Asianet Suvarna News Asianet Suvarna News

ಇಂಡೋ-ವಿಂಡೀಸ್ ಟೆಸ್ಟ್: ದಿಗ್ಗಜರ ದಾಖಲೆ ಪುಡಿ ಮಾಡ್ತಾರಾ ಪೃಥ್ವಿ ಶಾ?

Oct 11, 2018, 1:21 PM IST

ಡೆಬ್ಯೂ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿ ದಾಖಲೆ ಬರೆದ ಪೃಥ್ವಿ ಶಾ ಇದೀಗ  ವೆಸ್ಟ್ಇಂಡೀಸ್ ವಿರುದ್ಧದ 2ನೇ ಪಂದ್ಯದಲ್ಲೂ ಶತಕ ಸಿಡಿಸೋ ವಿಶ್ವಾಸದಲ್ಲಿದ್ದಾರೆ. ಈ ಮೂಲಕ ದಿಗ್ಗಜ ಕ್ರಿಕೆಟಿಗರ ದಾಖಲೆ ಪುಡಿ ಮಾಡಲು ರೆಡಿಯಾಗಿದ್ದಾರೆ.  ಈ ಮೂಲಕ ತಾನು ಟೀಂ ಇಂಡಿಯಾದ ಭವಿಷ್ಯ ಸ್ಟಾರ್ ಅನ್ನೋದನ್ನ ಪ್ರೋವ್ ಮಾಡಲು ಹೊರಟ್ಟಿದ್ದಾರೆ.