Asianet Suvarna News Asianet Suvarna News

ಕೊಹ್ಲಿ ಬ್ಯಾಟ್ ಎಗರಿಸಿ ದಾಖಲೆ ಬರೆದ ಟೀಂ ಇಂಡಿಯಾ ಕ್ರಿಕೆಟಿಗ..!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧ ಮೊದಲ ಮೂರು ಏಕದಿನ ಪಂದ್ಯಗಳನ್ನಾಡಿ ಸರಣಿ ಜಯಿಸಿಕೊಟ್ಟು ಪತ್ನಿ ಅನುಷ್ಕಾ ಶರ್ಮಾ ಜತೆ ಹನಿಮೂನ್ ಟ್ರಿಪ್ ಹೋಗಿದ್ದಾರೆ. ವಿರಾಟ್ ಅನುಪಸ್ಥಿಯಲ್ಲಿ ತಂಡವನ್ನು ಮುನ್ನಡೆಸಿದ್ದ ರೋಹಿತ್ ಶರ್ಮಾ ನಾಲ್ಕನೇ ಏಕದಿನ ಪಂದ್ಯವನ್ನು ಹೀನಾಯವಾಗಿ ಸೋತಿದ್ದಾರೆ.

ವಿರಾಟ್ ಹನಿಮೂನ್ ಟ್ರಿಪ್ ಹೋಗೋ ಮುನ್ನ ಟೀಂ ಇಂಡಿಯಾದ ಈ ಕ್ರಿಕೆಟಿಗನಿಗೆ ತನ್ನ ಲಕ್ಕಿ ಕಿಟ್ ನೋಡಿಕೊಳ್ಳಲು ಹೇಳಿ ಹೋಗಿದ್ದಾರೆ. ಆದರೆ ಕೊಹ್ಲಿ ಕಿಟ್ ಜವಾಬ್ದಾರಿ ಹೊತ್ತುಕೊಂಡ ಆ ಕ್ರಿಕೆಟಿಗ ಮಾಡಿದ್ದೇನು ಗೊತ್ತಾ..? ಈ ವಿಡಿಯೋ ನೋಡಿ ನಿಮಗೆ ಗೊತ್ತಾಗುತ್ತೆ..

Video Top Stories