8 ದಶಕ, 11 ಸರಣಿ, 0 ಗೆಲುವು: ಟೀಂ ಇಂಡಿಯಾ ಸೋಲಿಗಿದೆ ಶಾಕಿಂಗ್ ಕಾರಣ!
5, Dec 2018, 1:06 PM IST
8 ದಶಕಗಳು ಕಳೆದಿವೆ, ಕಾಂಗರೂಗಳೊಂದಿಗೆ ಆಡಿದ 11 ಟೆಸ್ಟ್ ಸರಣಿಗಳಲ್ಲಿ ಒಂದೇ ಒಂದು ಸರಣಿಯನ್ನು ಟೀಂ ಇಂಡಿಯಾಗೆ ಈವರೆಗೆ ಜಯಿಸಲಾಗಿಲ್ಲ. ಹಾಗಾದರೆ, ವಿಶ್ವ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ನಂ.1 ಆಗಿ ಮೆರೆಯುತ್ತಿರುವ ಭಾರತಕ್ಕೆ ಆಸ್ಟ್ರೇಲಿಯಾದಲ್ಲಿ ನಿಜವಾದ ವಿಲನ್ ಯಾರು? ಟೀಂ ಆಸ್ಟ್ರೇಲಿಯಾ ಎದುರಾಳಿಯಾದರೆ, ಇನ್ನೊಂದು ವರ್ಗ ವಿಲನ್ ಕೆಲಸ ಮಾಡುತ್ತಿದೆ. ಅದ್ಯಾರು? ಇಲ್ಲಿದೆ ಉತ್ತರ..