Asianet Suvarna News Asianet Suvarna News

ಮುಂದೆಯೂ ರೋಹಿತ್ ಶರ್ಮಾ ಟೀಂ ಇಂಡಿಯಾದ ಕ್ಯಾಪ್ಟನ್?

Sep 30, 2018, 12:26 PM IST

ದುಬೈಯಲ್ಲಿ ನಡೆದ ಏಷ್ಯಾ ಕಪ್‌ನಲ್ಲಿ ರೋಹಿತ್ ಶರ್ಮಾ ಮಿಂಚಿದ್ದೇ ತಡ, ಇದೀಗ ಶರ್ಮಾ ಅವರೇ ಟೀಂ ಇಂಡಿಯಾವನ್ನು ಏಕದಿನಗಳಲ್ಲಿ ಮುನ್ನಡೆಸಲಿ ಎಂಬ ಕೂಗು ಕೇಳಿ ಬಂದಿದೆ.