Asianet Suvarna News Asianet Suvarna News

ಐಪಿಎಲ್’ನಿಂದ ಬೆಳಕಿಗೆ ಬಂದ ತಾರೆಗಳಿವರು

 ಐಪಿಎಲ್ ನೀಡಿದ ಹೊಸ ತಾರೆಗಳು ಐಪಿಎಲ್ ಟಿ20 ಟೂರ್ನಿ ಕೇವಲ ಮನರಂಜನೆಯಾಗಿ ಉಳಿದಿಲ್ಲ. ಭಾರತೀಯ ಕ್ರಿಕೆಟ್‌ಗೆ ನಿರಂತರವಾಗಿ ಹೊಸ ಹೊಸ ಪ್ರತಿಭೆಗಳನ್ನು ಹುಡುಕಿ ಕೊಟ್ಟಿದೆ. ವಿಶ್ವದ ಶ್ರೇಷ್ಠ ಆಟಗಾರರೆಲ್ಲಾ ಒಂದೇ ಕಡೆ ಆಡುವುದರಿಂದ ಇಲ್ಲಿ ತೋರುವ ಪ್ರದರ್ಶನ ಆಟಗಾರರಿಗೆ ಬಹಳ ಬೇಗ ಹೆಸರು ತಂದುಕೊಡುತ್ತದೆ. ಐಪಿಎಲ್ ಪ್ರದರ್ಶನದ ಆಧಾರದ ಮೇಲೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದ ಎಷ್ಟೋ ಉದಾಹರಣೆಗಳಿವೆ. ಆರ್.ಅಶ್ವಿನ್,ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ, ಜಸ್‌ಪ್ರೀತ್ ಬುಮ್ರಾ, ಯಜುವೇಂದ್ರ ಚಹಲ್ ಸೇರಿ ಇನ್ನೂ ಅನೇಕರು ಭಾರತ ತಂಡಕ್ಕೆ ಆಯ್ಕೆಯಾಗಿದ್ದೇ ಐಪಿಎಲ್‌ನಲ್ಲಿ ಮಿಂಚಿ. ಈ ವರ್ಷ ಐಪಿಎಲ್‌ನಲ್ಲಿ ಮಿಂಚಿದ, ರಾಷ್ಟ್ರೀಯ ತಂಡದ ಕದ ತಟ್ಟುವ ಸಾಮರ್ಥ್ಯವಿರುವ ಅಗ್ರ 10 ಆಟಗಾರರ ವಿವರ ನಿಮ್ಮ ಮುಂದೆ

ಬೆಂಗಳೂರು[ಮೇ.30]: ಐಪಿಎಲ್ ನೀಡಿದ ಹೊಸ ತಾರೆಗಳು ಐಪಿಎಲ್ ಟಿ20 ಟೂರ್ನಿ ಕೇವಲ ಮನರಂಜನೆಯಾಗಿ ಉಳಿದಿಲ್ಲ. ಭಾರತೀಯ ಕ್ರಿಕೆಟ್‌ಗೆ ನಿರಂತರವಾಗಿ ಹೊಸ ಹೊಸ ಪ್ರತಿಭೆಗಳನ್ನು ಹುಡುಕಿ ಕೊಟ್ಟಿದೆ. ವಿಶ್ವದ ಶ್ರೇಷ್ಠ ಆಟಗಾರರೆಲ್ಲಾ ಒಂದೇ ಕಡೆ ಆಡುವುದರಿಂದ ಇಲ್ಲಿ ತೋರುವ ಪ್ರದರ್ಶನ ಆಟಗಾರರಿಗೆ ಬಹಳ ಬೇಗ ಹೆಸರು ತಂದುಕೊಡುತ್ತದೆ. ಐಪಿಎಲ್ ಪ್ರದರ್ಶನದ ಆಧಾರದ ಮೇಲೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದ ಎಷ್ಟೋ ಉದಾಹರಣೆಗಳಿವೆ. ಆರ್.ಅಶ್ವಿನ್,ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ, ಜಸ್‌ಪ್ರೀತ್ ಬುಮ್ರಾ, ಯಜುವೇಂದ್ರ ಚಹಲ್ ಸೇರಿ ಇನ್ನೂ ಅನೇಕರು ಭಾರತ ತಂಡಕ್ಕೆ ಆಯ್ಕೆಯಾಗಿದ್ದೇ ಐಪಿಎಲ್‌ನಲ್ಲಿ ಮಿಂಚಿ. ಈ ವರ್ಷ ಐಪಿಎಲ್‌ನಲ್ಲಿ ಮಿಂಚಿದ, ರಾಷ್ಟ್ರೀಯ ತಂಡದ ಕದ ತಟ್ಟುವ ಸಾಮರ್ಥ್ಯವಿರುವ ಅಗ್ರ 10 ಆಟಗಾರರ ವಿವರ ನಿಮ್ಮ ಮುಂದೆ..

Video Top Stories