Asianet Suvarna News Asianet Suvarna News

ವಿಶ್ವಕಪ್’ಗೂ ಮುನ್ನ ಧೋನಿಗೆ ಗೇಟ್’ಪಾಸ್ ನೀಡಲು ಬಿಸಿಸಿಐ ಸ್ಕೆಚ್..?

Oct 3, 2018, 4:12 PM IST

ಬೆಂಗಳೂರು[ಅ.03]: ಟೀಂ ಇಂಡಿಯಾದ ಚಾಣಾಕ್ಷ ವಿಕೆಟ್’ಕೀಪರ್ ಹಾಗೂ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವೃತ್ತಿ ಬದುಕಿನ ಸಂಧ್ಯಾಕಾಲದಲ್ಲಿದ್ದಾರೆ. ಮುಂಬರುವ ವಿಶ್ವಕಪ್ ಬಳಿಕ ಅಂತರಾಷ್ಟ್ರೀಯ ಕ್ರಿಕೆಟ್’ಗೆ ವಿದಾಯ ಹೇಳುವ ಆಲೋಚನೆಯಲ್ಲಿರುವ ಧೋನಿಗೆ ಬಿಸಿಸಿಐ ಶಾಕ್ ಪ್ಲಾನ್ ಮಾಡಿದೆ ಎನ್ನಲಾಗಿದೆ.

ಹೌದು, 2019ರ ವಿಶ್ವಕಪ್’ಗೂ ಮುನ್ನ ಧೋನಿಯನ್ನು ಕಿಕೌಟ್ ಮಾಡಲು ಬಿಸಿಸಿಐ ಬಿಗ್’ಬಾಸ್’ಗಳು ತಂತ್ರ ಹೆಣೆದಿದ್ದಾರೆ. ಧೋನಿ ಉತ್ತರಾಧಿರಿಯಾಗಿ ರಿಶಭ್ ಪಂತ್’ಗೆ ಪಟ್ಟ ಕಟ್ಟಲು ಶ್ರೀಮಂತ ಕ್ರಿಕೆಟ್ ಸಂಸ್ಥೆ ಆಲೋಚಿಸುತ್ತಿದೆ. ಅಷ್ಟಕ್ಕೂ ಬಿಸಿಸಿಐ ಮಾಡಿರೋ ಸ್ಟ್ರಾಟರ್ಜಿ ಆದ್ರೂ ಏನು ಅನ್ನೋದಕ್ಕೆ ಇಲ್ಲಿದೆ ಉತ್ತರ...