Asianet Suvarna News Asianet Suvarna News

ಎಬಿಡಿಗೆ ಚಾಲೆಂಜ್ ಹಾಕಿದ್ದಾನೆ ಭಾರತೀಯ ಬೌಲರ್..!

ಇದೀಗ ಎಬಿಡಿಗೆ ಚಾಲೆಂಜ್ ಮಾಡುವ ಮಾದರಿಯ ಬೌಲರ್’ವೊಬ್ಬ ಭಾರತದಲ್ಲಿ ಹುಟ್ಟಿಕೊಂಡಿದ್ದಾನೆ. ತಮ್ಮ ಗಿರಿಗಿಟ್ಲೆ ಶೈಲಿಯ ಬೌಲಿಂಗ್ ಮೂಲಕ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದಾನೆ. ಅಷ್ಟಕ್ಕೂ ಯಾರು ಈ ಬೌಲರ್...? ಆತನ ಬೌಲಿಂಗ್ ಶೈಲಿ ಹೇಗಿದೆ ಅನ್ನೋದನ್ನು ನೀವೇ ನೋಡಿ...

ಬೆಂಗಳೂರು[ನ.09]: ಆಧುನಿಕ ಕ್ರಿಕೆಟ್’ನ ಸೂಪರ್’ಸ್ಟಾರ್ ಬ್ಯಾಟ್ಸ್’ಮನ್ ಎಬಿ ಡಿವಿಲಿಯರ್ಸ್ ಬ್ಯಾಟಿಂಗ್ ಇಷ್ಟಪಡದೇ ಇರುವ ಕ್ರಿಕೆಟ್ ಅಭಿಮಾನಿಗಳೇ ಇಲ್ಲವೇನೋ. 360 ಡಿಗ್ರಿ ಆ್ಯಂಗಲ್’ನಲ್ಲಿ ಬ್ಯಾಟ್ ಬೀಸುವ ಎಬಿಡಿ ಎದುರಾಳಿ ಬೌಲರ್’ಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಾರೆ.