ಭಾರತ-ಇಂಗ್ಲೆಂಡ್ ಟೆಸ್ಟ್: ನಾಲ್ಕೇ ದಿನಕ್ಕೆ ಮಗಿಯುತ್ತಾ ಮೊದಲ ಟೆಸ್ಟ್?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 3, Aug 2018, 6:13 PM IST
India vs england test kohli boys aim to finish test match in 4 days
Highlights

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ರೋಚಕ ಘಟ್ಟ ತಲುಪಿದೆ. ತೃತೀಯ ದಿನದಾಟದಲ್ಲಿ ಆರ್ ಅಶ್ವಿನ್ ಹಾಗೂ ಇಶಾಂತ್ ಶರ್ಮಾ ದಾಳಿಗೆ ತತ್ತರಿಸಿದ ಇಂಗ್ಲೆಂಡ್ 86 ರನ್‌ಗೆ 6 ವಿಕೆಟ್ ಕಳೆದುಕೊಂಡಿದೆ. ಬಹುಬೇಗನೆ ಆಂಗ್ಲರನ್ನ ಆಲೌಟ್ ಮಾಡಿ, ನಾಲ್ಕೇ ದಿನಕ್ಕೆ ಪಂದ್ಯ ಮುಗಿಸುತ್ತಾ ಟೀಂ ಇಂಡಿಯಾ? ಇಲ್ಲಿದೆ ನೋಡಿ

loader