Asianet Suvarna News Asianet Suvarna News

ರೋಹಿತ್ ಶರ್ಮಾ-ರಿತಿಕಾ ನಡುವೆ ಮತ್ತೊಬ್ಬರ ಎಂಟ್ರಿ-ಹಿಟ್‌ಮ್ಯಾನ್‌ಗಾಗಿ ಫೈಟ್!

Oct 16, 2018, 1:22 PM IST

ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಹಾಗೂ ಪತ್ನಿ ರಿತಿಕಾ ಸಾಜ್ದೆ ನಡುವೆ ಮತ್ತೊಬ್ಬರ ಎಂಟ್ರಿಯಿಂದ ಇದೀಗ ತಲೆನೋವು ಶುರುವಾಗಿದೆ. ರೋಹಿತ್ ನನ್ನವನು ಎಂದು ಇದೀಗ ಜಗಳ ಶುರುವಾಗಿದೆ. ಅಷ್ಟಕ್ಕೂ ಈ ದಂಪತಿ ನಡುವೆ ಬಂದ ವಿಲನ್ ಯಾರು? ಇಲ್ಲಿದೆ ನೋಡಿ.