Asianet Suvarna News Asianet Suvarna News

ದಾದಾ ಪ್ರಕಾರ ನಂ.4 ಸ್ಥಾನಕ್ಕೆ ಯಾರು ಬೆಸ್ಟ್..?

ಟೀಂ ಇಂಡಿಯಾ ತಂಡವು ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಗೆದ್ದು ಆತ್ಮವಿಶ್ವಾಸದಲ್ಲಿದ್ದು, ಅದೇ ಲಯವನ್ನು ಮುಂದುವರೆಸುವ ವಿಶ್ವಾಸದಲ್ಲಿದೆ. ಟೀಂ ಇಂಡಿಯಾ ಪರ ನಂ.4ನೇ ಸ್ಥಾನದಲ್ಲಿ ಯಾರು ಆಡಬೇಕು ಎನ್ನುವ ಗೊಂದಲಕ್ಕೆ ಸೌರವ್ ಗಂಗೂಲಿ ಉತ್ತಮ ಸಲಹೆ ನೀಡಿದ್ದಾರೆ. ಏನದು ನೀವೇ ಕೇಳಿ..  

Video Top Stories