ಟೀಂ ಇಂಡಿಯಾದ 4 ಪ್ಲೇಯರ್ಸ್ ಮಧ್ಯೆ ಮಾರ್ಕೆಟಿಂಗ್ ಫೈಟ್
ಟೀಂ ಇಂಡಿಯಾದ ಈ ನಾಲ್ವರು ಕ್ರಿಕೆಟಿಗರು ಮೈದಾನದಲ್ಲಿ ರನ್ ಬಾರಿಸಲು ಸೈ ಹಾಗೆಯೇ ಮಾರ್ಕೆಟಿಂಗ್’ನಲ್ಲಿ ದುಡ್ಡು ಬಾಚಿಕೊಳ್ಳಲೂ ಜೈ.
ಕ್ರಿಕೆಟ್’ನಲ್ಲಿ ಮಿಂಚುವ ಮೂಲಕ ಜಾಹೀರಾತು ಕಂಪನಿಗಳ ನೆಚ್ಚಿನ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಈ ನಾಲ್ವರು ಆಟಗಾರರು ಕೋಟಿ-ಕೋಟಿ ಹಣ ಗಳಿಸಿದ್ದಾರೆ. ಅಷ್ಟಕ್ಕೂ ಯಾರು ಆ ಆಟಗಾರರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ..