4 ಸೋಲು ಕಂಡಿರುವ ಕೆಕೆಆರ್ ಪ್ಲೇ ಆಫ್ ಹಂತ ಪ್ರವೇಶಿಸುತ್ತಾ?

ಈ ಬಾರಿಯ ಐಪಿಎಲ್ ಚಾಂಪಿಯನ್ ಕೋಲ್ಕತ್ತಾ ನೖಟ್ ರೈಡರ್ಸ್ ಈ ಬಾರಿ  ದಿನೇಶ್ ಕಾರ್ತಿಕ್ ನಾಯಕತ್ವದಲ್ಲಿ ಕಣಕ್ಕಿಳಿದಿದೆ.  ಆಡಿದ ಪಂದ್ಯಗಳಲ್ಲಿ  ತಲಾ 4 ಗೆಲುವು, ೪ ಸೋಲು ಕಂಡಿರುವ ಕೆಕೆಆರ್ ಈ ಬಾರಿ ಮತ್ತೆ ಪ್ಲೇ ಆಫ್ ಹಂತ ಪ್ರವೇಶಿಸುತ್ತಾ? 

Comments 0
Add Comment