ಟೀಂ ಇಂಡಿಯಾ ಆಡಿದ ಮೂರೂ ಟೆಸ್ಟ್’ಗಳೂ ಮ್ಯಾಚ್ ಫಿಕ್ಸಿಂಗ್ ಆಗಿದೆಯಾ?

ಐಪಿಎಲ್ ಮುಗಿದು ಒಂದು ವಾರ ಕಳೆದರೂ ಇನ್ನೂ ಆ ಗುಂಗಿನಿಂದ ಯಾವ ಆಟಗಾರರೂ ಹೊರ ಬಂದಿಲ್ಲ. ಆಗಲೇ ಕ್ರಿಕೆಟ್ ಜಗತ್ತೇ ಬೆಚ್ಚಿ ಬೀಳಿಸುವಂತ ಸುದ್ದಿಯೊಂದು ಹೊರ ಬಿದ್ದಿದೆ. ಏನಿದು ಮ್ಯಾಚ್ ಫಿಕ್ಸಿಂಗ್? ಯಾರು ಮಾಡಿದ್ದು? ತಿಳಿದುಕೊಳ್ಳಲು ಈ ಸುದ್ದಿ ನೋಡಿ 

Comments 0
Add Comment