Asianet Suvarna News Asianet Suvarna News

ಪಾಕ್’ಗಿಂತ ಬಾಂಗ್ಲಾದೇಶ ಡೇಂಜರ್..! ಯಾಕೆ ಗೊತ್ತಾ..?

ಪಾಕಿಸ್ತಾನಕ್ಕೆ ಹೋಲಿಸಿದರೆ ಬಾಂಗ್ಲಾದೇಶವೇನು ದುರ್ಬಲವಲ್ಲ. ಈ ಬಾರಿಯ ಏಷ್ಯಾಕಪ್’ನಲ್ಲಿ ಭಾರತ ಬಿಟ್ರೆ ಅತಿ ಹೆಚ್ಚು ಪಂದ್ಯ ಗೆದ್ದಿರೋದು ಬಾಂಗ್ಲಾದೇಶ ಎಂದರೆ ನೀವು ನಂಬಲೇಬೇಕು.

ದುಬೈ[ಸೆ.28]: ಏಷ್ಯಾಕಪ್ ಫೈನಲ್’ನಲ್ಲಿ ಭಾರತ-ಪಾಕಿಸ್ತಾನ ತಂಡಗಳು ಕಾದಾಡಲಿವೆ ಎಂದು ನಿರೀಕ್ಷಿಸಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಆದರೆ ಎಲ್ಲರು ಅಂದುಕೊಂಡಂತೆ ಬಾಂಗ್ಲಾದೇಶವೇನು ದುರ್ಬಲವೇನಲ್ಲ.

ಪಾಕಿಸ್ತಾನಕ್ಕೆ ಹೋಲಿಸಿದರೆ ಬಾಂಗ್ಲಾದೇಶವೇನು ದುರ್ಬಲವಲ್ಲ. ಈ ಬಾರಿಯ ಏಷ್ಯಾಕಪ್’ನಲ್ಲಿ ಭಾರತ ಬಿಟ್ರೆ ಅತಿ ಹೆಚ್ಚು ಪಂದ್ಯ ಗೆದ್ದಿರೋದು ಬಾಂಗ್ಲಾದೇಶ ಎಂದರೆ ನೀವು ನಂಬಲೇಬೇಕು. ಇನ್ನು ನಿದಾಸ್ ಟ್ರೋಫಿಯ ಸೇಡು ತೀರಿಸಿಕೊಳ್ಳಲು ಮೊರ್ತಾಜಾ ಪಡೆ ಕಾದು ಕುಳಿತಿದೆ. ಹಾಗಾಗಿ ಇಂದಿನ ಪಂದ್ಯ ರೋಚಕ ಕಾದಾಟವಾಗುವುದರಲ್ಲಿ ಅನುಮಾನವೇ ಇಲ್ಲ.

Video Top Stories