Asianet Suvarna News Asianet Suvarna News

ಗ್ರೇಟ್ ಕಮ್’ಬ್ಯಾಕ್ ಮಾಡಿದ ಸ್ಟಾರ್ ಪ್ಲೇಯರ್ಸ್’ಗಳಿವರು

Oct 19, 2018, 3:21 PM IST

ಬೆಂಗಳೂರು[ಅ.19]: ಕೆಲವು ಸ್ಟಾರ್ ಕ್ರಿಕೆಟಿಗರು ತಮ್ಮ ಕಳಪೆ ಪ್ರದರ್ಶನದಿಂದಾಗಿ ತಂಡದಿಂದ ಕ್ರಿಕೆಟ್ ಆಗಿ ತೆರೆಮರೆಗೆ ಸರಿದಿದ್ದರು. ಕ್ರಿಕೆಟ್ ಪಂಡಿತರಂತೂ ಈ ಆಟಗಾರರ ಕ್ರಿಕೆಟ್ ವೃತ್ತಿ ಜೀವನ ಮುಕ್ತಾಯವಾಗಿಯೇ ಹೋಯ್ತು ಎಂದು ಷರಾ ಕೂಡಾ ಬರೆದುಬಿಟ್ಟಿದ್ದರು.

ಆದರೆ ಸತತ ಪರಿಶ್ರಮದಿಂದಾಗಿ ಸಿಕ್ಕ ಒಂದೇ ಒಂದು ಅವಕಾಶದಲ್ಲಿ ಸಖತ್ ಪರ್ಫಾಮೆನ್ಸ್ ತೋರುವ ಮೂಲಕ ತಂಡಕ್ಕೆ ಗ್ರೇಟ್ ಕಮ್’ಬ್ಯಾಕ್ ಮಾಡುವಲ್ಲಿ ಸಫಲವಾಗಿದ್ದಾರೆ. ಅಷ್ಟಕ್ಕೂ ಗ್ರೇಟ್ ಕಮ್’ಬ್ಯಾಕ್ ಮಾಡಿದ ಆಟಗಾರಾರು..? ಇವರುಗಳಲ್ಲಿ ನಿಮ್ಮಿಷ್ಟದ ಆಟಗಾರ ಯಾರು ಕಮೆಂಟ್ ಮಾಡಿ..

Video Top Stories