Asianet Suvarna News Asianet Suvarna News

ಫುಟ್ಬಾಲ್ ಸೀಕ್ರೆಟ್ಸ್: ನೆನಪಿದೆಯಾ ಫಿಫಾ ವಿಶ್ವಕಪ್‌ನಲ್ಲಿ ಎದುರಾಳಿಯನ್ನ ಕಚ್ಚಿದ ಘಟನೆ!

ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಹಲವು ಘಟನೆಗಳು ಅಭಿಮಾನಿಗಳ ಮನಸ್ಸಿನಿಂದ ಮಾಸುವುದಿಲ್ಲ. ಜೂನ್ 24, 2014ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಉರುಗ್ವೆ ತಂಡ ಲೂಯಿಸಿ ಸೌರೆಜ್, ಎದುರಾಳಿ ಇಟಲೆಯ ಜಾರ್ಜಿಯೋ ಚಿಲಿನಿಗೆ ಕಚ್ಚಿ ನಿಷೇಧ ಅನುಭವಿಸಿದರು. ಈ ಘಟನೆ ಮೆಲುಕು ಇಲ್ಲಿದೆ.

Video Top Stories