Asianet Suvarna News Asianet Suvarna News

ಸೆಲೆಕ್ಟರ್ಸ್ ಎಡವಟ್ಟು- ಟೀಂ ಇಂಡಿಯಾ ಆಯ್ಕೆ ಸಮಿತಿಗೆ ಕಾಡುತ್ತಿದೆಯ ಅನನುಭವ?

Oct 11, 2018, 12:57 PM IST

ಟೀಂ ಇಂಡಿಯಾಗಿಂತ ಇದೀಗ ಆಯ್ಕೆ ಸಮಿತಿ ಸದಸ್ಯರೇ ಹೆಚ್ಚು ಸುದ್ದಿಯಲ್ಲಿದ್ದಾರೆ. ಪ್ರತಿ ಸರಣಿಗೆ ಆಯ್ಕೆ ಮಾಡೋ ತಂಡ ಇದೀಗ ಸಾಕಷ್ಟು ವಿವಾದಕ್ಕೂ ಕಾರಣವಾಗುತ್ತಿದೆ. ವಿನಾ ಕಾರಣ ಆಟಗಾರರನ್ನ ಕೈಬಿಡೋದು, ಹೊಸಬರಿಗೆ ಅವಕಾಶ ನೀಡೋದು ಸೇರಿದಂತೆ ಹಲವು ನಿರ್ಧಾರಗಳು ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆಲ್ಲಾ ಸಮಿತಿ ಸದಸ್ಯರಿಗಿರೋ ಅನುಭವದ ಕೊರತೆ ಕಾರಣವಾ? ಇಲ್ಲಿದೆ ನೋಡಿ.