Asianet Suvarna News Asianet Suvarna News

‘ನೆಟ್‌ವರ್ಕ್ ಇರ್ಲಿಲ್ಲ, ಅಂಬಿ ಅಂಕಲ್ ಹೋಗಿದ್ದು ಗೊತ್ತಾಗ್ಲಿಲ್ಲ’

Nov 30, 2018, 7:57 PM IST

ಹಿರಿಯ ನಟ ಅಂಬರೀಶ್ ದಿವಂಗತರಾಗಿ ಇಂದಿಗೆ ಆರು ದಿನಗಳೇ ಕಳೆದಿವೆ. ಅಂಬಿ ನಿಧನದ ಸುದ್ದಿ ದೇಶ-ವಿದೇಶದಲ್ಲಿದ್ದವರಿಗೂ ಮುಟ್ಟಿದ್ದು, ಅಂಬಿ ಅಂತಿಮ ದರ್ಶನ ಪಡೆಯಲು ಕೆಲವರು ವಿದೇಶದಿಂದ ಬಂದಿದ್ದಾರೆ.

 ಆದರೆ ಅಂಬಿ ಸಾವಿನ ಸುದ್ದಿ ಇಂದು ನನಗೆ ತಿಳಿಯಿತು ಎಂದು ನಟಿ ಹರ್ಷಿಕಾ ಪೂಣಚ್ಚ ಹೇಳಿಕೊಂಡಿದ್ದಾರೆ.  ನಟಿ ಹರ್ಷಿಕಾ ಪೂಣಚ್ಚ ಸಾಮಾಜಿಕ ಜಾಲತಾಣಗಳಲ್ಲಿ ಅಂಬರೀಶ್ ಅಂಕಲ್ ಸಾವಿನ ಸುದ್ದಿ ನನಗೆ ಈಗ ತಿಳಿಯಿತು ಎಂದು ಸಂತಾಪ ಸೂಚಿಸಿದ್ದಾರೆ. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

Video Top Stories