11:52 PM (IST) Mar 01

Ramadan 2025: ಇಫ್ತಾರ್ ಪಾರ್ಟಿಗೆ ಸ್ಪೆಷಲ್ ಚಿಕನ್ ಫಿಂಗರ್ ಮಾಡಿ, ಇಲ್ಲಿದೆ ರೆಸಿಪಿ

iftar party chicken finger recipe: ರಂಜಾನ್ ತಿಂಗಳಲ್ಲಿ ಇಫ್ತಾರ್ ಪಾರ್ಟಿಗಾಗಿ ರುಚಿಕರವಾದ ಮತ್ತು ಆರೋಗ್ಯಕರ ಪಾಕವಿಧಾನಗಳನ್ನು ಹುಡುಕುತ್ತಿದ್ದೀರಾ? ಇಲ್ಲಿ ನೀವು ತಂದೂರಿ ಚಿಕನ್ ಫಿಂಗರ್ಸ್ ರೆಸಿಪಿಯನ್ನು ಕಾಣಬಹುದು.

ಪೂರ್ತಿ ಓದಿ
10:58 PM (IST) Mar 01

ಈ ಮೂರು ವಸ್ತುಗಳನ್ನು ಮದುವೆ ವೇಳೆ ಗಿಫ್ಟ್ ಕೊಡಬೇಡಿ, ಅಪಾಯ ತಪ್ಪಿದ್ದಲ್ಲ

ಮದುವೆ ವೇಳೆ ಉಡುಗೊರೆ ನೀಡುವು ಸಾಮಾನ್ಯ. ಇದಕ್ಕಾಗಿ ಭಾರಿ ತಲೆ ಕೆಡಿಸಿಕೊಳ್ಳುವುದು, ದುಬಾರಿ ಗಿಫ್ಟ್ ಖರೀದಿಸುತ್ತಾರೆ. ಆದರೆ ಉಡುಗೊರೆ ನೀಡುವಾಗ ಈ ಗಿಫ್ಟ್‌ಗಳನ್ನು ಕೊಡಬೇಡಿ, ವಾಸ್ತು ಪ್ರಕಾರ ಇದರಿಂದ ಅಪಾಯವೇ ಹೆಚ್ಚು.

ಪೂರ್ತಿ ಓದಿ
10:43 PM (IST) Mar 01

35ರೂ ಗೆ ಇಡ್ಲಿ ವಡಾ ಮಾರುವ ಮಹಿಳೆ ಅಂಗಡಿಗೆ ಸೋನು ಸೂದ್ ಭೇಟಿ, ಮುಂದೇನಾಯ್ತು?

ಕೇವಲ 35 ರೂಪಾಯಿಗೆ 2 ಇಡ್ಲಿ ಹಾಗೂ ವಡೆ ನೀಡುವ ಬೀದಿ ಬದಿ ಮಹಿಳೆ ವ್ಯಾಪಾರಿ ಅಂಗಡಿಗೆ ಬಾಲಿವುಡ್ ನಟ ಸೋನು ಸೂದ್ ದಿಢೀರ್ ಭೇಟಿ ನೀಡಿದ್ದಾರೆ. ಅಚ್ಚರಿ ಮೇಲೆ ಅಚ್ಚರಿ ನೀಡಿದ ಸೂದ್.

ಪೂರ್ತಿ ಓದಿ
10:43 PM (IST) Mar 01

ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರ ಹಿರಿಯ ಪುತ್ರಿ ಕೃತಿಕಾ ನಿಧನ!

ಕಾಂಗ್ರೆಸ್ ಶಾಸಕ ರಾಜು ಕಾಗೆ ಪುತ್ರಿ ಕೃತಿಕಾ ಕಾಗೆ ಹೃದಯ ಸಂಬಂಧಿ ಕಾಯಿಲೆಯಿಂದ ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಪೂರ್ತಿ ಓದಿ
09:36 PM (IST) Mar 01

ಭಾರತ ಮಾತ್ರವಲ್ಲ ಮೊನಾಲಿಸಾಗೆ ಮನಸೋತ ನೇಪಾಳ, ಭರ್ಜರಿ ಸ್ಟೆಪ್ಸ್ ಹಾಕಿದ ವೈರಲ್ ಬೆಡಗಿ

ಮಹಾಕುಂಭದ ವೈರಲ್ ಬೆಡಗಿ ಮೊನಾಲಿಸಾ ಸೌಂದರ್ಯಕ್ಕೆ ಭಾರತ ಮನಸೋತಿದೆ. ಆದರೆ ಇದೀಗ ಮೊನಾಲಿಸಾಗೆ ನೆರೆ ದೇಶಗಳಲ್ಲೂ ಡಿಮ್ಯಾಂಡ್ ಹೆಚ್ಚಾಗಿದೆ. ಇದೀಗ ಮೊನಾಲಿಸಿ ನೇಪಾಳದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭರ್ಜರಿ ಸ್ಪೆಪ್ಸ್ ಹಾಕಿದ್ದಾರೆ. ಈ ವಿಡಿಯೋ ಹೊಸ ಸಂಚಲನ ಸೃಷ್ಟಿಸಿದೆ.

ಪೂರ್ತಿ ಓದಿ
09:22 PM (IST) Mar 01

ಡ್ರಗ್ಸ್, ಕೊಕೇನ್ ಚಟಕ್ಕೆ ಬಿದ್ದು ಮೂಗನ್ನೇ ಕಳೆದುಕೊಂಡ ಯುವತಿ; 15 ಸರ್ಜರಿ ಮಾಡಿ ನಾಯಿ ಮೂಗು ಅಳವಡಿಕೆ!

ಅತಿಯಾದ ಕೊಕೇನ್ ಸೇವನೆಯಿಂದ ಯುವತಿಯೊಬ್ಬಳು ತನ್ನ ಮೂಗನ್ನೇ ಕಳೆದುಕೊಂಡ ದುರಂತ ಘಟನೆ ಇದು. ಚಿಕಾಗೋದ ಕೆಲ್ಲಿ ಕೊಸೈರಾ ಎಂಬ ಯುವತಿ ಕೊಕೇನ್ ಚಟಕ್ಕೆ ಬಲಿಯಾಗಿ, ಮೂಗಿನ ಜಾಗದಲ್ಲಿ ರಂಧ್ರ ಉಂಟಾಗಿ ನರಳಿದಳು. ನಂತರ ವೈದ್ಯರು ಮಾಡಿದ್ದೇನು ನೀವೇ ನೋಡಿ..

ಪೂರ್ತಿ ಓದಿ
09:16 PM (IST) Mar 01

ಅಮೆರಿಕ ಅಂತರ್ಯುದ್ಧ, ಅನ್ಯಗ್ರಹ ಜೀವಿ ಭೇಟಿ.. 2025ರ ದುರಂತಗಳ ಬಗ್ಗೆ ಟೈಮ್ ಟ್ರಾವೆಲರ್ ಭಯಾನಕ ಭವಿಷ್ಯ!

2025 ರಲ್ಲಿ ಸಂಭವಿಸಲಿರುವ ವಿನಾಶಕಾರಿ ಘಟನೆಗಳ ಬಗ್ಗೆ ಟೈಮ್ ಟ್ರಾವೆಲರ್ ಒಬ್ಬರು ಭವಿಷ್ಯ ನುಡಿದಿದ್ದಾರೆ. ಚಂಡಮಾರುತ, ಅಂತರ್ಯುದ್ಧ, ಏಲಿಯನ್ ಭೇಟಿ, ಬಿರುಗಾಳಿ, ಬೃಹತ್ ಸಮುದ್ರ ಜೀವಿ ಸೇರಿದಂತೆ ಹಲವು ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ಪೂರ್ತಿ ಓದಿ
09:02 PM (IST) Mar 01

2000 ರೂ. ನೋಟು ವಾಪಸಾತಿಗೆ ಇನ್ನೂ ಅವಕಾಶ ಕೊಟ್ಟ ಆರ್‌ಬಿಐ; ಈವರೆಗೆ ಶೇ.98.18ರಷ್ಟು ರಿಟರ್ನ್ಸ್!

ಭಾರತೀಯ ರಿಸರ್ವ್ ಬ್ಯಾಂಕ್ 2000 ರೂ. ಮುಖಬೆಲೆಯ ನೋಟುಗಳ ವಾಪಸಾತಿಯ ಬಗ್ಗೆ ಮಾಹಿತಿ ನೀಡಿದೆ. ಶೇ. 98.18 ರಷ್ಟು ನೋಟುಗಳು ವಾಪಸ್ ಬಂದಿದ್ದು, ಕೇವಲ 6,471 ಕೋಟಿ ರೂ. ಮೌಲ್ಯದ ನೋಟುಗಳು ಮಾತ್ರ ಬಾಕಿ ಉಳಿದಿವೆ.

ಪೂರ್ತಿ ಓದಿ
08:54 PM (IST) Mar 01

ಮಂತ್ರಾಲಯದಲ್ಲಿ ಕುಮಾರಸ್ವಾಮಿ: ರಾಯರ ದರ್ಶನ, ರಾಜ್ಯದ ಜನರ ಒಳಿತಿಗಾಗಿ ಪ್ರಾರ್ಥನೆ

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದರು. ರಾಜ್ಯದ ಜನರಿಗೆ ಒಳ್ಳೆಯ ಮನಸ್ಸು ಕೊಡಲಿ ಎಂದು ರಾಯರಲ್ಲಿ ಪ್ರಾರ್ಥಿಸಿದರು ಮತ್ತು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಪೂರ್ತಿ ಓದಿ
08:32 PM (IST) Mar 01

ಬೆಂಗಳೂರಿನಲ್ಲಿ 80 ಕೋಟಿ ರೂ. ಮೌಲ್ಯದ ಸರ್ಕಾರಿ ಜಮೀನು ವಶ! ಭೂಗಳ್ಳರಿಗೆ ವಿಷಕಂಠನಾದ ಡಿಸಿ ಜಗದೀಶ್!

ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ 80.69 ಕೋಟಿ ರೂ. ಮೌಲ್ಯದ 14 ಎಕರೆ 15 ಗುಂಟೆ ಸರ್ಕಾರಿ ಜಮೀನನ್ನು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತೆರವುಗೊಳಿಸಲಾಗಿದೆ. ವಿವಿಧ ತಾಲ್ಲೂಕುಗಳಲ್ಲಿನ ಗೋಮಾಳ, ಸ್ಮಶಾನ, ದೇವಸ್ಥಾನದ ಜಾಗಗಳನ್ನು ವಶಕ್ಕೆ ಪಡೆಯಲಾಗಿದೆ.

ಪೂರ್ತಿ ಓದಿ
08:14 PM (IST) Mar 01

BIFFES: ಉತ್ತಮ ಸಾಹಿತ್ಯ, ಸಂಗೀತ, ಸಿನಿಮಾ,ಸಂಸ್ಕೃತಿಯೇ ನಮ್ಮ ಆಸ್ತಿ: ಡಿಕೆ ಶಿವಕುಮಾರ ಮಾತು

ಬೆಂಗಳೂರಿನ ಚಲನಚಿತ್ರೋತ್ಸವದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಸಿನಿಮಾ ರಂಗದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಮೇಕೆದಾಟು ಪಾದಯಾತ್ರೆಗೆ ಕಲಾವಿದರು ಬಾರದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಪೂರ್ತಿ ಓದಿ
07:30 PM (IST) Mar 01

ರಾಜ್ಯ ಸರ್ಕಾರಕ್ಕೆ ಮಂಡ್ಯ ವಿವಿ ನಡೆಸೋದಕ್ಕೂ ದುಡ್ಡಿಲ್ವಾ? ಅಷ್ಟೊಂದು ಪಾಪರ್ ಆಗಿದ್ಯಾ? ಅಶ್ವತ್ಥ ನಾರಾಯಣ!

ಮಂಡ್ಯ ವಿಶ್ವವಿದ್ಯಾಲಯವನ್ನು ಮುಚ್ಚುವ ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಇದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕ ಎಂದು ಅಶ್ವತ್ಥನಾರಾಯಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೃಷಿ ವಿಶ್ವವಿದ್ಯಾಲಯವನ್ನು ಸ್ವಾಗತಿಸುತ್ತೇವೆ ಆದರೆ ಮಂಡ್ಯ ವಿವಿ ಮುಚ್ಚುವುದು ಏಕೆ ಎಂದು ಪ್ರಶ್ನಿಸಿದ್ದಾರೆ.

ಪೂರ್ತಿ ಓದಿ
07:26 PM (IST) Mar 01

ಫೇಸ್‌ಬುಕ್ ಸಿಇಐ ಹೊಸ ಅವತಾರ ನೋಡಿದ್ದೀರಾ? ಪತ್ನಿಗೆ ಕೊಟ್ಟ ಅಚ್ಚರಿಗೆ ಜಗತ್ತೆ ಬೆರಗು

ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವತಾರಕ್ಕೆ ಪತ್ನಿ ಮಾತ್ರವಲ್ಲ ಜಗತ್ತೆ ಅಚ್ಚರಿಗೊಂಡಿದೆ. ಗಾಯಕ ಬೆನ್ಸನ್ ಬೂನಿ ಅವತಾರದಲ್ಲಿ ಕುಣಿದು ಕುಪ್ಪಳಿಸಿದ ಜುಕರ್‌ಬರ್ಗ್ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಅಷ್ಟಕ್ಕೂ ಪತ್ನಿಗೆ ಅಚ್ಚರಿ ನೀಡಲು ಮಾರ್ಕ್ ಜುಕರ್‌ಬರ್ಗ್ ಈ ಸಾಹಸಕ್ಕೆ ಕೈಹಾಕಿದ್ದು ಯಾಕೆ?

ಪೂರ್ತಿ ಓದಿ
06:46 PM (IST) Mar 01

ಕೇಂದ್ರ ಸರ್ಕಾರವೇ ಎಸ್‌ಸಿ ಎಸ್ಟಿ ಸಮುದಾಯಕ್ಕೆ ಟೋಪಿ ಹಾಕಿದೆ: ಸಚಿವ ಮಹದೇವಪ್ಪ ಗಂಭೀರ ಆರೋಪ!

ಕೇಂದ್ರ ಸರ್ಕಾರವು ಎಸ್‌ಸಿಪಿಟಿಎಸ್‌ಪಿ ಯೋಜನೆಗಳಿಗೆ ಕಡಿಮೆ ಅನುದಾನ ನೀಡುವ ಮೂಲಕ ಎಸ್‌ಸಿ, ಎಸ್ಟಿ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ಸಚಿವ ಎಚ್‌ಸಿ ಮಹದೇವಪ್ಪ ಆರೋಪಿಸಿದ್ದಾರೆ. ರಾಜ್ಯ ಬಿಜೆಪಿ ನಾಯಕರು ಈ ಬಗ್ಗೆ ಮೌನವಾಗಿರುವುದನ್ನು ಅವರು ಟೀಕಿಸಿದ್ದಾರೆ.

ಪೂರ್ತಿ ಓದಿ
06:32 PM (IST) Mar 01

ದೆಹಲಿಯಲ್ಲಿ 15ವರ್ಷ ಹಳೆಯ ವಾಹನಗಳಿಗೆ ಬ್ರೇಕ್, ಮಾಲಿನ್ಯ ತಡೆಯಲು ನೂತನ ಸರ್ಕಾರದ ಖಡಕ್ ರೂಲ್ಸ್

ದೆಹಲಿಯಲ್ಲಿ ಪರಿಸರ ಮಾಲಿನ್ಯ ತಡೆಗಟ್ಟಲು 15 ವರ್ಷ ಹಳೆಯ ವಾಹನಗಳು ಮಾರ್ಚ್ 31ರ ನಂತರ ರಸ್ತೆಗಿಳಿಯದಂತೆ ದೆಹಲಿ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಆದೇಶಿಸಿದ್ದಾರೆ. ಮಾಲಿನ್ಯ ನಿಯಂತ್ರಣಕ್ಕಾಗಿ ವಿಮಾನ ನಿಲ್ದಾಣ, ಬಹುಮಹಡಿ ಕಟ್ಟಡಗಳು ಮತ್ತು ದೊಡ್ಡ ಕಚೇರಿಗಳಲ್ಲಿ ಆ್ಯಂಟಿ-ಸ್ಮಾಗ್ ಗನ್ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ.

ಪೂರ್ತಿ ಓದಿ
06:20 PM (IST) Mar 01

ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಹೆಸರಿನ ಜೊತೆ ಜನ್ಮ ದಿನಾಂಕ ಕಡ್ಡಾಯ, ಸರ್ಕಾರ ಆದೇಶ

ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಇನ್ನು ಮುಂದೆ ವಧು ಹಾಗೂ ವರರ ಜನ್ಮ ದಿನಾಂಕ ಕಡ್ಡಾಯವಾಗಿ ಉಲ್ಲೇಖಿಸಬೇಕು. ಈ ಕುರಿತು ಸರ್ಕಾರ ಹೊಸ ಆದೇಶ ಹೊರಡಿಸಿದೆ. ಇದಕ್ಕೆ ಕಾರಣವೇನು?

ಪೂರ್ತಿ ಓದಿ
06:19 PM (IST) Mar 01

ಗಂಡು ಮಕ್ಕಳೇ ಹುಷಾರ್, ಈ ಮಹಿಳೆಯರನ್ನ ನಂಬುವ ಮುನ್ನ ಎಚ್ಚರ: ಚಾಣಕ್ಯ ಕೊಟ್ರು ಸಲಹೆ

ಆಚಾರ್ಯ ಚಾಣಕ್ಯರು ಹೇಳಿರುವ ನೀತಿಗಳು ಇಂದಿನ ಕಾಲಕ್ಕೂ ಬಹಳ ಉಪಯುಕ್ತವಾಗಿವೆ.

ಪೂರ್ತಿ ಓದಿ
06:16 PM (IST) Mar 01

ಬೆಲ್ಲದ ಟೀ ಮಾಡುವಾಗ ಹಾಲು ಒಡೆಯತ್ತಾ? ವಿಡಿಯೋ ಮೂಲಕ ಸಿಂಪಲ್​ ಟ್ರಿಕ್ಸ್​ ಹೇಳಿದ ನಟಿ ಅದಿತಿ ಪ್ರಭುದೇವ

ಬೆಲ್ಲದ ಟೀ ಮಾಡುವಾಗ ಹಾಲು ಹಾಕಿದ ತಕ್ಷಣ ಅದು ಒಡೆದು ಹೋಗುವ ಸಮಸ್ಯೆ ನಿಮಗೂ ಇದ್ಯಾ? ಹಾಗಿದ್ರೆ ಸ್ಯಾಂಡಲ್​ವುಡ್​ ನಟಿ ಅದಿತಿ ಪ್ರಭುದೇವ ಹೇಳಿದ ಹಾಗೆ ಮಾಡಿ ನೋಡಿ...

ಪೂರ್ತಿ ಓದಿ
05:33 PM (IST) Mar 01

ಯುವಕರೇ ಎಚ್ಚರ, ಎಚ್ಚರ... ಮೂತ್ರ ಶೇಖರಿಸಿಟ್ಟು ಗರ್ಭಿಣಿಯಾಗ್ತಾರೆ! ಹೊಸ ವಂಚನೆ ಬಗ್ಗೆ ಇವಳ ಬಾಯಲ್ಲೇ ಕೇಳಿ...

ಮೂತ್ರವನ್ನು ಶೇಖರಿಸಿಟ್ಟು ಗರ್ಭ ಧರಿಸಿರುವುದಾಗಿ ಹೇಳಿ ಯುವಕರಿಂದ ಹಣ ವಸೂಲಿ ಮಾಡುವ ವಂಚನೆಯೂ ನಡೆಯುತ್ತಿದೆ. ಆ ಬಗ್ಗೆ ಈ ಯುವತಿ ಹೇಳಿದ್ದಾಳೆ ಕೇಳಿ...

ಪೂರ್ತಿ ಓದಿ
05:20 PM (IST) Mar 01

ಟ್ರಂಪ್ ಜೊತೆ ಉದ್ವಿಗ್ನ ಸಭೆ ಮುಗಿಸಿದ ಜೆಲೆನ್ಸ್‌ಕಿ: ಕ್ಷೀಣಿಸಿದ ಕದನ ವಿರಾಮದ ಸಾಧ್ಯತೆ!

ಉಕ್ರೇನ್ ಅಧ್ಯಕ್ಷ ಜೆಲೆನ್ಸ್‌ಕಿ ಮತ್ತು ಡೊನಾಲ್ಡ್ ಟ್ರಂಪ್ ನಡುವೆ ಶ್ವೇತಭವನದಲ್ಲಿ ತೀವ್ರ ವಾಗ್ದಾಳಿ ನಡೆದಿದೆ. ಟ್ರಂಪ್, ಜೆಲೆನ್ಸ್‌ಕಿ ಅಮೆರಿಕಾಕ್ಕೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿದ್ದಾರೆ, ಉಕ್ರೇನ್ ಯುದ್ಧದ ಭವಿಷ್ಯ ಅತಂತ್ರವಾಗಿದೆ.

ಪೂರ್ತಿ ಓದಿ