾಟ್ ಕೊಹ್ಲಿಯ ಪ್ರಮುಖ ಪಾತ್ರದಿಂದ 12 ವರ್ಷಗಳ ನಂತರ ಭಾರತಕ್ಕೆ ಈ ಗೆಲುವು ಸಿಕ್ಕಿದೆ.
ಪೂರ್ತಿ ಓದಿಬ್ರಾಂಡ್ ಹೆಸರು ಬಳಸಿ Ex Boyfriend ಬಗ್ಗೆ ವಿವರಿಸಿ ಎಂದಿದ್ದೇ ತಡ ಹುಡುಗಿಯರ ಒಂದೊಂದು ಕಾಮೆಂಟ್ ಬೆಂಕಿ
ಇನ್‌ಫ್ಲುಯೆನ್ಸರ್ ಕರೆಗೆ ಹೆಣ್ಣು ಮಕ್ಕಳು ತಮ್ಮ ಮಾಜಿ ಪ್ರಿಯಕರರನ್ನು ವಿವಿಧ ಬ್ರಾಂಡ್‌ಗಳಿಗೆ ಹೋಲಿಸಿ ಮಜಾ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಉಬರ್‌ನಿಂದ ನೆಟ್‌ಫ್ಲಿಕ್ಸ್‌ವರೆಗೆ, ಹೆಣ್ಣುಮಕ್ಕಳು ತಮ್ಮ ಅನುಭವಗಳನ್ನು ತಮಾಷೆಯಾಗಿ ಹಂಚಿಕೊಂಡಿದ್ದಾರೆ.
ಪೂರ್ತಿ ಓದಿ