ಕ್ರಿಕೆಟ್‌ ಕಾಲ ಕಾಲಕ್ಕೆ ತಕ್ಕಂತೆ ಹಲವು ಬದಲಾವಣೆಗಳನ್ನು ಕಾಣುತ್ತಿದೆ. ಇಷ್ಟೇ ಅಲ್ಲ ಕೆಲ ಸರಣಿಗಳನ್ನು ಅಂತ್ಯಗೊಳಿಸಿ, ಹೊಸ ಸರಣಿಗಳು ಹುಟ್ಟಿಕೊಳ್ಳುತ್ತಿದೆ. ಆದರೆ ಐಸಿಸಿ ಇದೀಗ ನಿಂತು ಹೋಗಿರುವ ಹಳೇ 3 ಕ್ರಿಕೆಟ್ ಸರಣಿಗಳನ್ನು ಮತ್ತೆ ಆಯೋಜಿಸಲು ಸಜ್ಜಾಗಿದೆ. ಇದಕ್ಕಾಗಿ ತಯಾರಿ ಆರಂಭಿಸಿದೆ. ಹಾಗಾದರೆ ಐಸಿಸಿ ಆರಂಭಿಸಲಿರುವ 3 ಹಳೇ ಸರಣಿಗಳು ಯಾವುದು? ಇಲ್ಲಿದೆ ನೋಡಿ.