ಇಂಡೋ-ಇಂಗ್ಲೆಂಡ್ ಒನ್’ಡೇ: ಯಾರಾಗಲಿದ್ದಾರೆ ನಂ.1 ಟೀಂ..?
12, Jul 2018, 4:02 PM IST
ಇಂದು ಭಾರತ-ಇಂಗ್ಲೆಂಡ್ ನಡುವಿನ ಮೊದಲ ಹೈವೋಲ್ಟೇಜ್ ಪಂದ್ಯಕ್ಕೆ ನಾಟಿಂಗ್’ಹ್ಯಾಂ ಮೈದಾನ ಸಜ್ಜಾಗಿದೆ. ಮೂರು ಪಂದ್ಯಗಳ ಏಕದಿನ ಸರಣಿ ಮುಕ್ತಾಯದ ಬಳಿಕ ಯಾರು ಐಸಿಸಿ ಏಕದಿನ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರಲಿದ್ದಾರೆ ಎನ್ನುವುದು ತಿಳಿಯಲಿದೆ. ಮೊದಲ ಏಕದಿನ ಪಂದ್ಯ ಗೆದ್ದು ಶುಭಾರಂಭ ಮಾಡುವ ವಿಶ್ವಾಸದಲ್ಲಿ ಉಭಯ ತಂಡಗಳಿವೆ.