Asianet Suvarna News Asianet Suvarna News

ಅಮ್ಮಾವ್ರ ಗಂಡನಾದ್ರಾ ವಿರಾಟ್ ಕೊಹ್ಲಿ..?

ರನ್ ಬೇಟೆಗೂ ಸೈ. ಕಾಂಟ್ರವರ್ಸಿಗೂ ಜೈ. ಟೀಂ ಇಂಡಿಯಾದಲ್ಲಿ ಕಾಣದ ಕೈ ಆಟ. ಅವ್ರು ಏನೇ ಹೇಳಿದ್ರೂ ಕೇಳ್ತಾರೆ ಕ್ಯಾಪ್ಟನ್ ಕೊಹ್ಲಿ. ಹಾಗಾದ್ರೆ ಯಾರು ಅವರು. ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್.

ಟೀಂ ಇಂಡಿಯಾದಲ್ಲಿ ರವಿಶಾಸ್ತ್ರಿ ಹಾಗೂ ವಿರಾಟ್ ಕೊಹ್ಲಿ ಹವಾ ಜೋರಾಗಿದೆ ನಡೆಯುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತು. ಇವರಿಬ್ಬರು ಸೇರಿ ಬಿಸಿಸಿಐನ ಆಟವಾಡಿಸ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಆದ್ರೆ ಇವರಿಬ್ಬರ ಹಿಂದೆ ಮತ್ತೊಂದು ಕೈ ಕೆಲಸ ಮಾಡುತ್ತಿರುವುದು ಬಯಲಿಗೆ ಬಂದಿದೆ. ಹಾಗಾದ್ರೆ ಯಾವುದು ಆ ಕೈ ಅಂತೀರಾ ಇಲ್ಲಿದೆ ನೋಡಿ. 

Video Top Stories