ಕೆಪಿಎಲ್ 2018: ಬೆಂಗಳೂರಿನಲ್ಲಿ ಅದ್ಧೂರಿ ಉದ್ಘಾಟನಾ ಸಮಾರಂಭ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 15, Aug 2018, 9:15 PM IST
kpL 2018 karnataka premier league grand Opening Ceremony
Highlights

 ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಗೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನ ಸಮಾರಂಭ ಅಭಿಮಾನಿಗಳ ಗಮನಸೆಳೆಯಿತು. ಇಲ್ಲಿದೆ ಕೆಪಿಎಲ್ ಟೂರ್ನಿಯ ಉದ್ಘಾಟನಾ ಸಮಾರಂಭದ ಕ್ಷಣಗಳು.

ಬೆಂಗಳೂರು(ಆ.15) 7ನೇ ಆವೃತ್ತಿ ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯ ಉದ್ಘಾಟನಾ ಸಮಾರಂಭ ಅದ್ಧೂರಿಯಾಗಿ ನಡೆದಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಒಪನಿಂಗ್ ಸೆರೆಮನಿ ಅಭಿಮಾನಿಗಳ ಮನಸೆಳೆಯಿತು.

 

 

ಭಾರತದ 72ನೇ ಸ್ವಾತಂತ್ರ್ಯ ದಿನಾಚರಣೆಯಂದೇ ಆರಂಭಗೊಂಡಿರುವ ಕೆಪಿಎಲ್ ಟೂರ್ನಿಗೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ಉದ್ಘಾಟನಾ ಸಮಾರಂಭದ ಆರಂಭದಲ್ಲಿ ಕರ್ನಾಟಕ ಜನಪದ ನೃತ್ಯಗಳು ಮೇಳೈಸಿತು.

 

 

ಕರ್ನಾಟಕ ಸ್ಟಾರ್ ರ‍್ಯಾಪ್ ಸಿಂಗರ್ ಚಂದನ್ ಶೆಟ್ಟಿ ಹಾಡಿಗೆ ಅಭಿಮಾನಿಗಳು ಕುಣಿದರು. ಸುಂದರ ಉದ್ಘಾಟನಾ ಸಮಾರಂಭ ಕೆಪಿಎಲ್ ಟೂರ್ನಿ ಕಳೆ ಹೆಚ್ಚಿಸಿತು.  ಮಳೆಯ ನಡುವೆಯೇ ವರ್ಣರಂಜಿತ ಕೆಪಿಎಲ್ ಟೂರ್ನಿಯ ಉದ್ಘಾಟನಾ ಸಮಾರಂಭ ನಡೆಯಿತು.

 

 

 

 

loader