Asianet Suvarna News Asianet Suvarna News

ಆಂಗ್ಲರ ನೆಲದಲ್ಲಿ ಇಬ್ಬರು ಕೀಪರ್’ಗಳ ಡಿಫರೆಂಟ್ ಸ್ಟೋರಿ..!

ಈಗಾಗಲೇ ಇಂಗ್ಲೆಂಡ್ ನೆಲದಲ್ಲಿ ಭಾರತ 2-0 ಅಂತರದ ಹಿನ್ನಡೆ ಅನುಭವಿಸಿದ್ದು ಮೂರನೇ ಟೆಸ್ಟ್ ಇಂದಿನಿಂದ ಆರಂಭವಾಗಲಿದೆ. ಈ ಟೆಸ್ಟ್ ದಿನೇಶ್ ಕಾರ್ತಿಕ್ ಅವರನ್ನು ಕೈಬಿಟ್ಟು ರಿಶಭ್ ಪಂತ್ ಅವರಿಗೆ ಅವಕಾಶ ಕಲ್ಪಿಸುವ ಸಾಧ್ಯತೆಯೇ ಹೆಚ್ಚು ಎನ್ನಲಾಗುತ್ತಿದೆ. ಈಗಾಗಲೇ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ನೀರಸ ಪ್ರದರ್ಶನ ತೋರಿದ ಕಾರ್ತಿಕ್ ಟೆಸ್ಟ್ ಕೆರಿಯರ್ ಅಂತ್ಯವಾಗಲಿದೆಯಾ ಎಂಬ ಮಾತು ದಟ್ಟವಾಗತೊಡಗಿದೆ.

ನಾಟಿಂಗ್’ಹ್ಯಾಂಮ್[ಆ.18]: ಈಗಾಗಲೇ ಇಂಗ್ಲೆಂಡ್ ನೆಲದಲ್ಲಿ ಭಾರತ 2-0 ಅಂತರದ ಹಿನ್ನಡೆ ಅನುಭವಿಸಿದ್ದು ಮೂರನೇ ಟೆಸ್ಟ್ ಇಂದಿನಿಂದ ಆರಂಭವಾಗಲಿದೆ. ಈ ಟೆಸ್ಟ್ ದಿನೇಶ್ ಕಾರ್ತಿಕ್ ಅವರನ್ನು ಕೈಬಿಟ್ಟು ರಿಶಭ್ ಪಂತ್ ಅವರಿಗೆ ಅವಕಾಶ ಕಲ್ಪಿಸುವ ಸಾಧ್ಯತೆಯೇ ಹೆಚ್ಚು ಎನ್ನಲಾಗುತ್ತಿದೆ. ಈಗಾಗಲೇ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ನೀರಸ ಪ್ರದರ್ಶನ ತೋರಿದ ಕಾರ್ತಿಕ್ ಟೆಸ್ಟ್ ಕೆರಿಯರ್ ಅಂತ್ಯವಾಗಲಿದೆಯಾ ಎಂಬ ಮಾತು ದಟ್ಟವಾಗತೊಡಗಿದೆ.

Video Top Stories