Asianet Suvarna News Asianet Suvarna News

4ನೇ ಟೆಸ್ಟ್ ಗೆಲುವಿಗೆ ವಿರಾಟ್ ಕೊಹ್ಲಿ ಮಾಸ್ಟರ್ ಪ್ಲಾನ್!

ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ವಿಶೇಷ ಅಭ್ಯಾಸ ನಡೆಸಿದೆ. ಈ ಮೂಲಕ 4ನೇ ಟೆಸ್ಟ್ ಪಂದ್ಯ ಗೆಲುವಿನ ಆತ್ಮವಿಶ್ವಾಸದಲ್ಲಿದೆ. ತಂಡದ ವೀಕ್ನೆಸ್ ಮೇಲೆ ಕಳದ 3 ದಿನಗಳಿಂದ ವಿಶೇಷ ಒತ್ತು ನೀಡಿ ಅಭ್ಯಾಸ ನಡೆಸಿದ್ದಾರೆ. ಹಾಗಾದರೆ ಟೀಂ ಇಂಡಿಯಾ ವೀಕ್ನೆಸ್ ಏನು? ಇಲ್ಲಿದೆ ನೋಡಿ.