Asianet Suvarna News Asianet Suvarna News

ಕ್ರಿಕೆಟ್‌ನ ಅಪರೂಪದ ರನೌಟ್- ಅಚ್ಚರಿ ಜೊತೆಗೆ ನಗು ತಂದ ಘಟನೆ!

ಕ್ರಿಕೆಟ್‌ನಲ್ಲಿ ರನೌಟ್‌ಗಳು ಸರ್ವೇ ಸಾಮಾನ್ಯ. ಆದರೆ ಕೆಲ ರನೌಟ್‌ಗಳು ಅದ್ಬುತವಾಗಿದ್ದರೆ, ಇನ್ನೂ ಕೆಲವು ನಗು ತರಿಸುವಂತಿರುತ್ತೆ. ಕಳೆದೊಂದು ವಾರದಲ್ಲಿ ಇದೇ ರೀತಿ 3 ರನೌಟ್‌ಗಳು ಕ್ರಿಕೆಟ್ ಮೈದಾನದಲ್ಲಿ ನಡೆದಿದೆ. ಈ ಇಂಟ್ರೆಸ್ಟಿಂಗ್ ರನೌಟ್ ಇಲ್ಲಿದೆ ನೋಡಿ.

Video Top Stories