BCCI ಮುಖವಾಡ ಬಯಲು? ಆಟಗಾರರ ಆಯ್ಕೆಯಲ್ಲಿ ಪಕ್ಷಪಾತ?
ಪಾರದರ್ಶಕ ಕ್ರಿಕೆಟ್ ಮಂಡಳಿ ಎಂಬ ವಿಶ್ವಾಸಾರ್ಹತೆ ಉಳಿಸುಕೊಳ್ಳುವಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ವಿಫಲವಾಗಿದೆ. ಟೀಂ ಇಂಡಿಯಾ ಆಟಗಾರರನ್ನು ಆಯ್ಕೆ ಮಾಡುವ ವಿಚಾರದಲ್ಲಿ BCCI ದ್ವಂದ್ವ ನೀತಿಯನ್ನು ಅನುಸರಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. BCCI ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಸವರುತ್ತಿದೆ ಎಂಬ ಕೂಗೆಬ್ಬಿದೆ. BCCI ಎಲ್ಲಿ ಎಡವುತ್ತಿದೆ? ಇಲ್ಲಿದೆ ಕಂಪ್ಲೀಟ್ ಸ್ಟೋರಿ...