ಲೀಗ್ ಹಂತದ IPL ಬೆಸ್ಟ್ XI ತಂಡವಿದು

11ನೇ ಆವೃತ್ತಿಯ ಐಪಿಎಲ್’ನ ಲೀಗ್ ಹಂತ ಯಶಸ್ವಿಯಾಗಿ ಮುಕ್ತಾಯವಾಗಿದ್ದು, ಸನ್’ರೈಸರ್ಸ್ ಹೈದರಾಬಾದ್, ಚೆನ್ನೈ ಸೂಪರ್’ಕಿಂಗ್ಸ್, ಕೋಲ್ಕತಾ ನೈಟ್’ರೈಡರ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಪ್ಲೇ ಆಫ್ ಹಂತ ಪ್ರವೇಶಿಸಿವೆ. ಲೀಗ್ ಹಂತದಲ್ಲಿ ಪೃಥ್ವಿ ಶಾ, ಸಂದೀಪ್ ಲೆಮಿಚ್ಚಾನೆ, ಜೋಪ್ರಾ ಆರ್ಚರ್, ಕೆ. ಗೌತಮ್, ಪ್ರಸಿದ್ಧ್ ಕೃಷ್ಣ ಸೇರಿದಂತೆ ಹಲವಾರು ಪ್ರತಿಭೆಗಳು ಅನಾವರಣಗೊಂಡಿದ್ದಾರೆ. ಇವರ ಹೊರತಾಗಿ ಲೀಗ್ ಹಂತದಲ್ಲಿ ಮಿಂಚು ಹರಿಸಿದ ಬೆಸ್ಟ್ 11 ಆಟಗಾರ ಪಟ್ಟಿ ನಿಮ್ಮ ಮುಂದೆ... 

Comments 0
Add Comment