ಮತ್ತೊಮ್ಮೆ ಬೆಂಗಳೂರಿಗರ ಹೃದಯ ಗೆದ್ದ ಚೆಟ್ರಿ

Sunil Chhetri Joins The Ugly Indian Campaign
Highlights

‘ಅಗ್ಲಿ ಇಂಡಿಯನ್’ ಎನ್ನುವ ಸಾಮಾಜಿಕ ಕಳಕಳಿಯುಳ್ಳ ತಂಡವೊಂದು ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದ ಆಚೆ ಕಸ ತೆಗೆಯುವ, ಗೋಡೆಗಳಿಗೆ ಬಣ್ಣ ಬಳಿಯುವ ಕಾರ್ಯದಲ್ಲಿ ತೊಡಗಿದೆ. ಈ ಉತ್ತಮ ಕಾರ್ಯಕ್ಕೆ ಚೆಟ್ರಿ ಸಹ ಕೈಜೋಡಿಸಿದ್ದಾರೆ. 

ಬೆಂಗಳೂರು[ಜು.16]: ಭಾರತ ಹಾಗೂ ಬೆಂಗಳೂರು ಎಫ್‌ಸಿ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ, ಭಾನುವಾರ ಇಲ್ಲಿನ ಫುಟ್ಬಾಲ್ ಕ್ರೀಡಾಂಗಣದ ಹೊರಗೆ, ಪೇಂಟ್ ಬಳಿಯುವ ಮೂಲಕ ಗಮನ ಸೆಳೆದರು.

‘ಅಗ್ಲಿ ಇಂಡಿಯನ್’ ಎನ್ನುವ ಸಾಮಾಜಿಕ ಕಳಕಳಿಯುಳ್ಳ ತಂಡವೊಂದು ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದ ಆಚೆ ಕಸ ತೆಗೆಯುವ, ಗೋಡೆಗಳಿಗೆ ಬಣ್ಣ ಬಳಿಯುವ ಕಾರ್ಯದಲ್ಲಿ ತೊಡಗಿದೆ. ಈ ಉತ್ತಮ ಕಾರ್ಯಕ್ಕೆ ಚೆಟ್ರಿ ಸಹ ಕೈಜೋಡಿಸಿದ್ದಾರೆ. 

ಇದನ್ನು ಓದಿ:  ಆತ್ಮೀಯ ಸ್ನೇಹಿತನಿಗಾಗಿ ಕೊಹ್ಲಿ ಕ್ರೀಡಾಭಿಮಾನಿಗಳಲ್ಲಿ ಮಾಡಿದ ಮನವಿಯೇನು?

ಸ್ವತಃ ಬಿಎಫ್‌ಸಿ ತಂಡ ತನ್ನ ಟ್ವೀಟರ್ ಖಾತೆಯಲ್ಲಿ ಚೆಟ್ರಿ ಬಣ್ಣ ಬಳಿಯುತ್ತಿರುವ ಫೋಟೋವನ್ನು ಹಾಕಿದೆ. 

loader