Asianet Suvarna News Asianet Suvarna News

ಆಸಿಸ್ ಪ್ರವಾಸ: ಟೀಂ ಇಂಡಿಯಾದಲ್ಲಿ ಹೊಸಬರಿಗೆ ಅವಕಾಶ! ಹಿರಿಯರಿಗೆ ರೆಸ್ಟ್?

ವೆಸ್ಟ್ಇಂಡೀಸ್ ಸರಣಿ ನಡುವೆ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಸುದೀರ್ಘ ಸರಣಿಗೆ ತಯಾರಾಗುತ್ತಿದೆ. ಆಸಿಸ್ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾ ಕ್ರಿಕೆಟಿಗರ ಸಂಭಾವ್ಯ ಪಟ್ಟಿ ರೆಡೆಯಾಗಿದೆ. ಬಿಸಿಸಿಐ ಅಂತಿಮಗೊಳಿಸಿರುವ ಈ ಪಟ್ಟಿಯಲ್ಲಿ ಒರ್ವ ಕನ್ನಡಿಗ ಸೇರಿದಂತೆ ಮೂವರು ಹೊಸಬರಿಗೆ ಅವಕಾಶ ನೀಡಲು ನಿರ್ಧರಿಸಿದೆ. ತಂಡಕ್ಕೆ ಪಾದಾರ್ಪಣೆ ಮಾಡೋ ಆ ಮೂವರು ಯಾರು? ಇಲ್ಲಿದೆ.

Video Top Stories