Asianet Suvarna News Asianet Suvarna News

ಕಿಂಗ್ ಕೊಹ್ಲಿ ಕಂಡ್ರೆ ಕಾಂಗರೂಗಳು ಹೆದರೋದ್ಯಾಕೆ..?

ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಟೀಂ ಇಂಡಿಯಾ ಸುದೀರ್ಘ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದೆ. ಆಸ್ಟ್ರೇಲಿಯಾ ಎದುರು ಭಾರತ ತಂಡವು 3 ಟಿ20, 4 ಟೆಸ್ಟ್ ಹಾಗೂ 3 ಏಕದಿನ ಪಂದ್ಯಗಳ ಸರಣಿ ಆಡಲಿದೆ. 

ಇಂಡೋ-ಆಸೀಸ್ ಸರಣಿ ಆರಂಭಕ್ಕೂ ಮುನ್ನವೇ ಕಾಂಗರೂಗಳಿಗೆ ಕಿಂಗ್ ಕೊಹ್ಲಿ ಭಯ ಶುರುವಾಗಿದೆ. ಯಾಕೆ ಹೀಗೆ ನೀವೇ ನೋಡಿ..

Video Top Stories