Asianet Suvarna News Asianet Suvarna News

ಅಂತಿಮ ಇಂಗ್ಲೆಂಡ್ ಪ್ರವಾಸಕ್ಕೆ ಸಾಕ್ಷಿಯಾಗಲಿದ್ದಾರೆ ಭಾರತದ 5 ಸ್ಟಾರ್ ಪ್ಲೇಯರ್ಸ್..!

ಟೀಂ ಇಂಡಿಯಾ ಕೈಗೊಂಡಿರುವ ಎರಡು ತಿಂಗಳ ದೀರ್ಘ ಪ್ರವಾಸ ಸಾಕಷ್ಟು ಕಾರಣಗಳಿಂದ ಮಹತ್ವ ಪಡೆದುಕೊಂಡಿದೆ. ಅದರಲ್ಲೂ ದಶಕಗಳ ಕಾಲ ಭಾರತ ತಂಡವನ್ನು ಪ್ರತಿನಿಧಿಸಿರುವ ಕೆಲ ಆಟಗಾರರಿಗೆ ಈ ಇಂಗ್ಲೆಂಡ್ ಪ್ರವಾಸ ಬಹುತೇಕ ಕೊನೆಯದಾಗಿರಲಿದೆ ಎನ್ನಬಹುದು. 

ಬೆಂಗಳೂರು[ಜು.17]: ಟೀಂ ಇಂಡಿಯಾ ಕೈಗೊಂಡಿರುವ ಎರಡು ತಿಂಗಳ ದೀರ್ಘ ಪ್ರವಾಸ ಸಾಕಷ್ಟು ಕಾರಣಗಳಿಂದ ಮಹತ್ವ ಪಡೆದುಕೊಂಡಿದೆ. ಅದರಲ್ಲೂ ದಶಕಗಳ ಕಾಲ ಭಾರತ ತಂಡವನ್ನು ಪ್ರತಿನಿಧಿಸಿರುವ ಕೆಲ ಆಟಗಾರರಿಗೆ ಈ ಇಂಗ್ಲೆಂಡ್ ಪ್ರವಾಸ ಬಹುತೇಕ ಕೊನೆಯದಾಗಿರಲಿದೆ ಎನ್ನಬಹುದು. ಹೆಚ್ಚೆಂದರೆ  2019ರಲ್ಲಿ ಇಂಗ್ಲೆಂಡ್ ಹಾಗೂ ವೇಲ್ಸ್’ನಲ್ಲಿ ಆಯೋಜನೆಗೊಂಡಿರುವ ಏಕದಿನ ವಿಶ್ವಕಪ್ ಟೂರ್ನಿ ಈ ಆಟಗಾರರ ಅಂತಿಮ ಪ್ರವಾಸ ಆಗಲಿದೆ. ಯಾರು ಆ ಆಟಗಾರರು ನೀವೇ ನೋಡಿ.

Video Top Stories